NEWS & VIEWS

ಗಡಿ ಜಿಲ್ಲೆ ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚುನಾವಣೆಗೆ ಹೊಸ ತಿರುವು; ಕೋಡಿ ರಂಗಪ್ಪ ಆಯ್ಕೆಗೆ ಸಹಮತ, ಒಮ್ಮತ ಆದರೆ ಸರಿ ಎಂದ ಪ್ರೊಫೆಸರ್‌

ಚಿಕ್ಕಬಳ್ಳಾಪುರ: ಅಂಕೆ ಮೀರಿದ ಆಕಾಂಕ್ಷಿಗಳ ಕಾರಣಕ್ಕೆ ಅಳೆದು ತೂಗಿ, ತೂಗಿ ಅಳೆದು ಕೊನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಕೋಡಿ ರಂಗಪ್ಪ ಅವರನ್ನು ಬೆಂಬಲಿಸಲು...

Read more

ರಾಜ್ಯದಲ್ಲಿ 60 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ: ಸಿಬ್ಬಂದಿ ಕೊರತೆಯಿಂದ ನಾಲ್ಕು ದಿನ ಕೋವಿಡ್‌ ವ್ಯಾಕ್ಸಿನೇಶನ್‌ ಇಲ್ಲ ಎಂದು ಸಚಿವ ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಐದು ವರ್ಷದೊಳಗಿನ 60 ಲಕ್ಷ ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕಿಸಲಾಗುತ್ತಿದೆ. ಸಿಬ್ಬಂದಿ ಅಗತ್ಯತೆ ಇರುವುದರಿಂದ ಈ ನಾಲ್ಕು ದಿನ ಕೋವಿಡ್ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.

Read more

ಯಾರ ಸ್ವಭಾವವನ್ನು ಅವರವರ ವೇಷಭೂಷಣದಿಂದ ನಿರ್ಧರಿಸಲು ಸಾಧ್ಯವಿಲ್ಲ ಎನ್ನುತ್ತಲೇ ಕಾಣೆಯಾದವರ ಜತೆ ಕಾಣಿಸಿಕೊಂಡ ಗ್ಲಾಮರಸ್‌ ಆಶಿಕಾ ರಂಗನಾಥ್

"ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು;. ಬೆಂಗಳೂರು, ಮೈಸೂರು ಹಾಗೂ ಬ್ಯಾಂಕಾಕ್‌ನಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದ ವಿಶೇಷ ಪಾತ್ರದಲ್ಲಿ ಗ್ಲಾಮರ್‌...

Read more

ಶಾಸಕರನ್ನು ಕಡೆಗಣಿಸಿ ಶಿಷ್ಟಾಚಾರ ಮರೆತ ನಗರಸಭೆ; ಹೊಸಕೋಟೆಯಲ್ಲಿ ಎಂಟಿಬಿ-ಶರತ್ ಬಚ್ಚೇಗೌಡ ಬೆಂಬಲಿಗರ ತಿಕ್ಕಾಟ, ಲಾಠಿ ಪ್ರಹಾರ ನಡೆಸಿದ ಪೊಲೀಸರು

ಹೊಸಕೋಟೆಯಲ್ಲಿ ರಾಜಕೀಯ ಮೇಲಾಟ ಶುರುವಾಗಿದ್ದು, ಸಚಿವ ಎಂಟಿಬಿ ನಾಗರಾಜ್‌ ಮತ್ತು ಶಾಸಕ ಶರತ್‌ ಬಚ್ಚೇಗೌಡ ನಡವಿನ ತಿಕ್ಕಾಟ ಇದೀಗ ಬೀದಿ ರಂಪವಾಗಿದೆ.

