NEWS & VIEWS

ಮದುವೆಗೆ ಹೆಣ್ಣು ಸಿಗಲಿಲ್ಲ ಎಂಬ ಹತಾಶೆಯಿಂದ ಒಡಹುಟ್ಟಿದ ಅಣ್ಣನ ಐದು ವರ್ಷದ ದಿವ್ಯಾಂಗ ಮಗಳನ್ನೇ ಕತ್ತುಕುಯ್ದು ಕೊಂದ ಪರಮ ಪಾತಕಿ

ಅತ್ಯಂತ ಪೈಶಾಚಿಕ, ನಾಗರೀಕ ಸಮಾಜವೇ ತಲೆತಗ್ಗಿಸುವಂಥ ಘೋರ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದುಬಿಟ್ಟಿದೆ.

Read more

ಜ.15ರಿಂದ ಉನ್ನತ ಶಿಕ್ಷಣದ ಎಲ್ಲ ಆಫ್‌ಲೈನ್‌ ತರಗತಿ, ಹೊಸ SOP; ವಿದ್ಯಾರ್ಥಿಗಳ ಹಾಜರಿ ಕಡ್ಡಾಯ & ಸೋಂಕು ಇಲ್ಲದಿದ್ದರೆ ಪರೀಕ್ಷೆ ಬೇಡ

ಇದೇ ಜನವರಿ 15ರಿಂದ ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಆಫ್‌ಲೈನ್‌ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಎಸ್‌ಒಪಿ ಜಾರಿ ಮಾಡಲಾಗಿದೆ.

Read more

#GoodNews ಕೊಟ್ಟ ಉಪ ಮುಖ್ಯಮಂತ್ರಿ: ಸ್ವಾಮಿ ವಿವೇಕಾನಂದರ ಪ್ರೇರಣೆ, ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ10 ದಶಲಕ್ಷ ಉದ್ಯೋಗ ಸೃಷ್ಟಿಗೆ ಪಣತೊಟ್ಟ ಸರಕಾರ

ಸ್ವಾಮಿ ವಿವೇಕಾನಂದರ ಪ್ರೇರಣೆಯೊಂದಿಗೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ 10 ದಶ ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Read more

ತಮ್ಮನ್ನು ಅಧ್ಯಾತ್ಮದತ್ತ ಪ್ರಭಾವಿತಗೊಳಿಸಿದ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನವೇ ಗುರುವಿನಲ್ಲಿ ಐಕ್ಯರಾದರಾ ಸ್ವಾಮಿ ಹರ್ಷಾನಂದರು

ಇಡೀ ರಾಜ್ಯವೇ ಸ್ವಾಮಿ ವಿವೇಕಾನಂದರ ಸ್ಮರಣೆಯಲ್ಲಿದ್ದಾಗಲೇ ಮಂಗಳವಾರ ಬರಸಿಡಿಲಿನಂಥ ಸುದ್ದಿಯೊಂದು ಬಂದಿದೆ. ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್ ಅವರು ಮಂಗಳವಾರ ಮಧ್ಯಾಹ್ನ...

Read more

ಸ್ಯಾಂಡಲ್‌ವುಡ್ ಡ್ರಗ್ ಕೇಸ್; ರಾತ್ರೋರಾತ್ರಿ ಚೆನ್ನೈನಲ್ಲಿ ಸಿಕ್ಕಿಬಿದ್ದ 6ನೇ ಆರೋಪಿ, ಮಾಜಿ ಮಂತ್ರಿ ಜೀವರಾಜ್ ಆಳ್ವರ ಪುತ್ರ ಆದಿತ್ಯ ಆಳ್ವ

ಸ್ಯಾಂಡಲ್‍ವುಡ್ ಡ್ರಗ್ ಕೇಸ್‌ನಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯಾ ಆಳ್ವ ಕೊನೆಗೂ ರಾಜ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Read more

