ಚಿಕ್ಕಬಳ್ಳಾಪುರದ ರಸ್ತೆಯಲ್ಲಿ ಕುಳಿತು ಮೋದಿ ಸರಕಾರದ ವಿರುದ್ಧ 100 NOT OUT ಎಂದು ಕೂಗಿದ ಕಾಂಗ್ರೆಸ್‌ ನಾಯಕರು

ಪೆಟ್ರೋಲ್-ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ; ಅಚ್ಛೇದಿನ್ ಬಂದಿರುವುದು ಬಿಜೆಪಿ ನಾಯಕರಿಗೆ ಹೊರತು ಕಾಮನ್‌ಮ್ಯಾನ್‌ಗೆ ಅಲ್ಲ ಎಂದ ಮಾಜಿ ಸಚಿ ಟಿ.ಬಿ.ಜಯಚಂದ್ರ