ಜೆಡಿಎಸ್ ವ್ಹೀಕ್ ಆಗುತ್ತಿದೆ ಎಂದ ಪ್ರತಿಪಕ್ಷ ನಾಯಕನಿಗೆ ಹೆಚ್ಡಿಕೆ ತಿರುಗೇಟು
ಮೈತ್ರಿ ಭಾಗವಾಗಿದ್ದೇ ಬೆನ್ನಿಗಿರಿದ ಸಿದ್ದರಾಮಯ್ಯ; ಕುತಂತ್ರ ಹೆಜ್ಜೆಗಳು, ಬ್ರೂಟಸ್ ಪಾಲಿಟಿಕ್ಸ್ ಬಗ್ಗೆ ಗೊತ್ತಿದೆ ಎಂದು ಚುಚ್ಚಿದ ದಳಪತಿ
ಮೈತ್ರಿ ಭಾಗವಾಗಿದ್ದೇ ಬೆನ್ನಿಗಿರಿದ ಸಿದ್ದರಾಮಯ್ಯ; ಕುತಂತ್ರ ಹೆಜ್ಜೆಗಳು, ಬ್ರೂಟಸ್ ಪಾಲಿಟಿಕ್ಸ್ ಬಗ್ಗೆ ಗೊತ್ತಿದೆ ಎಂದು ಚುಚ್ಚಿದ ದಳಪತಿ
ಮನಗೂಳಿ ಕುರಿತ ಹೇಳಿಕೆಗೆ ಹೆಚ್ಡಿಕೆ ಆಕ್ಷೇಪ
ಕೆಪಿಸಿಸಿ ಅಧ್ಯಕ್ಷರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತರಾಟೆ
ಸಿದ್ದರಾಮಯ್ಯ ಕುಲಗೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ ಹೆಚ್ ಡಿ ಕುಮಾರಸ್ವಾಮಿ
ಸಿಂಧಗಿಯಲ್ಲಿ ಚುನಾವಣಾ ಭಾಷಣ; ಕಾಂಗ್ರೆಸ್-ಬಿಜೆಪಿ ವಿರುದ್ಧ ವಾಗ್ದಾಳಿ
ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಘೋಷಣೆ
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರುವುದೇನು? ಎಲ್ಲವೂ ಗೊತ್ತಾಗುವಂತೆಯೇ ಇದೆ! ಆದರೆ, ಅಷ್ಟೂ ನಿಗೂಢವಾಗಿಯೇ ಇದೆ. ಯತ್ನಾಳ್ ಮಾತನಾಡುತ್ತಿದ್ದಾರೆ? ಸರಿ; ಅವರ ಹಿಂದೆ ಯಾರೂ ಇಲ್ಲವಾ? ಡಾ.ಅಶ್ವತ್ಥನಾರಾಯಣ ಅವರನ್ನೂ ...
ಈ ಉಪ ಚುನಾವಣೆಯಿಂದ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಬೀಳುವುದಿಲ್ಲ. ಆದರೆ, ಶಿರಾ ಕ್ಷೇತ್ರದ ಜನ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶವನ್ನು ರವಾನಿಸಲಿದ್ದಾರೆ ...
ಕೆಲ ರಾಜ್ಯಗಳು ಕೋವಿಡ್ ಜತೆ ಗುದ್ದಾಡುತ್ತಲೇ ಅಭಿವೃದ್ಧಿಯತ್ತ ಗಮನ ಹರಿಸಿದ್ದರೆ, ಕರ್ನಾಟಕದಲ್ಲಿ ರಾಜಕೀಯ ಕೆಸರೆಚಾಟದಲ್ಲಿಯೇ ಕಾಲಹರಣ ಆಗುತ್ತಿದೆ. ಡಿಕೆಶಿ ಮೇಲೆ ಸಿಬಿಐ ದಾಳಿ ನಡೆದ ಮೇಲೆ ಅದು ...
CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]
© 2025 cknewsnow | Website Design by Karnatakabest Digital Services
© 2025 cknewsnow | Website Design by Karnatakabest Digital Services