NEWS & VIEWS

ಮಾವು ಅಭಿವೃದ್ಧಿ-ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಕೆ.ವಿ.ನಾಗರಾಜು ಪದಗ್ರಹಣ

ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡುವ ವ್ಯವಸ್ಥೆ ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಮಾತ್ರ. ಕೆ.ವಿ.ನಾಗರಾಜು ಅವರಿಗೂ ಹಾಗೆಯೇ ಅವಕಾಶ ಸಿಕ್ಕಿದೆ.

Read more

ರಿಯಲಿ ಗ್ರೇಟ್‌ ಬ್ರಿಟನ್!‌ ಮುಂದಿನ ವಾರವೇ ಜನರಿಗೆ ಕೋವಿಡ್‌ ಲಸಿಕೆ ನೀಡಲು ಒಪ್ಪಿಗೆ ಕೊಟ್ಟ ಪ್ರಧಾನಿ ಬೊರೀಸ್‌ ಜಾನ್ಸನ್

ಕೋವಿಡ್‌ ಹೆಮ್ಮಾರಿ ಹುಟ್ಟಿದ ಬರೋಬ್ಬರಿ ವರ್ಷದ ನಂತರ ಲಸಿಕೆ ಸಿಕ್ಕಿದ್ದಕ್ಕೆ ಇಡೀ ಜಗತ್ತೇ ಥ್ರಿಲ್‌ ಆಗಿದೆ, ಮಾತ್ರವಲ್ಲದೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

Read more

ಬಾಹುಬಲಿ ಪ್ರಭಾಸ್‌ ಜತೆ ಪ್ರಶಾಂತ್ ನೀಲ್‌ ಸಲಾರ್;‌ ಅನೌನ್ಸ್‌ ಮಾಡಿದ ಕೆಜಿಎಫ್‌ ನಿರ್ಮಾಪಕ ವಿಜಯ್‌ ಕಿರಗಂದೂರು

ಬಾಹುಬಲಿ ಫೇಮ್‌ ಪ್ರಭಾಸ್‌ ಮತ್ತು ಕೆಜಿಎಫ್‌ ಫೇಮ್ ನಿರ್ದೇಶಕ ಪ್ರಶಾಂತ್‌ ನೀಲ್‌ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಾರೆಂದು ಕನ್ನಡ ಮಾಧ್ಯಮ ಲೋಕದಲ್ಲಿ ಮೊತ್ತ ಮೊದಲಿಗೆ ನವೆಂಬರ್‌ ೨೮ರಂದೇ...

Read more

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಗೂ ಹೆಚ್ಚಾಗುತ್ತಿದೆ ಬೇಡಿಕೆ; 2ಎ ಪ್ರವರ್ಗಕ್ಕೂ ಸೇರಿಸಿಕೊಳ್ಳಲು ಆಗ್ರಹ

ವೀರಶೈವ ಲಿಂಗಾಯಿತರ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂಪಾಯಿ ಅನುದಾನ ನೀಡಿದ ಮೇಲೆ ಒಕ್ಕಲಿಗರೂ ಕೂಡ ಅಭಿವೃದ್ಧಿ ನಿಗಮ ಮಾಡಬೇಕೆಂದು ದನಿ ಎತ್ತಿದ್ದಾರೆ.

Read more

ಹಳ್ಳಿಹಕ್ಕಿ ರೆಕ್ಕೆಗೆ ಕತ್ತರಿ ಹಾಕಿದ್ದು, ಹುಣಸೂರಲ್ಲಿ ಹಳ್ಳ ತೋಡಿದವರು ಯಾರು? ಶಾಸಕರ ಭವನದಲ್ಲಿ ಸತ್ಯ ನುಡಿದರಾ ವಿಶ್ವನಾಥ್

ಮಾಜಿ ಸಚಿವ ಎಚ್.ವಿಶ್ವನಾಥ್‌ ಸಿಡಿಸಿದ ಹೊಸ ಬಾಂಬ್‌ ಅದೆಷ್ಟರ ಮಟ್ಟಿಗೆ ಬಿಜೆಪಿಯನ್ನು ತಲ್ಲಣಗೊಳಿಸಿದೆ ಎಂದರೆ, ಅದಕ್ಕೆ ಎಲ್ಲಿ ಮುಖವಿಟ್ಟುಕೊಳ್ಳಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಪಕ್ಷಕ್ಕೆ ಮುಜುಗರವಾಗಿದೆ.

