Tag: chikkaballapur

ಪದ್ಮಭೂಷಣ ಡಾ.ಎಚ್.‌ನರಸಿಂಹಯ್ಯ ಹುಟ್ಟೂರು ಹೂಸೂರಿನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ; ಈ ವರ್ಷವೇ ₹ 10 ಕೋಟಿ ಅನುದಾನ ಘೋಷಣೆ ಮಾಡಿದ ಸಿಎಂ

ಪದ್ಮಭೂಷಣ ಡಾ.ಎಚ್.‌ನರಸಿಂಹಯ್ಯ ಹುಟ್ಟೂರು ಹೂಸೂರಿನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ; ಈ ವರ್ಷವೇ ₹ 10 ಕೋಟಿ ಅನುದಾನ ಘೋಷಣೆ ಮಾಡಿದ ಸಿಎಂ

ಎಚ್ಚೆನ್‌ ಅವರ ಹಳೆಯ ವಿದ್ಯಾರ್ಥಿಗಳ ನೆರವಿನೊಂದಿಗೆ ಈ ವಿಜ್ಞಾನ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ₹ 10 ಕೋಟಿ ಅನುದಾನ ಒದಗಿಸಲಾಗುವುದು.

30 ವರ್ಷಗಳ ಹಿಂದೆ ದಿವಂಗತ ಶಂಕರ್‌ ನಾಗ್‌ ಕಂಡ ಕನಸು ನನಸು;  ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪ್ ವೇ; ಒಂದು ವರ್ಷದಲ್ಲಿ ಯೋಜನೆ ಪೂರ್ಣ, ಆವಲಬೆಟ್ಟಕ್ಕೂ ರೋಪ್‌ ವೇ ಭಾಗ್ಯ

30 ವರ್ಷಗಳ ಹಿಂದೆ ದಿವಂಗತ ಶಂಕರ್‌ ನಾಗ್‌ ಕಂಡ ಕನಸು ನನಸು; ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪ್ ವೇ; ಒಂದು ವರ್ಷದಲ್ಲಿ ಯೋಜನೆ ಪೂರ್ಣ, ಆವಲಬೆಟ್ಟಕ್ಕೂ ರೋಪ್‌ ವೇ ಭಾಗ್ಯ

ಮೂವತ್ತು ವರ್ಷಗಳ ಹಿಂದೆ ಕನ್ನಡ ಚಿತ್ರನಟ ಶಂಕರ್‌ ನಾಗ್‌ ಅವರು ಕಂಡಿದ್ದ ಕನಸು ನನಸಾಗುತ್ತಿದೆ. ಜಗದ್ವಿಖ್ಯಾತ ನಂದಿ ಬೆಟ್ಟಕ್ಕ ರೋಪ್‌ ವೇ ನಿರ್ಮಿಸುವ ಕೆಲಸಕ್ಕೆ ಸರಕಾರ ಕೈಹಾಕಿದೆ. ...

ಗಡಿ ಪ್ರದೇಶಗಳ ತಾರತಮ್ಯ ಸಲ್ಲದು

3ನೇ ಹಂತದಲ್ಲಿ ಎಚ್‌ಎನ್‌ ವ್ಯಾಲಿ ನೀರು ಸಂಸ್ಕರಣೆ ಆಗಬೇಕು; ಜಲಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದ ಚಿಕ್ಕಬಳ್ಳಾಪುರ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಅಮರನಾರಾಯಣ

ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಕನ್ನಡಾಭಿವೃದ್ಧಿ, ಕನ್ನಡ ಶಾಲೆಗಳ ಉಳಿವಿಗಾಗಿ ಜಿಲ್ಲಾಧಿಕಾರಿಗೆ ಕೋರಿಕೆ I ಚಿಕ್ಕಬಳ್ಳಾಪುರದಲ್ಲಿ ಕನ್ನಡ ಭವನ ಶೀಘ್ರವಾಗಿ ನಿರ್ಮಾಣ I ಆಡಳಿತದಲ್ಲಿ ಕನ್ನಡಕ್ಕಾಗಿ ರಾಜ್ಯದ ...

ಪಂಚಾಯಿತಿ ಆವರಣದಲ್ಲಿ ಗಿಡಗಳನ್ನು ನೆಡದೆಯೇ ಬಿಲ್‌ ಪಾಸ್‌; ಪಿಡಿಒ ವಿರುದ್ಧ ದೂರು, ನೊಟೀಸ್‌ ಜಾರಿ

ಪಂಚಾಯಿತಿ ಆವರಣದಲ್ಲಿ ಗಿಡಗಳನ್ನು ನೆಡದೆಯೇ ಬಿಲ್‌ ಪಾಸ್‌; ಪಿಡಿಒ ವಿರುದ್ಧ ದೂರು, ನೊಟೀಸ್‌ ಜಾರಿ

ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡದೆಯೆ ನಾಟಿ ಮಾಡಿರುವಂತೆ ದಾಖಲೆಗಳನ್ನು ಸೃಷ್ಟಿಸಿ ನರೇಗಾದಡಿ ಹಣ ಡ್ರಾ ಮಾಡಿರುವ ಬಗ್ಗೆ ಕಾರಣ ಕೇಳಿ 3 ದಿನಗಳ ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮಕ್ಕೆ ಬೊಮ್ಮಗಾನಹಳ್ಳಿಯಲ್ಲಿ ಚಾಲನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮಕ್ಕೆ ಬೊಮ್ಮಗಾನಹಳ್ಳಿಯಲ್ಲಿ ಚಾಲನೆ

ಬೊಮ್ಮಗಾನಹಳ್ಳಿ ಗ್ರಾಮದ ಕೆರೆಗೆ 10.79 ಲಕ್ಷ ರೂ. ವೆಚ್ಚದಲ್ಲಿ ʼನಮ್ಮೂರು ನಮ್ಮ ಕೆರೆʼ ಕಾರ್ಯಕ್ರಮದಡಿ ಕೆರೆಯ ಹೂಳೆತ್ತಿ ಅವುಗಳಿಗೆ ಮರುಜೀವ ನೀಡಲಾಗುತ್ತದೆ.