Read more

ಸ್ಥಾವರಕ್ಕಳಿವುಂಟು, ಜಂಗಮಕ್ಕಲ್ಲ ಎಂಬ ಬಸವವಾಣಿಗೆ ನಿದರ್ಶನ; ಸತ್ಯದ ಜೊತೆಯಲ್ಲೇ ಬದುಕಿ ರಾಮ ಸ್ಮರಣೆಯಲ್ಲೇ ಅಂತಿಮ ಕ್ಷಣವನ್ನೂ ಮುಗಿಸಿದ ಮಹಾತ್ಮರು ಗೋಡ್ಸೆ ಗುಂಡಿಗೆ ಬಲಿಯಾಗಿ 73 ವರ್ಷ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಥೋರಾಮ್‌ ಗೋಡ್ಸೆ ಎಂಬ ಹಂತಕನ ಗುಂಡಿಗೆ ಬಲಿಯಾಗಿ ಇಂದಿಗೂ 73 ವರ್ಷ. ಸತ್ಯದ ಜತೆಯಲ್ಲೇ ತಮ್ಮ ಅನನ್ಯ ಬದುಕು ಮುಗಿಸಿದ ಅವರು...

Read more

ಎಲೆಕ್ಷ್ರಿಕ್ ವಾಹನಗಳಿಗೆ ಉತ್ತೇಜಿಸಲು ಶೀಘ್ರವೇ ಹೊಸ ಇಂಧನ ನೀತಿ; ಚಿಕ್ಕಬಳ್ಳಾಪುರ-ಹುಬ್ಬಳ್ಳಿಯಲ್ಲಿ ಲೀಥಿಯಂ ಬ್ಯಾಟರಿ ಘಟಕಗಳ ಸ್ಥಾಪನೆ ಎಂದ ಡಿಸಿಎಂ

ವಾಯುಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಷ್ರಿಕ್ ವಾಹನಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಜದಲ್ಲಿ ಎರಡು ಲೀಥಿಯಂ ಬ್ಯಾಟರಿ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಉಪ...

Read more

ಕೃಷಿ ಉಳಿಯದಿದ್ದರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಉಳಿಯುವುದಿಲ್ಲ; ಇಸ್ರೇಲ್‌ ಮಾದರಿ ಜಪ ಮಾಡಿದರೆ ಸಾಲದು, ಸಾಧಿಸಿ ತೋರಿಸಲು ದಾರಿಗಳಿವೆ..

ಕೃಷಿ ಉಳಿದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಉಳಿಯುತ್ತವೆ. ಜಗತ್ತಿನ ಯಾವ ದೇಶಗಳಿಗೂ ತೆಗೆದು ಹೋಗದಂತೆ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದ ಈ ಜಿಲ್ಲೆಗಳ ಕೃಷಿ ಇಂದು ವಿನಾಶದತ್ತ ಸಾಗುತ್ತಿದೆ....

Read more

ಕಾನೂನಿಗೆ ಕಿಮ್ಮತ್ತಿಲ್ಲ, ಜನರ ಬಗ್ಗೆ ಕಾಳಜಿ ಇಲ್ಲ; ರಾತ್ರಿ ಎಲ್ಲರೂ ಮಲಗಿದ ಮೇಲೆ ಕಲ್ಲು ಕ್ವಾರಿಗಳಲ್ಲಿ ಸ್ಫೋಟ, ಆರೋಗ್ಯ ಸಚಿವರ ಹುಟ್ಟೂರಿಗೆ ಕೂಗಳತೆ ದೂರದಲ್ಲೇ ಕ್ರಷರ್‌ಗಳ ಕರಾಳಲೋಕ‌

ಹಿರೇನಾಗವೇಲಿ ಕ್ವಾರಿಗಳಲ್ಲಿ ಭಾರೀ ಸ್ಫೋಟಗಳನ್ನು ನಡೆಸಲಾಗುತ್ತಿದೆ. ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರೊಬ್ಬರಿಗೆ ಸೇರಿದೆ ಎನ್ನಲಾದ ಕ್ವಾರಿಯಲ್ಲಿ ಬೋರ್‌ವೆಲ್‌ನಂಥ ದೊಡ್ಡ ರಿಗ್‌ಗಳಲ್ಲಿ ಸುರಂಗವನ್ನು ಕೊರೆದು, ಅದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು...

Read more
Page 209 of 251 1 208 209 210 251

Recommended

error: Content is protected !!