Tag: chikkaballapur

ಸೋಶಿಯಲ್‌ ಮೀಡಿಯಾ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಕಮಲ ಪಾಳೆಯ ಮಾಸ್ಟರ್‌ ಪ್ಲ್ಯಾನ್‌; ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೂ ಕಣ್ಣು

ಚಿಕ್ಕಬಳ್ಳಾಪುರ ತಾಲ್ಲೂಕಿನ ಬಹತೇಕ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ; ಮುದ್ದೇನಹಳ್ಳಿಯಲ್ಲಿ ಮಾತ್ರ ಚುನಾವಣೆ, ಉಳಿದೆಡೆ ಅವಿರೋಧ ಆಯ್ಕೆ

ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ನಡೆದ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚು ಕಡೆಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಾಂಗ್ರೆಸ್‌ ಮುಖಂಡನನ್ನು ಹಿಂಬಾಲಿಸಿ ಬಂದು ತಲೆ ಕತ್ತರಿಸಿ ಕೊಲೆ ಮಾಡಿದ ಹಂತಕರು; ಬೆಚ್ಚಿಬಿದ್ದ ಗುಡಿಬಂಡೆ ತಾಲ್ಲೂಕು

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಾಂಗ್ರೆಸ್‌ ಮುಖಂಡನನ್ನು ಹಿಂಬಾಲಿಸಿ ಬಂದು ತಲೆ ಕತ್ತರಿಸಿ ಕೊಲೆ ಮಾಡಿದ ಹಂತಕರು; ಬೆಚ್ಚಿಬಿದ್ದ ಗುಡಿಬಂಡೆ ತಾಲ್ಲೂಕು

ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ಸ್ಥಳೀಯ ಕಾಂಗ್ರೆಸ್‌ ಮುಖಂಡರೊಬ್ಬರನ್ನು ತಲೆ ಕಡಿದು ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆಯಿಂದ ತಾಲ್ಲೂಕು ...

ಅಕ್ರಮ ಕಲ್ಲುಗಣಿಗಳ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ; ಅಕ್ರಮ ಇದ್ದರೆ ಸಕ್ರಮ ಮಾಡಿಕೊಳ್ಳಿ ಎಂದ ಸಿಎಂ

ಚಿಂತಾಮಣಿ ತಾಲ್ಲೂಕಿನ ನರಸಾಪುರದಲ್ಲಿ ಕಲ್ಲುಕ್ವಾರಿಯ ಅಬ್ಬರಕ್ಕೆ ಜನರು ತತ್ತರ; ಮುಸ್ಸಂಜೆ ಸ್ಫೋಟಕ್ಕೆ ಮನೆಗಳಿಗೆ ನಡುಕ!! ವಿಷಗಾಳಿ, ಜಲಮೂಲಗಳು ವಿನಾಶ

ಪ್ರಾಕೃತಿಕ ಸಂಪತ್ತಿನ ಸಿರಿವಂತಿಕೆಯಲ್ಲಿ ಯಾವ ಮಲೆನಾಡಿಗೂ ಕಡಿಮೆ ಇರದಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕತ್ತು ಹಿಸುಕುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ. ಒಂದೆಡೆ ಪರಿಸರ ಸಂರಕ್ಷಣೆ ಜಪ ...

