ಸೈನೇಡ್ ದಿಬ್ಬ, ಜಲಾವೃತ ಗಣಿಗಳು ಮತ್ತು 3,200 ಎಕರೆ ಚಿನ್ನದಂಥ ಭೂಮಿ; ಆಸ್ಟ್ರೇಲಿಯಾ ಕಂಪನಿ ಹೋದ ಮೇಲೆ ಇಂಡಸ್ಟ್ರೀಯಲ್‌ ಪಾರ್ಕ್‌ ಭಜನೆ !!

“ಚಿನ್ನ ಖಾಲಿಯಾದರೂ ಪರವಾಗಿಲ್ಲ; ಕೆಜಿಎಫ್ ಎಂದರೆ ಎಲ್ಲರಿಗೂ ಇಷ್ಟ..” ಕೆಜಿಎಫ್ ಚಿನ್ನದ ಗಣಿಗಳ ಬಗ್ಗೆ ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾದ ಮೊದಲ ವಿಶ್ಲೇಷಣಾತ್ಮಕ ವರದಿಗೆ ಉತ್ತಮ ಪ್ರತಿಕ್ರಿಯೆ ಬಂದ ಬೆನ್ನಲ್ಲೆ, ಖ್ಯಾತ ಭೂವಿಜ್ಞಾನಿ ಡಾ. ಎಂ.ವೆಂಕಟಸ್ವಾಮಿ 2ನೇ ಲೇಖನ ಬರೆದಿದ್ದಾರೆ. ಅಳಿದುಳಿದ ಗಣಿ ಜಾಗದಲ್ಲಿ ಈಗ ಗೋಲ್ಡ್ ಮೈನಿಂಗ್ ಮಾಡಬಹುದಾ? ಅಥವಾ ಅದೇ ಗಣಿ ಕಂಪನಿ ವಶದಲ್ಲಿರುವ 3,200 ಎಕರೆ ಭೂಮಿಯಲ್ಲಿ ಕೈಗಾರಿಕಾ ಪಾರ್ಕ್ ಮಾಡಬಹುದಾ? ಎಲ್ಲರ ಹುಬ್ಬೇರಿಸಿರುವ ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಮುಂದೆ ನೀವೆ ಓದಿ…

ರಾಜ್ಯವನ್ನೇ ಏಕೆ? ಇಡೀ ದೇಶದ ಅಭಿವೃದ್ಧಿಗೆ ರೆಕ್ಕೆ ಕಟ್ಟಿದ
ಕೆಜಿಎಫ್ ಎಂಬ ನತದೃಷ್ಟ ನೆಲದ ಬಗ್ಗೆ ಮತ್ತಷ್ಟು ವರದಿಗಳು ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾಗಲಿವೆ. ನಿರೀಕ್ಷಿಸಿ…