ಎಡಬಿಡಂಗಿ ಸರಕಾರ ಎಂದವರಿಗೆ ಟಾಂಗ್‌, ನೈಟ್ ಕರ್ಫ್ಯೂ ರಾಜಕೀಯ ನಿರ್ಧಾರ ಅಲ್ಲ, ಅದನ್ನು ವಿವೇಚನೆಯಿಂದಲೇ‌ ಕೈಗೊಳ್ಳಲಾಗಿತ್ತು ಎಂದ ಡಾ.ಕೆ.ಸುಧಾಕರ್

ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದಲೇ‌ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Read more

ಜನರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೊನೆಗೂ ನೈಟ್‌ ಕರ್ಫ್ಯೂ ವಾಪಸ್‌; ಆ ವೈಕುಂಠಾಧಿಪತಿಗೆ ಮಣಿಯಿತಾ ಯಡಿಯೂರಪ್ಪ ಸರಕಾರ

ರಾತ್ರಿ ಕರ್ಫ್ಯೂವನ್ನು ರಾಜ್ಯ ಸರಕಾರ ಕೊನೆಗೂ ಹಿಂಪಡೆದಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Read more

ನೈಟ್​ ಕರ್ಫ್ಯೂ ಟೈಮ್‌ ಟೇಬಲ್‌ ಕೊಂಚ ಬದಲು, ಶುಕ್ರವಾರದಿಂದ ಜಾರಿ; ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ; ಲಿಕ್ಕರ್‌, ಕ್ಯಾಬ್‌ ಬಿಸ್ನೆಸ್‌ ಬೇಡಿಕೆಗೆ ಮಣಿಯಿತಾ ಸರಕಾರ?

ನೈಟ್​ ಕರ್ಫ್ಯೂ ಜಾರಿಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದ ಹೇಳಿಕೆಯಲ್ಲಿ ಕೊಂಚ ಬದಲಾವಣೆ ಆಗಿದೆ. ಕೆಲವರ ಒತ್ತಡವೋ ಅಥವಾ ಬೇಡಿಕೆಯೋ ಗೊತ್ತಿಲ್ಲ. ಕರ್ಫ್ಯೂ ಅವಧಿ ಮಾತ್ರ ಬದಲಾಗಿದೆ!

Read more

ರೂಪಾಂತರಗೊಂಡ ಕೋವಿಡ್‌ ವೈರಾಣುವಿಗೆ ಬ್ರೇಕ್‌ ಹಾಕಲು ಬೆಂಗಳೂರು ಸೇರಿ ರಾಜ್ಯಾದ್ಯಂತ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನೈಟ್‌ ಕರ್ಫ್ಯೂ; ಇಂದಿನಿಂದಲೇ ಜಾರಿ

ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ರಾತ್ರಿ ಕರ್ಫ್ಯೂನ್ನು ಬುಧವಾರ ರಾತ್ರಿಯಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಅಂದರೆ, ಇಂದು ರಾತ್ರಿಯಿಂದಲೇ ಯಾರೂ ಹಬ್‌, ಬಾರ್‌ಗಳಲ್ಲಿ ಗುಂಪು ಗುಂಪಾಗಿ...

Read more

ನೂತನ ವರ್ಷ ಸಂಭ್ರಮಾಚರಣೆಗೆ ಅಂಕುಶ, ಕೋವಿಡ್ ಸುರಕ್ಷತಾ ಕ್ರಮ ಕಡ್ಡಾಯ; ಹೊಸ ಕೋವಿಡ್ ವೈರಸ್‌ ಬಗ್ಗೆ ಆತಂಕ ಬೇಡ ಎಂದ ಡಾಕ್ಟರ್‌ ಸುಧಾಕರ್

ಇಂಗ್ಲೆಂಡ್‌ನಲ್ಲಿ ಹೊಸ ಬಗೆಯ ಕೊರೊನಾ ವೈರಾಣು ಕಂಡುಬಂದಿದೆ. ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದ್ದರೂ, ರೋಗದ ತೀವ್ರತೆ ಹೆಚ್ಚಿಸುವುದಿಲ್ಲ. ಆದರೂ ಅತ್ಯಂತ ಎಚ್ಚರಿಕೆ ವಹಿಸಬೇಕಿದೆ ಎಂದು ಆರೋಗ್ಯ...

