CHIKKABALLAPUR

ಭಾಗ್ಯನಗರ ಆಗುವುದು ಎಂದರೆ ಹೀಗೆ! ಗಡಿಪಟ್ಟಣ ಬಾಗೇಪಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾಯಿತು ಡಿಜಿಟಲ್‌ ಲರ್ನಿಂಗ್;‌ ಶುಭಕೋರಿದರು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಎಲ್ಲರ ಕೈಗಳಲ್ಲಿಯೂ ಲ್ಯಾಪ್‌ಟಾಪ್, ನಿಶಬ್ಧ ಕೊಠಡಿಗಳು. ಲ್ಯಾಪ್‌ಟಾಪ್‌ಗಳಲ್ಲಿ ಪಾಠಗಳನ್ನು ನೋಡುತ್ತಾ, ಕಲಿಕೆಯಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿ ಸಮೂಹ. ಒಂದು ರೀತಿಯಲ್ಲಿ ಒಂದು ಸಣ್ಣ ಐಟಿ ಕಂಪನಿಯ ಕೊಠಡಿಯನ್ನು ಪ್ರವೇಶಿಸಿದ...

Read more

ಕೇಂದ್ರ & ರಾಜ್ಯ ಸರಕಾರಗಳು ರೈತರಿಗೆ ಎಲ್ಲವನ್ನೂ ಒಳ್ಳೆಯದೆ ಮಾಡುತ್ತಿವೆ, ಪ್ರತಿಭಟನೆ-ಟ್ರ್ಯಾಕ್ಟರ್ ಚಳವಳಿಗೆ ಅರ್ಥವೇ ಇಲ್ಲ ಎಂದ ಸಚಿವ ಡಾ.ಕೆ.ಸುಧಾಕರ್

ರಾಷ್ಟ್ರ ಹಾಗೂ ರಾಜ್ಯದ ಮಟ್ಟದಲ್ಲಿ ರೈತರು ನಡೆಸುತ್ತಿರುವ ಹೋರಾಟ, ಪ್ರತಿಭಟನೆ ಅನಗತ್ಯ. ಇವತ್ತು ರೈತ ನಾಯಕರು ಕರೆ ನೀಡಿರುವ ಟ್ರ್ಯಾಕ್ಟರ್ ಚಳವಳಿಯೂ ಅರ್ಥಹೀನ. ಕೇಂದ್ರ ಹಾಗೂ ರಾಜ್ಯ...

Read more

ಪ್ರಜಾಪ್ರಭುತ್ವ ಮತ್ತಷ್ಟು ಸದೃಢವಾಗಲು ಯುವಕರು ತಪ್ಪದೇ ಮತ ಚಲಾಯಿಸಬೇಕು ಮಾಡಬೇಕು: ನ್ಯಾ.ಭೈರಪ್ಪ ಶಿವಲಿಂಗನಾಯಿಕ

ಯುವ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸುಭದ್ರಗೊಳಿಸಬೇಕೆಂದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ...

Read more

ಚಿಕ್ಕಬಳ್ಳಾಪುರ ರೈಲು ನಿಲ್ದಾಣದಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು

ಕೇಂದ್ರ ಸರಕಾರ ಜಾರಿಗೆ ತಂದಿರುವ ಹಾಗೂ ರೈತರಿಗೆ ಮಾರಕವಾಗಿರುವ ಮೂರು ಮಸೂದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಗಳು ಘೋರವಾಗಿರಲಿವೆ ಎಂದು ಕನ್ನಡಪರ...

Read more

ಮದುವೆಯಾದ ಐದೇ ತಿಂಗಳಿಗೆ ಭೂಮಿಗೆ ಬಂದ ಕಂದನ ಕಥೆ ಇದು; ಅನುಮಾನಪಟ್ಟ ಅಪ್ಪ, ಮಾರಿಕೊಂಡ ಅಮ್ಮ, ಅಕ್ಕರೆ ಮರೆತ ಅಜ್ಜ-ಅಜ್ಜಿ

ಮದುವೆಯಾದ ಐದೇ ತಿಂಗಳಿಗೆ ಮಗು ಜನಿಸಿದ ಹಿನ್ನೆಲೆಯಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ! ಹುಟ್ಟಿದ ಹಸುಗೂಸನ್ನು ಮಾರಾಟ ಮಾಡಿದ ತಾಯಿ!!

