ಅಂತಾರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಎಂದರೆ ಇದೇನಾ ಡಾ.ಸುಧಾಕರ್‌ ಅವರೇ..?

ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ವಿಷನೀರಿಗೆ ಮೀನುಗಳ ಹಾರ /ಮತ್ಸ್ಯಸಂಪತ್ತು ಸಾಯುತ್ತಿದೆ! ಕೆರೆಯೂ ಸಾಯುತ್ತಿದೆ!!, ಜನ ಜಾನುವಾರುಗಳಿಗೆ ನಿಧಾನ ವಿಷವಿಕ್ಕಿ ಕೊಲ್ಲುವ ನರಹಂತಕ ಪ್ರವೃತ್ತಿಗೆ ಕೊನೆ ಎಂದು?