ಕ್ಷಮಿಸಿ! ಕಾಮ್ರೇಡ್ ಜಿ.ವಿ. ಶ್ರೀರಾಮ ರೆಡ್ಡಿ ಅವರನ್ನು ಪಕ್ಷ ಹೊರಹಾಕಿದೆ!!
ಬೆಂಗಳೂರು: ಗುರುವಾರ (9 ಜುಲೈ 2020) ಸಂಜೆ 4.29ಕ್ಕೆ ನನ್ನ ತಮ್ಮ ನನಗೊಂದು ವಾಟ್ಸಾಪ್ ಮಾಡಿದ್ದ. ಅದೊಂದು ಪತ್ರಿಕಾ ಹೇಳಿಕೆ. ಅದರ ಮೇಲೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್’ವಾದಿ), ಚಿಕ್ಕಬಳ್ಳಾಪುರ ಸಮಿತಿ ಎಂದಿತ್ತು. ಎರಡು ಪುಟಗಳ ಪತ್ರಿಕಾ ಹೇಳಿಕೆಯನ್ನು ಆ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಜಯರಾಮ ರೆಡ್ಡಿ ಎಂಬುವವರು ರಿಲೀಸ್ ಮಾಡಿದ್ದರು.
Copy and paste this URL into your WordPress site to embed
Copy and paste this code into your site to embed