ಮತ್ತೊಂದು ಐತಿಹಾಸಿಕ ತೀರ್ಪು; ಆಡ್ವಾಣಿ, ಜೋಶಿ, ಉಮಾ ಭಾರತಿ ಸೇರಿ ಎಲ್ಲರಿಗೂ ಕೋರ್ಟ್‌ ಕ್ಲೀನ್‌ಚಿಟ್‌, ಬಿಜೆಪಿ ಭೀಷ್ಮನ ಮೊಗದಲ್ಲಿ ಮಂದಹಾಸ

ಬಾಬರೀ ಮಸೀದಿ ನೆಲಸಮಕ್ಕೆ ಸಂಬಂಧಿಸಿದಂತೆ 28 ವರ್ಷಗಳ ನಂತರ ಐತಿಹಾಸಿಕ ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಲಯ, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್‌ ಸಿಂಗ್‌, ವಿನಯ್‌ ಕಟಿಯಾರ್‌, ಸಾಕ್ಷಿ ಮಹಾರಾಜ್‌ ಸೇರಿ ಎಲ್ಲ 32 ಆರೋಪಿಗಳಿಗೂ ಕ್ಲೀನ್‌ಚಿಟ್‌ ನೀಡಿ ಖುಲಾಸೆಗೊಳಿಸಿದೆ.