Read more

ರೆಮಿಡಿಸ್ವಿರ್ ಔಷಧಿಗೆ ಹೆಚ್ಚು ದರ ವಿಧಿಸಿದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಹೆಲ್ತ್ ಮಿನಿಸ್ಟರ್ ಎಚ್ಚರಿಕೆ

ರೆಮಿಡಿಸ್ವಿರ್ ಔಷಧಿ 1,800 ರೂ.ಗಳಿಗೆ ಸರಕಾರಕ್ಕೆ ದೊರೆಯುತ್ತಿದೆ. ಕೆಲ ಖಾಸಗಿ ಆಸ್ಪತ್ರೆಗಳು ಈ ಔಷಧಿಗೆ ಹೆಚ್ಚು ದರ ವಿಧಿಸುತ್ತಿರುವ ಬಗ್ಗೆ ದೂರು ಬಂದಿದೆ. 2 ಸಾವಿರ ರೂ.ಗಿಂತ...

Read more

ಜನವರಿ ಅಥವಾ ಫೆಬ್ರವರಿಯಲ್ಲಿ ಕೋವಿಡ್ 2ನೇ ಅಲೆ; ಚಳಿಗಾಲದ 45 ದಿನ ತುಂಬಾ ಎಚ್ಚರವಾಗಿರಿ ಎಂದ ಡಾಕ್ಟರ್‌

ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಬರುವ ಸಾಧ್ಯತೆ ಇದ್ದು, ಡಿಸೆಂಬರ್ 20ರಿಂದ ಜನವರಿ 2 ರವರೆಗೆ 15 ದಿನಗಳ ಕಾಲ ತೀವ್ರ ಎಚ್ಚರಿಕೆ...

Read more

ಕೋವಿಡ್‌ ಎರಡನೇ ಅಲೆ ನಿರ್ಬಂಧಗಳ ಬಗ್ಗೆ ಶುಕ್ರವಾರ ಚರ್ಚೆ; ಹೊಸ ವರ್ಷ ಸಂಭ್ರಾಚರಣೆ ಅಗತ್ಯವಿಲ್ಲ ಎಂದ ಡಾಕ್ಟರ್

ಹೊಸ ವರ್ಷ ಮತ್ತು ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಬಿಗಿ ಕ್ರಮ ಜಾರಿಗೊಳಿಸುವ ಬಗ್ಗೆಯೂ ತಜ್ಞರ ಜತೆ ಚರ್ಚಿಸಲಾಗುವುದು. ಇದು ಭಾರತೀಯ ಕ್ಯಾಲೆಂಡರ್‌ನ ಹೊಸ ವರ್ಷ ಅಲ್ಲ. ಯುಗಾದಿ ನಮ್ಮ...

Read more

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ತಯಾರಿ; ಕೊವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಸಿಎಂ ಚಾಲನೆ

ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಲಿದ್ದು, ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Read more

ರಿಯಲಿ ಗ್ರೇಟ್‌ ಬ್ರಿಟನ್!‌ ಮುಂದಿನ ವಾರವೇ ಜನರಿಗೆ ಕೋವಿಡ್‌ ಲಸಿಕೆ ನೀಡಲು ಒಪ್ಪಿಗೆ ಕೊಟ್ಟ ಪ್ರಧಾನಿ ಬೊರೀಸ್‌ ಜಾನ್ಸನ್

ಕೋವಿಡ್‌ ಹೆಮ್ಮಾರಿ ಹುಟ್ಟಿದ ಬರೋಬ್ಬರಿ ವರ್ಷದ ನಂತರ ಲಸಿಕೆ ಸಿಕ್ಕಿದ್ದಕ್ಕೆ ಇಡೀ ಜಗತ್ತೇ ಥ್ರಿಲ್‌ ಆಗಿದೆ, ಮಾತ್ರವಲ್ಲದೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

Read more
Page 30 of 33 1 29 30 31 33

Recommended

error: Content is protected !!