NEWS & VIEWS

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೋವಿಡ್ ಲಸಿಕೆ;‌ ರಾಜ್ಯದಲ್ಲಿ ಲಸಿಕೆಗೆ ಕೊರತೆ ಆಗುವುದಿಲ್ಲ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು. ಇದರಿಂದಾಗಿ ಹೆಚ್ಚಿನ ಜನರಿಗೆ ಲಸಿಕೆ ನೀಡಬಹುದು. ಎಲ್ಲರೂ ಕೂಡಲೇ ಕೋವಿಡ್ ಪೋರ್ಟಲ್ʼನಲ್ಲಿ ಹೆಸರು ನೋಂದಾಯಿಸಬೇಕು.

Read moreDetails

ಕೋವಿಡ್‌ 2ನೇ ಅಲೆ: ವಿದ್ಯಾರ್ಥಿಗಳೇ ಗಮನಿಸಿ, ಪದವಿ ಆಫ್‌ಲೈನ್‌ ತರಗತಿಗಳು ನಿಲ್ಲುವುದಿಲ್ಲ, ಪರೀಕ್ಷೆಗಳ ನಿಗದಿತ ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇಲ್ಲಎಂದು ಘೋಷಿಸಿದ ಡಿಸಿಎಂ

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಯಲ್ಲಿ ಯಾವ ಬದಲಾವಣೆ ಇಲ್ಲ.

Read moreDetails

ಗುಡಿಬಂಡೆ ಬಳಿ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಬರ್ಬರ ಕೊಲೆ; ಅವರ ಪತ್ನಿ ಸ್ಥಿತಿ ಚಿಂತಾಜನಕ

ಬೆಂಗಳೂರು ನಗರ ಜಿಲ್ಲೆಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎ.ಸಿ.ರಾಮಾಂಜನೇಯ ಕೊಲೆಯಾಗಿರುವ ವ್ಯಕ್ತಿ.

Read moreDetails

ಕೋರ್ಟ್‌ಗೆ ಹೋಗುವುದೇ ಮಹಾ ಅಪರಾಧವಾದರೆ ಯಾರಿಗೂ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೇ?: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಶ್ನೆ

ಕಾನೂನಿನ ಬಗ್ಗೆ ತಿಳಿದವರೇ ಸದನದಲ್ಲಿ ಈ ವಿಚಾರವನ್ನು ಚರ್ಚೆಗೆ ತಂದಿರುವುದು ಅಚ್ಚರಿ ತಂದಿದೆ. ಅಧಿಕೃತ ಮಾಹಿತಿ ಇಲ್ಲದಿದ್ದರೆ ಅದನ್ನು ಪ್ರಸಾರ ಮಾಡಬಾರದು ಎಂದು ನಾವು ಕೋರ್ಟ್ ಮೊರೆ...

Read moreDetails

3 ಕೃಷಿ ಕಾಯ್ದೆಗಳನ್ನು ಏಕಪಕ್ಷೀಯವಾಗಿ ಪಾಸ್‌ ಮಾಡಿಕೊಂಡ ಕೇಂದ್ರ ಸರಕಾರವು ಸಂವಿಧಾನಕ್ಕೆ ಅಪಚಾರ ಮಾಡಿತಾ? ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡರು ಹೇಳಿದ್ದೇನು?

ರೈತರಿಗೆ ಆಗುತ್ತಿರುವ ವಂಚನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸುಪ್ರೀಂ ಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟೀಸ್‌ ವಿ.ಗೋಪಾಲಗೌಡರು, ಕೃಷಿ ಕಾಯ್ದೆಗಳ ಜಾರಿ ವಿಷಯದಲ್ಲಿ ಕೇಂದ್ರ ಸರಕಾರ ಮಾಡಿದ ತಪ್ಪನ್ನು ಬೊಟ್ಟು...

