GUEST COLUMN

ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹಕ್ಕ-ಬುಕ್ಕರ ವಂಶಸ್ಥರು ಇನ್ನೂ ಇದ್ದಾರಾ? ಅಸಲಿಗೆ ಈ ಸಹೋದರರು ಯಾರು? ಇತಿಹಾಸ ಹೇಳಿದ್ದು ಸತ್ಯವೋ? ಅಸತ್ಯವೋ?

ಇಂದು (ಏಪ್ರಿಲ್ 18) ವಿಜಯನಗರ ಸಂಸ್ಥಾಪನಾ ದಿನ. ವಿಜಯನಗರ ಎಂದಾಕ್ಷಣ ನೆನಪಿಗೆ ಬರುವುದು ಹಕ್ಕ-ಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರು. ಆದರೆ, ಎಲ್ಲರೂ ಚಕಿತರಾಗುವ ಪ್ರಶ್ನೆಯೊಂದು ಈಗ ಧುತ್ತನೆದ್ದು ಕೂತಿದೆ....

Read moreDetails

ಸೂಯೆಜ್ ಕೇವಲ ಕಾಲುವೆಯಲ್ಲ, ವರ್ತಮಾನ ಜಗತ್ತಿನ ಅತಿದೊಡ್ಡ ಅನಿವಾರ್ಯ! ಪರಮ ರೋಚಕತೆಯ ಈ ಜಲಮಾರ್ಗದ ಇತಿಹಾಸವೇ ಒಂದು ಮಹಾಕಥನ

ಸೂಯೆಜ್‌ ಒಂದು ಕಾಲುವೆ ಮಾತ್ರವಲ್ಲ, ಬರೀ ವ್ಯಾಪಾರಕ್ಕಾಗಿ ಸೀಮಿತವಾದ ಜಲಮಾರ್ಗವಲ್ಲ. ಯುರೋಪ್‌ ಮತ್ತು ಏಷ್ಯಾ ಪಾಲಿಗೆ ಒಂದು ಜೀವನಾಡಿ. ಶತಮಾನಗಳಷ್ಟು ಸುದೀರ್ಘ ಇತಿಹಾಸವುಳ್ಳ ಈ ಜಲದಾರಿ ಖಂಡ...

Read moreDetails

ನರೇಂದ್ರ ಮೋದಿ ಲಸಿಕೆ ರಾಯಭಾರ: ಹೊರಗೆ ಗುಣಗಾನ, ಒಳಗೆ ಅಪಮಾನ, ಪಾಕಿಸ್ತಾನದಲ್ಲೂ ಚೀನಾ ಮೇಲೆ ಅನುಮಾನ! ಭಾರತದ ಬಗ್ಗೆ ಅಭಿಮಾನ!! ಟೀಕೆ ವಿಪರ್ಯಾಸ ಮತ್ತು ವಿಪರೀತ

ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಎರಡು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು: ಕೋವಿಡ್‌ ಬಗ್ಗೆ ಸ್ವತಃ ನಮ್ಮನ್ನಾಳುವ ನಾಯಕರು ತೋರುತ್ತಿರವ ನಿರ್ಲಕ್ಷ್ಮ. ಎರಡು: ಪ್ರಧಾನಿ...

Read moreDetails

ವಿಶ್ವ ಗುಬ್ಬಚ್ಚಿಗಳ ದಿನ ಆಯಿತು; ಇನ್ನು ಪರಿಸರಕ್ಕೆ ಬೆಟ್ಟದಷ್ಟು ಒಳ್ಳೆಯದು ಮಾಡುವ ಈ ಪುಟ್ಟ ಪಕ್ಷಿಗಳನ್ನು ಕಾಪಾಡಿಕೊಳ್ಳೋಣ, ಮುಂದಿನ ತಲೆಮಾರಿಗೂ ಉಳಿಸಿಕೊಳ್ಳೋಣ

ಇಂದು ವಿಶ್ವ ಗುಬ್ಬಚ್ಚಿಗಳ ದಿನ. ಆದರೆ, ನಮ್ಮ ಕಣ್ಣೆದುರೇ ನಮ್ಮೆಲ್ಲರ ಬದುಕಿನ ಜೀವನಾಡಿಯಂತೆ ಆಗಿಹೋಗಿದ್ದ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ. ಈ ತಲೆಮಾರಿನ ಮಕ್ಕಳಿಗೆ ಈ ಪುಟ್ಟ ಪಕ್ಷಿಗಳು...

Read moreDetails

ಮಹಾ ಶಿವರಾತ್ರಿ ಪುಣ್ಯಸ್ಮರಣೆ: ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ ಮಾತ್ರ! ಸರಳತೆಯ ಸಾಕಾರರೂಪ ಮಹಾಶಿವ

ಮಹಾಶಿವನ ಬಗ್ಗೆ ಎಷ್ಟು ಹೇಳಿದರೂ ಸಾಲದು. ಶಿವತತ್ತ್ವವೂ ಅನುಗಾಲವೂ ಆದರ್ಶ. ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ ಪರಮಶಿವ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ...