ಕೋವಿಡ್‌ ನಿರ್ವಹಣೆಯಲ್ಲಿ 3,000 ಕೋಟಿ ರೂಪಾಯಿ ಭ್ರಷ್ಟಾಚಾರ; ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಅನುಮಾನವಿದೆ ಎಂದ ಸಿದ್ದರಾಮಯ್ಯ

ಕೋವಿಡ್‌ ನಿರ್ವಹಣೆಯಲ್ಲಿ 3,000 ಕೋಟಿ ರೂಪಾಯಿ ಭ್ರಷ್ಟಾಚಾರ; ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಅನುಮಾನವಿದೆ ಎಂದ ಸಿದ್ದರಾಮಯ್ಯ

ಕೊರೊನ ನಿರ್ವಹಣೆಯಲ್ಲಿ ರಾಜ್ಯ ಬಿಜೆಪಿ ಸರಕಾರವು 3,000 ಕೊಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆಸಿದೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕೆಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಒತ್ತಾಯ ...

2014ರಿಂದ ಈವರೆಗೆ ನರೇಂದ್ರ ಮೋದಿ ಸರಕಾರ ದೇಶದ ಜನರಿಂದ ವಸೂಲಿ ಮಾಡಿದ ತೆರಿಗೆ ಪ್ರಮಾಣ ಎಷ್ಟು ಲಕ್ಷ ಕೋಟಿ ಗೊತ್ತಾ? ಬೆಚ್ಚಿಬೀಳುವ ಸಂಖ್ಯೆ ಹೇಳಿದ ಮಾಜಿ ಮುಖ್ಯಮಂತ್ರಿ
ದೇವಾಲಯಕ್ಕೆ ಢಿಕ್ಕಿ ಹೊಡೆದ ಕ್ಯಾಂಟರ್‌ ಗಾಡಿ, ಸ್ಥಳದಲ್ಲೇ ಕ್ಲೀನರ್‌ ಸಾವು, ಪ್ರಾಣಾಪಾಯದಿಂದ ಚಾಲಕ ಪಾರು

ದೇವಾಲಯಕ್ಕೆ ಢಿಕ್ಕಿ ಹೊಡೆದ ಕ್ಯಾಂಟರ್‌ ಗಾಡಿ, ಸ್ಥಳದಲ್ಲೇ ಕ್ಲೀನರ್‌ ಸಾವು, ಪ್ರಾಣಾಪಾಯದಿಂದ ಚಾಲಕ ಪಾರು

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ-ವಿಜಯಪುರ ರಸ್ತೆಯಲ್ಲಿರುವ ಬದನಕೆರೆ ಕಟ್ಟೆ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬೆಳಗಿನ ಜಾವ ಕ್ಯಾಂಟರ್‌ವೊಂದು ರಸ್ತೆ ಬದಿಯಲ್ಲಿದ್ದ ದುಗ್ಗಲಮ್ಮ ದೇವಿ ದೇವಾಲಯಕ್ಕೆ ಢಿಕ್ಕಿ ಹೊಡೆದಿದೆ.

ಬಾಲ ಬಿಚ್ಚಿದ್ರೆ ಹುಷಾರ್‌! ಚಿಕ್ಕಬಳ್ಳಾಪುರ ಜಿಲ್ಲೆ ಕ್ವಾರಿ-ಕ್ರಷರ್‌ ಮಾಲೀಕರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಎಸ್‌ಪಿ ಮಿಥುನ್‌ ಕುಮಾರ್; ಸರ್ಕಲ್‌ ಇನಸ್ಪೆಕ್ಟರ್‌ಗಳು-ಸಬ್‌ ಇನಸ್ಪೆಕ್ಟರ್‌ಗಳಿಗೂ ಫುಲ್‌ ಕ್ಲಾಸ್

ಬಾಲ ಬಿಚ್ಚಿದ್ರೆ ಹುಷಾರ್‌! ಚಿಕ್ಕಬಳ್ಳಾಪುರ ಜಿಲ್ಲೆ ಕ್ವಾರಿ-ಕ್ರಷರ್‌ ಮಾಲೀಕರಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಎಸ್‌ಪಿ ಮಿಥುನ್‌ ಕುಮಾರ್; ಸರ್ಕಲ್‌ ಇನಸ್ಪೆಕ್ಟರ್‌ಗಳು-ಸಬ್‌ ಇನಸ್ಪೆಕ್ಟರ್‌ಗಳಿಗೂ ಫುಲ್‌ ಕ್ಲಾಸ್

ಫೆಬ್ರವರಿ 22ರಂದು ಹಿರೇನಾಗವೇಲಿ ಸಮೀಪದ ಗಣಿಯೊಂದಕ್ಕೆ ಸೇರಿದ ಜಿಲೆಟನ್‌ ಕಡ್ಡಿಗಳ ಸ್ಫೋಟದಿಂದ ಆರು ಜನ ಧಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ...

Page 10 of 20 1 9 10 11 20

Recommended

error: Content is protected !!