75,000 ಕೋಟಿ ರೂ. ಸಾಲಕ್ಕೆ ಸರಕಾರ ಐಡಿಯಾ

ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ; ಯಡಿಯೂರಪ್ಪ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸುತ್ತಿರುವ ಆಡಳಿತ ಪಕ್ಷದ ಶಾಸಕರು; ಬಜೆಟ್‌ ಗಾತ್ರ ಹೆಚ್ಚಿಸಿ 71,000 ಕೋಟಿ ರೂ. ಸಾಲ ಪಡೆದಿದ್ದ BSY