ಟಿಕ್‌ಟಾಕ್ ಜನನ ಸೆ. 2007; ನಿಧನ 29ನೇ ಜೂ.2020, ಸತ್ತ ಸ್ಥಳ: ಭಾರತ

ಬೆಂಗಳೂರು: ಗಾಲ್ವಾನ್ ಕಣಿವೆ ಬಿಕ್ಕಟ್ಟಿನ ನಂತರ ಚೀನಾ ಇತರೆ ದೇಶಗಳನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದ್ದರೆ, ಭಾರತ ಮಾತ್ರ ನೇರವಾಗಿಯೇ ಬೀಜಿಂಗ್ ವಿರುದ್ಧ ಆರ್ಥಿಕ, ರಾಜತಾಂತ್ರಿಕ ಸಮರವನ್ನೇ ಸಾರಿದೆ. ಜತೆಗೆ ಗಡಿಯಲ್ಲೂ ತಕ್ಕ ಉತ್ತರ ನೀಡಿದೆ.