ಕೆಮಿಸ್ಟ್ರಿಯಲ್ಲಿ ನಾರಿಯರಿಬ್ಬರು ಗೆದ್ದರು ನೊಬೆಲ್

ಅತ್ಯಾಚಾರ, ಹೆಣ್ಮಕ್ಕಳ ಮೇಲೆ ದೌರ್ಜನ್ಯದಂಥ ಸುದ್ದಿಗಳೇ ಅಪ್ಪಳಿಸುತ್ತಿದ್ದ ವೇಳೆಯಲ್ಲಿ ಇಡೀ ಜಗತ್ತು ಸಂಭ್ರಮಿಸುವಂಥ ಸುದ್ದಿ ನಾರ್ವೆಯ ಸ್ಟಾಕ್‌ಹೋಮ್‌ನಿಂದ ಬಂದಿದೆ. ಇಬ್ಬರು ಮಹಿಳಾ ವಿಜ್ಞಾನಿಗಳು 2020ನೇ ಸಾಲಿನ ಪ್ರತಿಷ್ಠಿತ ನೊಬೆಲ್‌ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.