NEWS & VIEWS

ಕೋವಿಡ್‌ ಲಸಿಕೆಯ ಪಿಂಕ್‌ ಬೂತ್‌ಗೆ ಚಾಲನೆ; ನವಜಾತ ಶಿಶು ಮತ್ತು ತಾಯಂದಿರ ಪ್ರಮಾಣವನ್ನು ಶೂನ್ಯಕ್ಕೆ ತರುವ ಹಾಕಿಕೊಂಡ ಸರಕಾರ

ಮಹಿಳಾ ತಾರತಮ್ಯ, ದೌರ್ಜನ್ಯವನ್ನು ತಡೆಗಟ್ಟಲು ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Read moreDetails

ಕೋವಿಡ್‌ ಸಂಕಷ್ಟ ಕಾಲದಲ್ಲಿ ಯಡಿಯೂರಪ್ಪ ಮಂಡಿಸಿದ ಮುಂಗಡಪತ್ರದಲ್ಲಿ ಏನಿದೆ? ಬರಪೀಡಿತ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಸಿಕ್ಕಿದ್ದೇನು?

ಸದಾ ಬರಪೀಡಿತಗೊಂಡು ತತ್ತರಿಸುವ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಶೂನ್ಯ ಸಂಪಾದನೆ. ಚಿಕ್ಕಬಳ್ಳಾಪುರಕ್ಕಾದರೂ ಮೂರು ಪ್ರಸ್ತಾವನೆಗಳು ಇವೆಯಾದರೂ, ಕೋಲಾರ ಜಿಲ್ಲೆ ಸೊಲ್ಲೆ ಇಲ್ಲ. ಸಚಿವರಿಲ್ಲದ ಚಿನ್ನದನಾಡಿಗೆ ಮುಂಗಡಪತ್ರದಲ್ಲಿ...

Read moreDetails

ಪದ್ಮಭೂಷಣ ಡಾ.ಎಚ್.‌ನರಸಿಂಹಯ್ಯ ಹುಟ್ಟೂರು ಹೂಸೂರಿನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ; ಈ ವರ್ಷವೇ ₹ 10 ಕೋಟಿ ಅನುದಾನ ಘೋಷಣೆ ಮಾಡಿದ ಸಿಎಂ

ಎಚ್ಚೆನ್‌ ಅವರ ಹಳೆಯ ವಿದ್ಯಾರ್ಥಿಗಳ ನೆರವಿನೊಂದಿಗೆ ಈ ವಿಜ್ಞಾನ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ₹ 10 ಕೋಟಿ ಅನುದಾನ ಒದಗಿಸಲಾಗುವುದು.

Read moreDetails

30 ವರ್ಷಗಳ ಹಿಂದೆ ದಿವಂಗತ ಶಂಕರ್‌ ನಾಗ್‌ ಕಂಡ ಕನಸು ನನಸು; ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪ್ ವೇ; ಒಂದು ವರ್ಷದಲ್ಲಿ ಯೋಜನೆ ಪೂರ್ಣ, ಆವಲಬೆಟ್ಟಕ್ಕೂ ರೋಪ್‌ ವೇ ಭಾಗ್ಯ

ಮೂವತ್ತು ವರ್ಷಗಳ ಹಿಂದೆ ಕನ್ನಡ ಚಿತ್ರನಟ ಶಂಕರ್‌ ನಾಗ್‌ ಅವರು ಕಂಡಿದ್ದ ಕನಸು ನನಸಾಗುತ್ತಿದೆ. ಜಗದ್ವಿಖ್ಯಾತ ನಂದಿ ಬೆಟ್ಟಕ್ಕ ರೋಪ್‌ ವೇ ನಿರ್ಮಿಸುವ ಕೆಲಸಕ್ಕೆ ಸರಕಾರ ಕೈಹಾಕಿದೆ....

Read moreDetails

ಮಹಾಮಾರಿ ವಿರುದ್ಧ ಹೋರಾಟ: ಸೋಮವಾರದಿಂದ 3 ಸಾವಿರ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ; ದಿನಕ್ಕೆ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ, 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಮಾರ್ಚ್ 8ರಿಂದ ಪಿಎಚ್ ಸಿ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ಸುಮಾರು 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಪ್ರತಿದಿನ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ...

Read moreDetails

ನ್ಯಾಯಾಲಯಕ್ಕೆ ಹೋಗಿರುವ ಎಲ್ಲ ಸಚಿವರನ್ನು ಸಂಪುಟದಿಂದ ವಜಾ ಮಾಡಿ ಎಂದು ಡಿಮಾಂಡ್‌ ಮಾಡಿದ ಜೆಡಿಎಸ್‌; ಅಧಿವೇಶನದಲ್ಲೂ ಒತ್ತಾಯಿಸಲು ನಿರ್ಧಾರ

ಬಿಜೆಪಿ ಮತ್ತು ವಲಸಿಗ ಸಚಿವರು ಸಿಡಿ ತಲೆಬಿಸಿಯಲ್ಲಿದ್ದರೆ, ಜೆಡಿಎಸ್‌ ಮಾತ್ರ ಹೊಸ ಬಾಂಬ್‌ ಸಿಡಿಸಿದೆ. ನ್ಯಾಯಾಲಯಕ್ಕೆ ಅರ್ಜಿ ಹಾಕಿರುವ ಎಲ್ಲ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದೆ....

Read moreDetails

ಇದೆಲ್ಲ ರಾಜಕೀಯ ಷಡ್ಯಂತ್ರ, ನಮ್ಮೆಲ್ಲರ ತೇಜೋವಧೆಗೆ ಮಾಧ್ಯಮಗಳ ಬಳಕೆ: ಡಾ.ಸುಧಾಕರ್‌ ಆರೋಪ; ಕೋರ್ಟ್‌ ಮೊರೆ ಹೋಗಿರುವ ವಲಸಿಗ ಸಚಿವರ ವಿರುದ್ಧ ಬಿಜೆಪಿಯಲ್ಲಿ ಅಸಮಾಧಾನ

ರಮೇಶ್‌ ಜಾರಕಿಹೊಳಿ ಪ್ರಕರಣದ ನಂತರ ಬಿಜೆಪಿಗೆ ವಲಸೆ ಬಂದ ತಂಡದಲ್ಲಿ ಒಂದು ವಿಕೆಟ್‌ ಪತನವಾದ ಮೇಲೆ ಉಳಿದವರಿಗೆ ಏನೋ ನಡೆಯುತ್ತಿದೆ ಎಂದ ಭಯ ಶುರುವಾಗಿದೆ. ಹೀಗಾಗಿ ಕೋರ್ಟ್‌ಗೆ...

Read moreDetails

ಎಸ್‌ಟಿ ಮೀಸಲು ಹೋರಾಟ ಇನ್ನೂ ತೀವ್ರ; ʼನಾಟಕ ಬಿಡಿ ಮೀಸಲಾತಿ ಕೊಡಿʼ ಅಭಿಯಾನ ಜೋರು, ನ್ಯಾ.ನಾಗಮೋಹನ್‌ ದಾಸ್‌ ಸಮಿತಿ ವರದಿ ಜಾರಿಗೆ ಬಿಗಿಪಟ್ಟು

ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುವುದಾಗಿ ಹೇಳಿದ್ದ ರಾಜ್ಯ ಸರಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ವಾಲ್ಮೀಕಿ ಸಮುದಾಯದ ಒಕ್ಕೂಟ ಅಭಿಯಾನ ಆರಂಭಿಸಿದೆ.

Read moreDetails
Page 201 of 253 1 200 201 202 253

Recommended

error: Content is protected !!