ಇನ್ನೂರು ವರ್ಷ ಆಳಿದ ಬ್ರಿಟೀಷರು ಭಾರತದಿಂದ ಕೊಳ್ಳೆ ಹೊಡೆದುಕೊಂಡು ಹೋದ ಸಂಪತ್ತು ಎಷ್ಟು? ಬೆಚ್ಚಿಬೀಳಿಸುವ ಸಂಖ್ಯೆ ಹೇಳಿದ ಡಾ.ಮೋಹನ್‌ದಾಸ್ ಪೈ

ಐದು ಸಾವಿರ ವರ್ಷಕ್ಕೂ ಪುರಾತನವಾದ ನಾಗರಿಕತೆ ಹೊಂದಿರುವ ಭಾರತ ಅನೇಕ ರೀತಿಯಲ್ಲಿ ಕಷ್ಟ-ನಷ್ಟಗಳನ್ನು ಅನುಭವಿಸಿದೆ. 200 ವರ್ಷಗಳ ಬ್ರಿಟೀಷ್ ಆಡಳಿತದಲ್ಲಿ ಅಪಾರ ಸಂಪತ್ತನ್ನು ಕಳೆದುಕೊಂಡಿತು.

Read more

ರಾಜ್ಯದಲ್ಲಿ ಮೊದಲ ಹಂತದಲ್ಲಿ 16 ಲಕ್ಷಕ್ಕೂ ಅಧಿಕ ಕೊರೊನ ಯೋಧರಿಗೆ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆ; ಒಬ್ಬರಿಗೆ 2 ಡೋಸ್

ಭಾರತೀಯ ಕಂಪನಿಗಳು ತಯಾರಿಸಿದ #ಕೋವ್ಯಾಕ್ಸಿನ್ ಮತ್ತು #ಕೋವಿಶೀಲ್ಡ್ ಎರಡೂ ಲಸಿಕೆಗಳನ್ನು ದೇಶದ 3 ಕೋಟಿ ಜನರಿಗೆ ಉಚಿತವಾಗಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಸರಕಾರವೇ ವೆಚ್ಚ ಭರಿಸಲಿದೆ....

Read more

ಎಂ.ಚಿದಾನಂದಮೂರ್ತಿ; ಕನ್ನಡದ ಆತ್ಮಬಂಧು, ಶರಣ ಚಿಂತನೆಯ ಪ್ರಖರತೆ, ಸಂಶೋಧನೆಯ ಪ್ರಾಮಾಣಿಕತೆ, ದಿಟ್ಟ ಚೇತನ ನಿರ್ಗಮನಕ್ಕೆ ವರ್ಷ

ಕನ್ನಡ ಸಾರಸ್ವತ ಲೋಕ ಕಂಡ ಸರ್ವಶ್ರೇಷ್ಠ ಸಂಶೋಧಕರಲ್ಲಿ ಡಾ.ಚಿದಾನಂದಮೂರ್ತಿ ಅವರು ಅತ್ಯಂತ ಪ್ರಮುಖರು. ಸಂಶೋಧನೆ, ಬರವಣಿಗೆ, ಚಿಂತನೆ, ಬದುಕು, ಮಾತು; ಇವೆಲ್ಲವುಗಳಲ್ಲಿ ಕತ್ತಿ ಅಲಗಿನಷ್ಟೇ ನೇರವಾಗಿದ್ದ ದಿಟ್ಟಜೀವಿ....

Read more

ಜನವರಿ 15ರಿಂದಲೇ ಎಲ್ಲ ವರ್ಷಗಳ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ಆಫ್‌ಲೈನ್‌ ತರಗತಿಗಳು ಆರಂಭ

ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮೋ ತರಗತಿಗಳ ಎಲ್ಲ ವರ್ಷಗಳ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಇದೇ 15ರಿಂದ ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ...

Read more
Page 214 of 251 1 213 214 215 251

Recommended

error: Content is protected !!