Read moreDetails

ಹುಸಿಯಾದ ಎಸ್‌ಟಿ ಮೀಸಲು ನಿರೀಕ್ಷೆ, ರಾಜಕಾರಣದಿಂದ ಹೆಚ್ಚಿದ ಗೋಜಲು; ಬಜೆಟ್‌ನಲ್ಲಿ ಹಣ ಹಂಚಿಕೆಯಲ್ಲೂ ಲೆಕ್ಕಾಚಾರ! ವಿಜೃಂಭಿಸಿದ ಹಿತಾಸಕ್ತಿಗಳು!!

ಎಸ್‌ಟಿ ಮೀಸಲು ಹೋರಾಟ ಮುಂದುವರಿದಿರುವ ಹೊತ್ತಿನಲ್ಲೇ ಬಂದ ೨೦೨೧ನೇ ಸಾಲಿನ ಮುಂಗಡಪತ್ರ ಆ ಸಮುದಾಯದ ನಿರೀಕ್ಷೆಗಳನ್ನು ಹುಸಿ ಮಾಡಿದೆ ಎಂಬ ವಾದ ಗಟ್ಟಿಯಾಗಿ ಕೇಳಿಬರುತ್ತಿದೆ. ಅದು ಹೇಗೆ?...

Read moreDetails

ಯುಪಿಎ ಅವಧಿಯ ಒಂದು ಮಹಾಮೋಸದ ಪ್ರಕರಣ; ಪಾಕಿಸ್ತಾನದ ವಕೀಲನಿಗೆ 1,400 ಕೋಟಿ ರೂಪಾಯಿ ದುಬಾರಿ ಶುಲ್ಕ ಮತ್ತು ಬೆಳಕಿಗೆ ಬಾರದ ಚಿದಂಬರ ರಹಸ್ಯ!!

ಯುಪಿಎ ಸರಕಾರದ ಭಾಗ ಒಂದರ ಕಾಲದಲ್ಲಿ ಘಟಿಸಿದ್ದ ಅನೇಕ 'ಚಿದಂಬರ ರಹಸ್ಯ'ಗಳು ಎಷ್ಟೋ ದಿನವಾದರೂ ಬೆಳಕಿಗೆ ಬಂದಿರಲಿಲ್ಲ. ಅದರಲ್ಲೂ ಎನ್ರಾನ್‌ ಕಂಪನಿ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆದ...

Read moreDetails

ರಥಸಪ್ತಮಿ: ಸಕಲ ಜೀವರಾಶಿಗಳನ್ನೂ ಪೊರೆಯುತ್ತಿರುವ ಸಪ್ತಾಶ್ವರಥಾರೋಹಣ ಸೂರ್ಯ ದೇವನ ಆರಾಧನೆ, ಕಣ್ಣಿಗೆ ಕಾಣುವ ದೈವಕ್ಕೆ ಶ್ರದ್ಧೆ-ಭಕ್ತಿಯ ನಮನ

ಇಂದು ರಥಸಪ್ತಮಿ. ಸೂರ್ಯದೇವನು ಸಪ್ತಾಶ್ವರಥಾರೋಹಣ ಮಾಡಿ ದಕ್ಷಿಣ ಧ್ರುವದ ಪ್ರವಾಸ ಮುಗಿಸಿ ಉತ್ತರ ಧ್ರುವದ ಕಡೆಗೆ ಕೆಳಗಿನಿಂದ ಮೇಲೇರುವ ಸಮಯ. ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಬಹಳ ಮಹತ್ತ್ವವಾದ...

Read moreDetails

ಜಸ್ಟೀಸ್ ರಾಮಾಜೋಯಿಸ್‌: ವಕೀಲ, ನ್ಯಾಯಮೂರ್ತಿ, ರಾಜ್ಯಸಭೆ ಸದಸ್ಯ, ರಾಜ್ಯಪಾಲರು‌ ಮತ್ತೂ ಮಾನವೀಯತೆಯುಳ್ಳ ಸಹೃದಯತೆಯ ಪರಿಪೂರ್ಣ ಜೀವಿ

ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ...

Read moreDetails

ನಂದಾದೇವಿ ಹಿಮನದಿ ಕುಸಿತ: ಹಿಮಾಲಯದ ಮೇಲೆ ಹಿಡಿತ ಸಾಧ್ಯವಿಲ್ಲ; ಅದು ನಮ್ಮ ಮಾತು ಕೇಳುವುದೂ ಇಲ್ಲ, ಜಾಗತಿಕ ತಾಪಮಾನಕ್ಕೆ ತಡೆಯೊಡ್ಡದಿದ್ದರೆ ಉಳಿಗಾಲವೂ ಇಲ್ಲ

ಹಿಮಾಲಯ ಪರ್ವತಗಳನ್ನು ಟಚ್‌ ಮಾಡುವುದೇ ಬೇಡ ಎಂದು ಪರಿಸರ ತಜ್ಞರು ಹೇಳುತ್ತಲೇ ಇದ್ದರೂ ಆ ಮಹಾಪರ್ವತಗಳ ಅಸುಪಾಸಿನ ಯಾವ ದೇಶವೂ ಕಿವಿಗೊಟ್ಟು ಕೇಳುತ್ತಿಲ್ಲ. ಭಾರತ, ಚೀನಾ ಸೇರಿದಂತೆ...

Read moreDetails
Page 12 of 17 1 … 11 12 13 … 17

Recommended

error: Content is protected !!