ಕೆಜಿಎಫ್ ಚಾಪ್ಟರ್ 2: ಖಡಕ್‌ ಲುಕ್‌ನಲ್ಲಿ ರಾಖಿಭಾಯ್‌! ಕೆಜಿಎಫ್‌ ಟೈಮ್ಸ್‌ನಲ್ಲಿ ಬ್ರೇಕ್‌ ಆಯಿತು ನ್ಯೂಸ್!! ಟೀಸರ್‌ ನಿರೀಕ್ಷೆಯಲ್ಲಿ ಅಭಿಮಾನಿಗಳು

ಕೆಜಿಎಫ್‌ ರಾಕಿಭಾಯ್‌ ಮತ್ತೆ ಸದ್ದು ಮಾಡುತ್ತಿದ್ದಾರೆ. ರಾಕಿಂಗ್‌ಸ್ಟಾರ್‌ ಯಶ್‌ ಅಭಿಮಾನಗಳು ಖುಷಿಪಡುವಂಥ ಸಂಗತಿಗಳನ್ನು ಆ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಶೇರ್‌ ಮಾಡಿಕೊಂಡಿದ್ದು, ಜಾಲತಾಣಗಳಲ್ಲಿ ಕೆಜಿಎಫ್‌ ಚಾಪ್ಟರ್‌-2 ಫೋಟೋಗಳು ಧೂಳೆಬ್ಬಿಸುತ್ತಿವೆ.