ದ್ರಾವಿಡ ಪಾಲಿಟಿಕ್ಸ್‌ಗೆ ಟ್ವಿಸ್ಟ್;‌ ಬಿಜೆಪಿ ಜತೆ ಸೇರುತ್ತಾರೆಂದು ಊಹಿಸಿದ ಹೊತ್ತಿನಲ್ಲಿಯೇ ಹೊಸಪಕ್ಷ ಎಂದ ಸೂಪರ್‌ಸ್ಟಾರ್!!

ಬಿಜೆಪಿ ಬಗ್ಗೆ ಬಹಳ ಸಾಫ್ಟ್‌ ಆಗಿದ್ದ, ಮೋದಿ-ಅಮಿತ್‌ ಶಾ ಜೋಡಿ ಗೆಳೆತನ ಹೊಂದಿದ್ದ ರಜನೀಕಾಂತ್‌ ಸ್ವಂತ ಪಾರ್ಟಿ ಮಾಡಲು ನಿರ್ಧರಿಸಿದ್ದು ಯಾಕೆ? ಬಿಜೆಪಿ ಕಡೆ ಹೋಗದಂತೆ ಅವರನ್ನು ತಡೆದ ಶಕ್ತಿ ಯಾವುದು?