ಮನುಷ್ಯನ ನೆಮ್ಮದಿಗೆ ಅಧ್ಯಾತ್ಮ ಅತಿ ಮುಖ್ಯ; ಚಿಂತೆ ಬಿಟ್ಟರೆ ಬದುಕು ಸುಂದರ ಎಂದ ಸ.ರಘುನಾಥ

ಮನುಷ್ಯನ ನೆಮ್ಮದಿಗೆ ಅಧ್ಯಾತ್ಮ ಅತಿ ಮುಖ್ಯ; ಚಿಂತೆ ಬಿಟ್ಟರೆ ಬದುಕು ಸುಂದರ ಎಂದ ಸ.ರಘುನಾಥ

ಮನುಷ್ಯನ ನೆಮ್ಮದಿಗೆ ಅಧ್ಯಾತ್ಮ ಅತಿ ಮುಖ್ಯ. ನಮ್ಮ ಚಿಂತೆ ದೂರವಿರಿಸಿ ನೆಮ್ಮದಿಯನ್ನು ಕಂಡುಕೊಂಡಾಗ ಬದುಕು ಸುಂದರವಾಗಿ ಕಾಣಲಿದೆ ಎಂದು ಅಧ್ಯಾತ್ಮ ಚಿಂತಕ ಹಾಗೂ ಸಾಹಿತಿ ಸ.ರಘುನಾಥ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಕ್ರಮ ಕ್ವಾರಿಗಳ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್‌ ಕೇಸು ದಾಖಲಿಸಲು ಗಣಿ ಇಲಾಖೆಗೆ ಖಡಕ್ಕಾಗಿ  ಸೂಚಿಸಿದ ಜಿಲ್ಲಾಧಿಕಾರಿ ಆರ್.ಲತಾ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಕ್ರಮ ಕ್ವಾರಿಗಳ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್‌ ಕೇಸು ದಾಖಲಿಸಲು ಗಣಿ ಇಲಾಖೆಗೆ ಖಡಕ್ಕಾಗಿ ಸೂಚಿಸಿದ ಜಿಲ್ಲಾಧಿಕಾರಿ ಆರ್.ಲತಾ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲಿಯಾದರೂ ಪರವಾನಗಿ ಇಲ್ಲದೆ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಗಣಿ ಮತ್ತು ...

ಚಿಕ್ಕಬಳ್ಳಾಪುರದ ವಾಣಿಜ್ಯೋದ್ಯಮಿ ಎಸ್.ಟಿ.ಸುಂಕಪ್ಪ ಇನ್ನಿಲ್ಲ; ಅಂತಿಮ ನಮನ ಸಲ್ಲಿಸಿದ ಗಣ್ಯರು

ಚಿಕ್ಕಬಳ್ಳಾಪುರದ ವಾಣಿಜ್ಯೋದ್ಯಮಿ ಎಸ್.ಟಿ.ಸುಂಕಪ್ಪ ಇನ್ನಿಲ್ಲ; ಅಂತಿಮ ನಮನ ಸಲ್ಲಿಸಿದ ಗಣ್ಯರು

ಚಿಕ್ಕಬಳ್ಳಾಪುರ ನಗರದ ಪ್ರಮುಖ ವಾಣಿಜ್ಯೋದ್ಯಮಿ ಎಸ್.ಟಿ.ಸುಂಕಪ್ಪ (ಅಪ್ಪಾಲು) ಅವರು ಭಾನುವಾರ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಗಡಿ ಜಿಲ್ಲೆ ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚುನಾವಣೆಗೆ ಹೊಸ ತಿರುವು; ಕೋಡಿ ರಂಗಪ್ಪ ಆಯ್ಕೆಗೆ ಸಹಮತ, ಒಮ್ಮತ ಆದರೆ ಸರಿ ಎಂದ ಪ್ರೊಫೆಸರ್‌

ಗಡಿ ಜಿಲ್ಲೆ ಚಿಕ್ಕಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಚುನಾವಣೆಗೆ ಹೊಸ ತಿರುವು; ಕೋಡಿ ರಂಗಪ್ಪ ಆಯ್ಕೆಗೆ ಸಹಮತ, ಒಮ್ಮತ ಆದರೆ ಸರಿ ಎಂದ ಪ್ರೊಫೆಸರ್‌

ಚಿಕ್ಕಬಳ್ಳಾಪುರ: ಅಂಕೆ ಮೀರಿದ ಆಕಾಂಕ್ಷಿಗಳ ಕಾರಣಕ್ಕೆ ಅಳೆದು ತೂಗಿ, ತೂಗಿ ಅಳೆದು ಕೊನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಪ್ರೊ.ಕೋಡಿ ರಂಗಪ್ಪ ಅವರನ್ನು ಬೆಂಬಲಿಸಲು ...

ಚಿಕ್ಕಬಳ್ಳಾಪುರ ಸಮೀಪದ ವೀರದಿಮ್ಮಮ್ಮನ ಕಣಿವೆಯಲ್ಲಿ ಪಲ್ಟಿಯಾದ ಲಾರಿ; ರಸ್ತೆ ಉದ್ದಗಲಕ್ಕೂ ಹರಿದ ಅಡುಗೆ ಎಣ್ಣೆ

ಚಿಕ್ಕಬಳ್ಳಾಪುರ ಸಮೀಪದ ವೀರದಿಮ್ಮಮ್ಮನ ಕಣಿವೆಯಲ್ಲಿ ಪಲ್ಟಿಯಾದ ಲಾರಿ; ರಸ್ತೆ ಉದ್ದಗಲಕ್ಕೂ ಹರಿದ ಅಡುಗೆ ಎಣ್ಣೆ

ಅಡುಗೆ ಎಣ್ಣೆ ಸಾಗಿಸುತ್ತಿದ್ದ ಲಾರಿ ಹಾಗೂ ಆಟೋ ಡಿಕ್ಕಿ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಅಡುಗೆ ಎಣ್ಣೆ ರಸ್ತೆಗೆ ಹರಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರದಿಮ್ಮಮ್ಮನ ...