Read more

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಪಂಚಾಯಿತಿ ವೈಷಮ್ಯದ ವಿಕೃತಿ; ಹಂದಿಗಳಿಗೆ ವಿಷವಿಕ್ಕಿ ಕೊಂದ ಕಿಡಿಗೇಡಿಗಳು, ಬೀದಿಗೆ ಬಿದ್ದ ಬಡಕುಟುಂಬ

ಹಳೆಯ ವೈಷಮ್ಯ, ರಾಜಕೀಯ ಸೇಡು, ಹೊಟ್ಟೆಕಿಚ್ಚಿಗೆ ಇಲ್ಲಿದೆ ನಿದರ್ಶನ. ಜೀವನೋಪಾಯಕ್ಕಾಗಿ ಬಡ ಮಹಿಳೆಯೊಬ್ಬರು ಸಾಕಿದ್ದ ಹಂದಿಗಳಿಗೆ ದುರುಳರು ವಿಷವುಣಿಸಿ ಕೊಂದು ಹಾಕಿ ಬಡ ಕುಟುಂಬ ಒಂದನ್ನು ಬೀದಿಪಾಲು...

Read more

ಶಾಲೆಗೆ ಹೊರಟಿದ್ದ ಹದಿಮೂರು ವಯಸ್ಸಿನ ಬಾಲಕನಿಗೆ ಡಿಕ್ಕಿ ಹೊಡೆದ ಟಾಟಾ ಎಸ್ ವಾಹನ; ಸ್ಥಳದಲ್ಲೇ ಕೊನೆಯುಸಿರೆಳೆದ ಕಂದ

ಶಾಲೆಗೆ ಹೊರಟಿದ್ದ ಬಾಲಕನಿಗೆ ಟಾಟಾ ಎಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಆ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಾದೂರು ಗ್ರಾಮದ...

Read more

ಬಿಜೆಪಿ ಮತಬ್ಯಾಂಕ್‌ ರಾಜಕೀಯ ಮಾಡುವ ಬದಲು ಗ್ರಾಮೀಣ ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆಯಲಿ ಎಂದು ಸಲಹೆ ಕೊಟ್ಟ ಮಾಜಿ ಕೃಷಿ ಸಚಿವ ಕೃಷ್ಣಭೈರೇಗೌಡ

ಗೋವಿನ ಸಂರಕ್ಷಣೆ ಹೆಸರಿನಲ್ಲಿ ಬಿಜೆಪಿ ಮತ್ತು ಸರಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇವರಿಗೆ ಗೋವಿನ ಸಂರಕ್ಷಣೆ ಮಾಡುವ ಮಹದಾಸೆ ಇದ್ದರೇ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಮೇವು ಪೂರೈಸಿ...

Read more

ಹಂಪಸಂದ್ರದಲ್ಲಿ ಕೊರೊನಾ ಲಸಿಕೆ ಪಡೆದ ಇಬ್ಬರು ಅಂಗನವಾಡಿ ಕಾರ್ಯಕರ್ತರು ಅಸ್ವಸ್ಥ; ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಆತಂಕ, ಗುಡಿಬಂಡೆ ಆಸ್ಪತ್ರೆಯಲ್ಲಿ ಹೈಡ್ರಾಮಾ

ಕೋವಿಡ್‌ ನಿವಾರಣೆಗೆ ನೀಡಲಾಗುತ್ತಿರುವ ಎರಡು ಲಸಿಕೆಗಳ ಪೈಕಿ ಒಂದರ ಬಗ್ಗೆ ನಾನಾ ಅನುಮಾನಗಳು ಅಬ್ಬರಿಸುತ್ತಿರುವಾಗಲೇ ಆರೋಗ್ಯ ಖಾತೆ ಮಂತ್ರಿ ಡಾ.ಸುಧಾಕರ್‌ ಅವರ ತವರು ಜಿಲ್ಲೆಯಲ್ಲಿ ಆತಂಕದ ಸುದ್ದಿಯೊಂದು...

Read more

ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ: ಮೊದಲ ದಿನದ ವ್ಯಾಕ್ಸಿನೇಶನ್‌ನಿಂದ ಯಾರಿಗೂ ಅಡ್ಡ ಪರಿಣಾಮವಾಗಿಲ್ಲ ಎಂದ ಸಚಿವ ಡಾ.ಕೆ.ಸುಧಾಕರ್

ಸೋಮವಾರದಿಂದ ರಾಜ್ಯಾದ್ಯಂತ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Read more
Page 53 of 58 1 52 53 54 58

Recommended

error: Content is protected !!