ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರ ಮಾಡಬೇಕೆಂದು ಹೋರಾಟವೂ ಆಗಿ ಆ ಹೆಸರನ್ನು ಬದಲಿಸುವ ಸ್ಥಿತಿಯೂ ಬಂದಿದೆ. ಆದರೆ, ಅದಕ್ಕಿಂತ ಮಿಗಿಲಾಗಿ ಆ ತಾಲ್ಲೂಕಿನಲ್ಲಿರುವ ಅನರ್ಘ್ಯ ಪ್ರಾಕೃತಿಕ ಸಂಪತ್ತನ್ನು ಕಾಪಾಡಬೇಕಾದ ಕೆಲಸ ಮೊದಲು ಆಗಬೇಕಿದೆ. ಜನಪ್ರತಿನಿಧಿಗಳ ಮಾತೃ ಕರ್ತವ್ಯ ಇದು.
Copy and paste this URL into your WordPress site to embed
Copy and paste this code into your site to embed