ಕಾನೂನಿಗೆ ಕಿಮ್ಮತ್ತಿಲ್ಲ, ಜನರ ಬಗ್ಗೆ ಕಾಳಜಿ  ಇಲ್ಲ; ರಾತ್ರಿ ಎಲ್ಲರೂ ಮಲಗಿದ ಮೇಲೆ ಕಲ್ಲು ಕ್ವಾರಿಗಳಲ್ಲಿ ಸ್ಫೋಟ, ಆರೋಗ್ಯ ಸಚಿವರ ಹುಟ್ಟೂರಿಗೆ ಕೂಗಳತೆ ದೂರದಲ್ಲೇ ಕ್ರಷರ್‌ಗಳ ಕರಾಳಲೋಕ‌

ಕಾನೂನಿಗೆ ಕಿಮ್ಮತ್ತಿಲ್ಲ, ಜನರ ಬಗ್ಗೆ ಕಾಳಜಿ ಇಲ್ಲ; ರಾತ್ರಿ ಎಲ್ಲರೂ ಮಲಗಿದ ಮೇಲೆ ಕಲ್ಲು ಕ್ವಾರಿಗಳಲ್ಲಿ ಸ್ಫೋಟ, ಆರೋಗ್ಯ ಸಚಿವರ ಹುಟ್ಟೂರಿಗೆ ಕೂಗಳತೆ ದೂರದಲ್ಲೇ ಕ್ರಷರ್‌ಗಳ ಕರಾಳಲೋಕ‌

ಹಿರೇನಾಗವೇಲಿ ಕ್ವಾರಿಗಳಲ್ಲಿ ಭಾರೀ ಸ್ಫೋಟಗಳನ್ನು ನಡೆಸಲಾಗುತ್ತಿದೆ. ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರೊಬ್ಬರಿಗೆ ಸೇರಿದೆ ಎನ್ನಲಾದ ಕ್ವಾರಿಯಲ್ಲಿ ಬೋರ್‌ವೆಲ್‌ನಂಥ ದೊಡ್ಡ ರಿಗ್‌ಗಳಲ್ಲಿ ಸುರಂಗವನ್ನು ಕೊರೆದು, ಅದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ...

ಕೇಂದ್ರ & ರಾಜ್ಯ ಸರಕಾರಗಳು ರೈತರಿಗೆ ಎಲ್ಲವನ್ನೂ ಒಳ್ಳೆಯದೆ ಮಾಡುತ್ತಿವೆ, ಪ್ರತಿಭಟನೆ-ಟ್ರ್ಯಾಕ್ಟರ್ ಚಳವಳಿಗೆ ಅರ್ಥವೇ ಇಲ್ಲ ಎಂದ ಸಚಿವ ಡಾ.ಕೆ.ಸುಧಾಕರ್

ಕೇಂದ್ರ & ರಾಜ್ಯ ಸರಕಾರಗಳು ರೈತರಿಗೆ ಎಲ್ಲವನ್ನೂ ಒಳ್ಳೆಯದೆ ಮಾಡುತ್ತಿವೆ, ಪ್ರತಿಭಟನೆ-ಟ್ರ್ಯಾಕ್ಟರ್ ಚಳವಳಿಗೆ ಅರ್ಥವೇ ಇಲ್ಲ ಎಂದ ಸಚಿವ ಡಾ.ಕೆ.ಸುಧಾಕರ್

ರಾಷ್ಟ್ರ ಹಾಗೂ ರಾಜ್ಯದ ಮಟ್ಟದಲ್ಲಿ ರೈತರು ನಡೆಸುತ್ತಿರುವ ಹೋರಾಟ, ಪ್ರತಿಭಟನೆ ಅನಗತ್ಯ. ಇವತ್ತು ರೈತ ನಾಯಕರು ಕರೆ ನೀಡಿರುವ ಟ್ರ್ಯಾಕ್ಟರ್ ಚಳವಳಿಯೂ ಅರ್ಥಹೀನ. ಕೇಂದ್ರ ಹಾಗೂ ರಾಜ್ಯ ...

Page 14 of 20 1 13 14 15 20

Recommended

error: Content is protected !!