ET CINEMA

ತಮಿಳುನಾಡು ಚುನಾವಣೆ ಹೊತ್ತಿನಲ್ಲಿಯೇ ಸೂಪರ್‌ಸ್ಟಾರ್ ರಜನೀಕಾಂತ್‌ಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ; ಅಭಿಮಾನಿಗಳ ಸಂಭ್ರಮಕ್ಕೆ ಎಣೆಯಿಲ್ಲ, ಸಂದರ್ಭದ ಬಗ್ಗೆ ಚರ್ಚೆ

ಚುನಾವಣೆ ನಡುವೆಯೇ ಕೇಂದ್ರ ಸರಕಾರ ತಮಿಳುನಾಡು ಜನರಿಗೆ ಬಂಪರ್‌ ಗಿಫ್ಟ್‌ ಕೊಟ್ಟಿದೆ! ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್‌ ಫಾಲ್ಕೆ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ!!

Read moreDetails

ಇರಾಕಷ್ಟೇ ಅಲ್ಲ, ಇಡೀ ಕೊಲ್ಲಿಯನ್ನು ಎರಡೂವರೆ ದಶಕ ಕಾಲ ನಿಗಿನಿಗಿ ಕೆಂಡದ ಮೇಲೆ ನಿಲ್ಲಿಸಿಟ್ಟಿದ್ದ ಸದ್ದಾಂ ಹುಸೇನ್‌ ಎಂಬ ಸರ್ವಾಧಿಕಾರಿ, ವಿಲಕ್ಷಣ ವ್ಯಕ್ತಿ ಹೀಗಿದ್ದ ನೋಡಿ!!!

ಆತನ ಸಿಡಿಗುಂಡಿನಂಥ ಡೈಲಾಗ್‌ಗಳು ಎದೆಗೆ ಬಂದು ಬೀಳುತ್ತವೆ. ಆತನ ಕಣ್ಣೋಟಗಳು ಈಟಿಯಂತೆ ತಿವಿಯುತ್ತವೆ. ನಡೆದರೆ, ನಿಂತರೆ, ನಕ್ಕರೆ, ಸಿಟ್ಟಾದರೆ, ಸಿಗಾರ್‌ ಹಿಡಿದು ಗಾಢವಾಗಿ ಧಂ ಎಳೆದರೆ.. ಫ್ರೇಂ...

Read moreDetails

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಕೋವಿಡ್ ನಿರ್ಬಂಧ ಇಲ್ಲ; ಸ್ಯಾಂಡಲ್‌ವುಡ್‌‌ & ಸಿನಿಮಾ ಪ್ರಿಯರಿಗೆ ಸಂತಸದ ಸುದ್ದಿ ಕೊಟ್ಟ ಮುಖ್ಯಮಂತ್ರಿ

ದರ್ಶನ್‌ ನಟನೆಯ ʼರಾಬರ್ಟ್‌ʼ, ಅದಕ್ಕೂ ಹಿಂದೆ ಧುವ ಸರ್ಜಾ ನಟನೆಯ ʼಪೊಗರುʼ ಚಿತ್ರಗಳ ರಿಲೀಸ್‌ನಿಂದ ಕೊಂಚ ಮಟ್ಟಿಗೆ ಪುಟಿದೆದ್ದಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೂ ಒತ್ತಡ ಹಾಕದಿರಲು ರಾಜ್ಯ...

Read moreDetails

ಮಾರ್ಚ್ 24ರಿಂದ ವಾರದ ಕಾಲ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಲಾಂಛನ ಅನಾವರಣ ಮಾಡಿದ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆ ಜರುಗಿತು.

Read moreDetails

4 ವಾರಗಳವರೆಗೆ ಚಿತ್ರಮಂದಿರಗಳ ಹೌಸ್‌ಫುಲ್‌ಗೆ ಅವಕಾಶ; ಒಂದು ವೇಳೆ ಪ್ರೇಕ್ಷಕರಲ್ಲಿ ಕೊರೊನ ಸೋಂಕು ಕಂಡುಬಂದರೆ ಈ ನಿರ್ಧಾರ ಬದಲು ಎಂದ ಸಚಿವ ಡಾ.ಕೆ.ಸುಧಾಕರ್

