ವಿಷ ವಿಲೇವಾರಿಗೆ ಅಡ್ಡಿಪಡಿಸಿದ ಹಳ್ಳಿಗರಿಗೆ ಹಣದ ಆಮಿಷ!

ಜನ ಗುಂಪುಗೂಡುತ್ತಿದ್ದಂತೆ ಟ್ಯಾಂಕರ್‌ ಬಿಟ್ಟು ಓಡಿದ ಚಾಲಕ, ಕ್ಲೀನರ್‌ / ವಿಷಲಾರಿ ಹಿಂಬಾಲಿಸಿ ಬಂದಿದ್ದ ಖತರ್ನಾಕ್‌ ಕಾರ್ಖಾನೆ ಸಿಬ್ಬಂದಿ