CHIKKABALLAPUR

ಕೋವಿಡ್‌ ವಾರಿಯರ್‌ಗಳಿಗೆ ಅಳಿಲು ಸೇವೆ: ಬಾಗೇಪಲ್ಲಿಯಲ್ಲಿ ಒಂದು ವಾರದಿಂದ ಆಹಾರ ಪೊಟ್ಟಣ, ನೀರಿನ ಬಾಟಲ್, ಮಾಸ್ಕ್ & ಸ್ಯಾನಿಟೈಸರ್ ಹಂಚಿಕೆ

ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಗೆ ಕಳೆದ ಒಂದು ವಾರದಿಂದ ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲ್ʼ..

Read more

ಮುಂಗಾರಿಗೆ ಮುನ್ನವೇ ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ, ಬಿತ್ತನೆ ಬೀಜ-ರಸಗೊಬ್ಬರಕ್ಕಿಲ್ಲ ಕೊರತೆ

ರೈತರ ಬೇಡಿಕೆಗೆ ಅನುಗುಣವಾಗಿ ಶೇಂಗಾ, ಸೂರ್ಯಕಾಂತಿ, ಹೈಬ್ರಿಡ್‌ ಜೋಳ, ಮುಸುಕಿನ ಜೋಳ, ಸಜ್ಜೆ, ಹೆಸರು, ತೊಗರಿ, ಇನ್ನೂ ಮುಂತಾದ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.

Read more

ಗಡಿನಾಡಿನಲ್ಲಿ ಸುರಿದ ವರ್ಷಧಾರೆ: ಬಾಗೇಪಲ್ಲಿ ತಾಲೂಕಿನ ಬರಡುಬೆಟ್ಟದಲ್ಲಿ ಸೃಷ್ಟಿಯಾದ ಕೊಡಗಿನ ʼಅಬ್ಬಿʼಯಂಥ ಭವ್ಯ ಜಲಪಾತ

ಮುಂಗಾರಿಗೆ ಮುನ್ನವೇ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಂಪನೆಯ ನಗೆ ಬೀರಿದೆ.

Read more

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿವಿಕೆ & ಇ.ಎಮ್.ಅರ್.ಐ ಸಂಸ್ಥೆಗಳಿಂದ ತಾಲೂಕಿಗೊಂದು ಅಂಬುಲೆನ್ಸ್; ಕೋವಿಡ್‌ ಸೋಂಕಿತರ ತುರ್ತು ರವಾನೆಗೆ ನೆರವು

ಕೋವಿಡ್‌ ಮಾರ್ಗಸೂಚಿಯಂತೆ ಈ ಅಂಬುಲೆನ್ಸ್ʼಗಳನ್ನು ಸ್ವಚ್ಛವಾಗಿರಿಸಲಾಗಿದ್ದು, ನಿಯಮಿತವಾಗಿ ಸ್ಯಾನಿಟೈಸ್‌ ಮಾಡಲಾಗುತ್ತದೆ.

Read more

ಬಾಗೇಪಲ್ಲಿಯಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಮುಂಗಾರು ಹಂಗಾಮಿನಲ್ಲಿ ಮಳೆಯ ಅಭಾವವಿರುವ ಕಾರಣ ರೈತರು ಬೆಳೆಗಳಿಗೆ ಬೆಳೆವಿಮೆ ಕಡ್ಡಾಯವಾಗಿ ಮಾಡಿಸಬೇಕು.

Read more

ತಾಂತ್ರಿಕ ಸಲಹಾ ಸಮಿತಿ 15 ಪುಟಗಳ ವರದಿ: ಲಾಕ್‌ಡೌನ್‌ ಬಗ್ಗೆ ನಾಳೆ ಸಂಪುಟ ನಿರ್ಧಾರ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರದಲ್ಲಿ ಹೆಲ್ತ್‌ ಮಿನಿಸ್ಟರ್‌ ರೌಂಡ್ಸ್;‌ ಕೋವಿಡ್‌ ಕೇರ್‌ ಸೆಂಟರ್‌ಗಳ ಪರಿಶೀಲನೆ

Read more
Page 35 of 58 1 34 35 36 58

Recommended

error: Content is protected !!