ಚಿತ್ರರಂಗದ ನಿರ್ಮಾಪಕರು, ಕಲಾವಿದರು, ಕಾರ್ಮಿಕರ ಹಿತದೃಷ್ಟಿಯಿಂದ ನಾಲ್ಕು ವಾರಗಳವರೆಗೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ

Read moreDetails

ಯಾರ ಸ್ವಭಾವವನ್ನು ಅವರವರ ವೇಷಭೂಷಣದಿಂದ ನಿರ್ಧರಿಸಲು ಸಾಧ್ಯವಿಲ್ಲ ಎನ್ನುತ್ತಲೇ ಕಾಣೆಯಾದವರ ಜತೆ ಕಾಣಿಸಿಕೊಂಡ ಗ್ಲಾಮರಸ್‌ ಆಶಿಕಾ ರಂಗನಾಥ್

"ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು;. ಬೆಂಗಳೂರು, ಮೈಸೂರು ಹಾಗೂ ಬ್ಯಾಂಕಾಕ್‌ನಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಗ್ಲಾಮರ್‌...

Read moreDetails

ಮತ್ತೊಮ್ಮೆ ಭೂಗತ ಲೋಕದತ್ತ ಹೊರಳಿದ ನಿರ್ದೇಶಕ ರಾಮ್​ಗೋಪಾಲ್ ವರ್ಮ; ಐದು ಭಾಷೆಗಳಲ್ಲಿ ತಯಾರಾಗುತ್ತಿದೆ D COMPANY

ಭೂಗತ ಲೋಕದ ಕಥೆಯನ್ನು ತೆರೆಮೇಲೆ ತೋರಿಸುವುದರಲ್ಲಿ ನಿರ್ದೇಶಕ ರಾಮ್​ಗೋಪಾಲ್ ವರ್ಮ ನಿಸ್ಸೀಮರು. ಈಗಾಗಲೇ ಅವರ ಬತ್ತಳಿಕೆಯಿಂದ ಈ ರೀತಿಯ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಕೆಲವು ಹಿಟ್‌ ಆಗಿವೆ....

Read moreDetails

ಹಿರಿಯ ನಟ ರಮೇಶ್‌ ಅರವಿಂದ್‌ ಮಗಳ ಆರತಕ್ಷತೆಯಲ್ಲಿ ತಾರೆಯರ ಸಂಭ್ರಮ, ಸ್ಟೆಪ್‌ ಹಾಕಿದ ಕಿಚ್ಚ ಮತ್ತು ಯಶ್

ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್‌ ಅರವಿಂದ್‌ ಅವರ ಪುತ್ರಿ ನಿಹಾರಿಕಾ ಹಾಗೂ ಅಕ್ಷಯ್‌ ಅವರ ವಿವಾಹ ಡಿಸೆಂಬರ್‌ 28ರಂದು ಬೆಂಗಳೂರಿನಲ್ಲಿ ಸರಳವಾಗಿ ನೆರವೇರಿತ್ತು. ಭಾನುವಾರ ಪಂಚತಾರಾ...

Read moreDetails

ಬಾಹುಬಲಿ ಪ್ರಭಾಸ್‌ ನಟನೆಯ #ಸಲಾರ್‌ ಸಿನಿಮಾಗೆ ಹೈದರಾಬಾದ್‌ನಲ್ಲಿ ಮುಹೂರ್ತ; ರಾಮಾನಾಯ್ಡು ಸ್ಟುಡಿಯೋ‌ದಲ್ಲಿ ಕನ್ನಡ-ತೆಲುಗು ಸಿನಿಜಗತ್ತಿನ ಮಹಾ ಸಮ್ಮಿಲನ, ಸೆಟ್ಟೇರಿದ ಇಂಡಿಯನ್‌ ಸಿನಿಮಾ ಡ್ರೀಮ್‌ ಪ್ರಾಜೆಕ್ಟ್‌

ಕನ್ನಡ ಚಿತ್ರರಂಗದ ಸ್ಥಾಯಿಯನ್ನು ದಿಗಂತಕ್ಕೆ ವಿಸ್ತರಿಸುವ ಹಾಗೂ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಪ್ರತಿಭೆಗಳ ಶಕ್ತಿಯನ್ನು ಸಾಕ್ಷಾತ್ಕರಿಸುವ ವರದಿಯೊಂದು ಇಂದು ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಿಂದ ಬಂದಿದೆ.

Read moreDetails
Page 4 of 7 1 3 4 5 7

Recommended

error: Content is protected !!