Read more

ಎಪಿಎಲ್-ಬಿಪಿಎಲ್ ಕಾರ್ಡ್‌ ಹೊಂದಿರುವ ಎಚ್ಐವಿ ಸೋಂಕಿತರಿಗೆ 5 ಲಕ್ಷ ರೂ.ವರೆಗೆ ಉಚಿತ ಮೆಡಿಸಿನ್

ಬೆಂಗಳೂರು: ಎಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಕಾರ ಅನುದಾನ ನೀಡುತ್ತಿದ್ದು, ಅವರಿಗೆ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಔಷಧಿ ನೀಡಲು ಎಲ್ಲ ಆರೋಗ್ಯ ಕೇಂದ್ರಗಳಿಗೆ ಸೂಚಿಸಲಾಗಿದೆ....

Read more

ಇಂಡಸ್ಟ್ರಿಯಲ್ ಮತ್ತು ಪೊಲಿಟಿಕಲ್ ಹೌಸ್‌ಗಳ ಮಿಲನದಿಂದ ಜರಾಸಂಧನ ಜನನ! ಭಾರತ ದುಡ್ಡಿಗೆ ಸೋತಿದ್ದು ಹೇಗೆ ಗೊತ್ತಾ?

ಪೊಲಿಟಿಕಲ್ ಹೌಸ್ ಮತ್ತು ಇಂಡಸ್ಟ್ರಿಯಲ್ ಹೌಸ್ ತಮ್ಮ ಪಾಡಿಗೆ ಇಂಡಿಪೆಂಡೆಂಟ್ ಆಗಿದ್ದರೆ ಅವು ಅಪಾಯಕಾರಿ ಶಕ್ತಿಗಳಾಗುವುದಿಲ್ಲ. ಬದಲಿಗೆ ವ್ಯವಸ್ಥೆಯನ್ನು ಕಟ್ಟುವ ಕೆಲಸ ಮಾಡುತ್ತವೆ. ಆದರೆ ಇವೆರಡೂ ಪರಸ್ಪರ...

Read more

ಎಲ್ಲಿದ್ದರೂ ಓಕೆ, ಯಾವಾಗ ಆದರೂ ಸರಿ, ಕಲಿಯಿರಿ‌: ಎಂಜಿನಿಯರಿಂಗ್, ಡಿಗ್ರಿ, ಡಿಪ್ಲೊಮೋದ 5 ಲಕ್ಷ‌ ವಿದ್ಯಾರ್ಥಿಗಳಿಗೆ ಡಿಜಿಟಲ್‌ ಕ್ಲಾಸ್

ವಿದ್ಯಾರ್ಥಿಗಳಿಗೆ ವರದಾನವಾಗಬಲ್ಲ ನೂತನ ಕಲಿಕಾ ನಿರ್ವಹಣಾ ವ್ಯವಸ್ಥೆ 'ಕರ್ನಾಟಕ ಎಲ್ಎಂಎಸ್' (ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್-ಎಲ್‌ಎಂಎಸ್)‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

Read more

ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕ ಫಿಕ್ಸ್;‌ ಚಿಕ್ಕಬಳ್ಳಾಪುರ, ಕೋಲಾರದ 208 ಪಂಚಾಯತಿಗಳಿಗೆ ಡಿ.27ಕ್ಕೆ ಮತದಾನ

ಗ್ರಾಮ ಪಂಚಾಯತಿ ಚುನಾವಣೆ ದಿನಾಂಕವನ್ನು ರಾಜ್ಯ ಚುನಾವಣೆ ಆಯೋಗ ಘೋಷಣೆ ಮಾಡಿದ್ದು, ಮತದಾನ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

Read more

ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸೇವೆಗೆ ಅಡ್ಡಿಯಾಗದ ಕೋವಿಡ್;‌ ಶಬರಿಮಲೆಯಲ್ಲಿ ಕಾರ್ತೀಕ ದೀಪೋತ್ಸವ ಸಂಭ್ರಮ

ಕೋವಿಡ್-‌19 ಕಾರಣದಿಂದ ಭಕ್ತರ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗಿ ದೇವಳಕ್ಕೆ ಆದಾಯ ಕಡಿಮೆಯಾದರೂ ಅಯ್ಯಪ್ಪ ಸನ್ನಿಧಾನದಲ್ಲಿ ನಡೆಯುತ್ತಿರುವ ಧಾರ್ಮಿಕ ವಿಧಿ ವಿಧಾನಗಳಿಗೆ ಯಾವುದೇ ಕುಂದುಂಟಾಗಿಲ್ಲ.

Read more
Page 226 of 251 1 225 226 227 251

Recommended

error: Content is protected !!