ಕಾಸಿಗಾಗಿ ಪೋಸ್ಟಿಂಗ್‌‌: ಕೋಲಾರ ಕೇಸಿನ ಮೇಲೆ ರಾಜಕೀಯ ಒತ್ತಡ; ದೂರೇ ಅದಲು ಬದಲು! ಧುತ್ತನೆದ್ದ 2ನೇ FIR!!

1.50 ಕೋಟಿ ಡಿಮಾಂಡ್;‌ ಸಿಎಂ ರಾಜಕೀಯ ಕಾರ್ಯದರ್ಶಿ & MLC ನಸೀರ್‌ ಅಹಮದ್‌ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್!! ಒತ್ತಡಕ್ಕೆ ಮಣಿದರಾ ಪೊಲೀಸರು??