Read moreDetails

ಬರಪೀಡಿತ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಪಾತಾಳಕ್ಕೆ ಕುಸಿಯುತ್ತಿರುವ ಗಂಗೆಯ ಸರಾಸರಿ ಪ್ರಮಾಣ ಎಷ್ಟು? ಬೆಚ್ಚಿಬೀಳುವ ಮಾಹಿತಿ ಹಂಚಿಕೊಂಡ ಜಲವಿಜ್ಞಾನಿ ಡಾ.ವಿ.ಎಸ್. ಪ್ರಕಾಶ್‌

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಮಾತ್ರವಲ್ಲದೆ ಇಡೀ ಬಯಲುಸೀಮೆಯ ನೀರಾವರಿ ಮಾಹಿತಿಯ ಕಣಜವೊಂದು ಚಿಕ್ಕಬಳ್ಳಾಪುರದಲ್ಲಿ ಸಾಕಾರವಾಗಿದೆ. ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ಸ್ಮರಣಾರ್ಥ ಶಾಶ್ವತ ನೀರಾವರಿ ಸಮಿತಿ...

Read moreDetails

ಐಐಟಿ ಕನಸಿದ್ದರಿಗೂ ಅನುಕೂಲ: CET, NEET‌ & JEE ವಿದ್ಯಾರ್ಥಿಗಳಿಗೂ GetCETgo ಆನ್‌ಲೈನ್‌ ಕೋಚಿಂಗ್; ವೆಬ್‌, ಯುಟ್ಯೂಬ್, ಆಪ್‌ ಮೂಲಕವೂ ಸರಳವಾಗಿ ಕಲಿಯಬಹುದು

ಕೋವಿಡ್‌ ಎರಡನೇ ಅಲೆ ಇದ್ದರೂ ಕಾಲೇಜುಗಳನ್ನು ಬಂದ್‌ ಮಾಡುವುದಿಲ್ಲ; ಶೈಕ್ಷಣಿಕ ವರ್ಷ ನಿರಾತಂಕ ಎಂದ ಡಾ.ಸಿ.ಎನ್.ಅಶ್ವತ್ಥನಾರಾಯಣ

Read moreDetails

ಮಾಜಿ ಸಚಿವರದ್ದು ಎನ್ನಲಾದ, ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ ಆಶ್ಲೀಲ ಸಿ.ಡಿ. ಆಗಿದ್ದು ಹೇಗೆ? ಕಾರಣ ಕೊಟ್ಟ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಮಾಜಿ ಸಚಿವರೊಬ್ಬರ ಅಶ್ಲೀಲ ಸಿ.ಡಿ. ಬಗ್ಗೆ ಅಲ್ಲೋಲ ಕಲ್ಲೋಲವೇ ಆಗುತ್ತಿದೆ. ಇನ್ನಷ್ಟು ಸಿ.ಡಿ.ಗಳಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಾದರೆ, ಈ ಸಿ.ಡಿ.ಗಳು ಆಗಿದ್ದಾರೂ ಯಾಕೆ? ಕಾರಣ...

Read moreDetails

ಗುಡಿಬಂಡೆ ಅದೃಷ್ಟದ ತಾಲ್ಲೂಕು, ಅಂದುಕೊಂಡಿದ್ದೆಲ್ಲ ಆಗುತ್ತಿದೆ!! 35 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರು ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

"ನಾನು ಗುಡಿಬಂಡೆಯನ್ನು ಅದೃಷ್ಟದ ತಾಲೂಕು ಎಂದೇ ಭಾವಿಸಿದ್ದೇನೆ. ಈ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಏನೇ ಅಂದುಕೊಂಡರೂ ಅದು ಯಶಸ್ವಿಯಾಗುತ್ತಿದೆ."

Read moreDetails

ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ಪಾದಯಾತ್ರೆ ಕೈಗೊಂಡ ಅಧಿಕಾರಿಗಳು; ಕಾಲ್ನಡಿಗೆಯಲ್ಲಿ ಜನ ಸಾಮಾನ್ಯರ ಸಮಸ್ಯೆ ಆಲಿಸಿದ ಅಪರ ಜಿಲ್ಲಾಧಿಕಾರಿ

ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರ ಬದಲಿಗೆ ಅಪರ ಜಿಲ್ಲಾಧಿಕಾರಿ ಅಮರೇಶ್‌ ಅವರು ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆʼ ಕಾರ್ಯಕ್ರಮದಲ್ಲಿ ಭಾಗಿಯಾದರು.

Read moreDetails
Page 197 of 253 1 196 197 198 253

Recommended

error: Content is protected !!