CHIKKABALLAPUR

ಕರ್ನಾಟಕದ ಜಲಿಯನ್‌ ವಾಲಾಬಾಗ್‌ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ; ಮುಂದಿನ 25 ವರ್ಷ ಭಾರತಕ್ಕೆ ಮಹತ್ತ್ವದ್ದು: ಗವರ್ನರ್

ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ಹಮ್ಮಿಕೊಳ್ಳಲಾಗಿದ್ದ ʼಸ್ವಾತಂತ್ರ್ಯದ ಅಮೃತ ಮಹೋತ್ಸವʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಅವರು.

Read moreDetails

ಕೋವಿಡ್‌ ಸಂಕಷ್ಟ ಕಾಲದಲ್ಲೂ ಸಮತೋಲಿತ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿಗಳನ್ನು ಶ್ಲಾಘಿಸಬೇಕೆ ಹೊರತು ಟೀಕಿಸಬಾರದು ಎಂದ ರಾಮಲಿಂಗಪ್ಪ

ಜನರ ಮೇಲೆ ಭಾರ ಹಾಕುವುದು ಬೇಡ ಎಂದು ಅವರು ಸವಾಲು ಸ್ವೀಕರಿಸಿ ಬಜೆಟ್‌ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ ಮುಖ್ಯಮಂತ್ರಿ.

Read moreDetails

ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ, ಪ್ರಯತ್ನ ಮಾಡದೆ ಉದಾಸೀನತೆಯಿಂದ ಉಳಿದು ಬಿಡುವುದೇ ಅಜ್ಞಾನ: ಸದ್ಗುರು ಮಧುಸೂದನ ಸಾಯಿ

ಪ್ರಯತ್ನದಿಂದ ಎಲ್ಲರೂ ಸಾಧನೆ ಮಾಡಬಹುದು. ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ. ಪ್ರಯತ್ನ ಪಡದೆ ಉದಾಸೀನತೆಯಿಂದ ಉಳಿಯುವುದೇ ಅಜ್ಞಾನ. ಅಜ್ಞಾನವೇ ಕಹಿಫಲ.

Read moreDetails

ಕಲ್ಲು ಕ್ವಾರಿಯ ಹೊಂಡದಲ್ಲಿ ಬಟ್ಟೆ ಒಗೆಯಲು ಹೋಗಿ ಜೀವ ಕಳೆದುಕೊಂಡ ತಾಯಿ-ಮಗಳು; ಚಿಕ್ಕಬಳ್ಳಾಪುರ ಬಳಿ ದುರಂತ

ಬಟ್ಟೆ ಒಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದ ತಾಯಿ ಮಗಳು ಗಂಗೆಗೆ ಆಹುತಿಯಾಗಿರುವ ದುರಂತ ಘಟನೆ ಚಿಕ್ಕಬಳ್ಳಾಪುರ ಸಮೀಪದ ಹಾರೋಬಂಡೆ ಬಳಿ ನಡೆದಿದೆ.

Read moreDetails

ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ

ಚಿಕ್ಕಬಳ್ಳಾಪುರ, ಕೋಲಾರ ಸೇರಿ ರಾಜ್ಯದ ಹ್ನನೊಂದು ಕಡೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ. ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಸರಕಾರಿ ಅಧಿಕಾರಿಗಳ ಮೇಲೆ...

Read moreDetails

ಸರ್ವರಿಗೂ ಲೇಸು ಬಯಸುವ ಬಜೆಟ್; ಚಿಕ್ಕಬಳ್ಳಾಪುರಕ್ಕೂ ಅನುಕೂಲವಾಗಿದೆ ಎಂದ‌ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಹಜವಾಗಿಯೇ ಇನ್ನೂ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ, ಸೀಮಿತ ಸಂಪನ್ಮೂಲದಲ್ಲಿಯೇ ಅನುದಾನ ಹಂಚಿಕೆ ಮಾಡಿದ್ದಾರೆ.

Read moreDetails

ಕೋವಿಡ್‌ ಸಂಕಷ್ಟ ಕಾಲದಲ್ಲಿ ಯಡಿಯೂರಪ್ಪ ಮಂಡಿಸಿದ ಮುಂಗಡಪತ್ರದಲ್ಲಿ ಏನಿದೆ? ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಸಿಕ್ಕಿದ್ದೇನು?

ಸದಾ ಬರಪೀಡಿತಗೊಂಡು ತತ್ತರಿಸುವ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಶೂನ್ಯ ಸಂಪಾದನೆ. ಚಿಕ್ಕಬಳ್ಳಾಪುರಕ್ಕಾದರೂ ಮೂರು ಪ್ರಸ್ತಾವನೆಗಳು ಇವೆಯಾದರೂ, ಕೋಲಾರ ಜಿಲ್ಲೆ ಸೊಲ್ಲೆ ಇಲ್ಲ. ಸಚಿವರಿಲ್ಲದ ಚಿನ್ನದನಾಡಿಗೆ ಮುಂಗಡಪತ್ರದಲ್ಲಿ...

Read moreDetails
Page 45 of 58 1 44 45 46 58

Recommended

error: Content is protected !!