Tag: chikkaballapur

ಬರಪೀಡಿತ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಪಾತಾಳಕ್ಕೆ ಕುಸಿಯುತ್ತಿರುವ ಗಂಗೆಯ ಸರಾಸರಿ ಪ್ರಮಾಣ ಎಷ್ಟು? ಬೆಚ್ಚಿಬೀಳುವ ಮಾಹಿತಿ ಹಂಚಿಕೊಂಡ ಜಲವಿಜ್ಞಾನಿ ಡಾ.ವಿ.ಎಸ್. ಪ್ರಕಾಶ್‌

ಬರಪೀಡಿತ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಲ್ಲಿ ಪಾತಾಳಕ್ಕೆ ಕುಸಿಯುತ್ತಿರುವ ಗಂಗೆಯ ಸರಾಸರಿ ಪ್ರಮಾಣ ಎಷ್ಟು? ಬೆಚ್ಚಿಬೀಳುವ ಮಾಹಿತಿ ಹಂಚಿಕೊಂಡ ಜಲವಿಜ್ಞಾನಿ ಡಾ.ವಿ.ಎಸ್. ಪ್ರಕಾಶ್‌

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಮಾತ್ರವಲ್ಲದೆ ಇಡೀ ಬಯಲುಸೀಮೆಯ ನೀರಾವರಿ ಮಾಹಿತಿಯ ಕಣಜವೊಂದು ಚಿಕ್ಕಬಳ್ಳಾಪುರದಲ್ಲಿ ಸಾಕಾರವಾಗಿದೆ. ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ಸ್ಮರಣಾರ್ಥ ಶಾಶ್ವತ ನೀರಾವರಿ ಸಮಿತಿ ...

ಗುಡಿಬಂಡೆ ಅದೃಷ್ಟದ ತಾಲ್ಲೂಕು, ಅಂದುಕೊಂಡಿದ್ದೆಲ್ಲ ಆಗುತ್ತಿದೆ!! 35 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರು ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

ಗುಡಿಬಂಡೆ ಅದೃಷ್ಟದ ತಾಲ್ಲೂಕು, ಅಂದುಕೊಂಡಿದ್ದೆಲ್ಲ ಆಗುತ್ತಿದೆ!! 35 ಕೋಟಿ ರೂ. ವೆಚ್ಚದಲ್ಲಿ ಮನೆಮನೆಗೂ ಶುದ್ಧ ಕುಡಿಯುವ ನೀರು ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

"ನಾನು ಗುಡಿಬಂಡೆಯನ್ನು ಅದೃಷ್ಟದ ತಾಲೂಕು ಎಂದೇ ಭಾವಿಸಿದ್ದೇನೆ. ಈ ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಏನೇ ಅಂದುಕೊಂಡರೂ ಅದು ಯಶಸ್ವಿಯಾಗುತ್ತಿದೆ."

ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ಪಾದಯಾತ್ರೆ ಕೈಗೊಂಡ ಅಧಿಕಾರಿಗಳು; ಕಾಲ್ನಡಿಗೆಯಲ್ಲಿ ಜನ ಸಾಮಾನ್ಯರ ಸಮಸ್ಯೆ ಆಲಿಸಿದ ಅಪರ ಜಿಲ್ಲಾಧಿಕಾರಿ

ಗುಡಿಬಂಡೆ ತಾಲ್ಲೂಕು ಹಂಪಸಂದ್ರ ಗ್ರಾಮದಲ್ಲಿ ಪಾದಯಾತ್ರೆ ಕೈಗೊಂಡ ಅಧಿಕಾರಿಗಳು; ಕಾಲ್ನಡಿಗೆಯಲ್ಲಿ ಜನ ಸಾಮಾನ್ಯರ ಸಮಸ್ಯೆ ಆಲಿಸಿದ ಅಪರ ಜಿಲ್ಲಾಧಿಕಾರಿ

ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರ ಬದಲಿಗೆ ಅಪರ ಜಿಲ್ಲಾಧಿಕಾರಿ ಅಮರೇಶ್‌ ಅವರು ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆʼ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬೆಟ್ಟಗುಡ್ಡಗಳನ್ನು ಕಣ್ಣಿಗೊತ್ತಿಕೊಂಡು ದೈವದಂತೆ ಕಾಪಾಡಿಕೊಳ್ಳಬೇಕಾದ ಬರದ ನಾಡಿನಲ್ಲಿ ಕ್ವಾರಿಗಳ ಕರಾಳಲೋಕ; ಭಾಗ್ಯನಗರ ಆಗುವುದಕ್ಕೆ ಮುನ್ನವೇ  ಬಾಗೇಪಲ್ಲಿಯಲ್ಲಿ ಕರುಗುತ್ತಿದೆ ಖನಿಜ ಸಂಪತ್ತು

ಬೆಟ್ಟಗುಡ್ಡಗಳನ್ನು ಕಣ್ಣಿಗೊತ್ತಿಕೊಂಡು ದೈವದಂತೆ ಕಾಪಾಡಿಕೊಳ್ಳಬೇಕಾದ ಬರದ ನಾಡಿನಲ್ಲಿ ಕ್ವಾರಿಗಳ ಕರಾಳಲೋಕ; ಭಾಗ್ಯನಗರ ಆಗುವುದಕ್ಕೆ ಮುನ್ನವೇ ಬಾಗೇಪಲ್ಲಿಯಲ್ಲಿ ಕರುಗುತ್ತಿದೆ ಖನಿಜ ಸಂಪತ್ತು

ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರ ಮಾಡಬೇಕೆಂದು ಹೋರಾಟವೂ ಆಗಿ ಆ ಹೆಸರನ್ನು ಬದಲಿಸುವ ಸ್ಥಿತಿಯೂ ಬಂದಿದೆ. ಆದರೆ, ಅದಕ್ಕಿಂತ ಮಿಗಿಲಾಗಿ ಆ ತಾಲ್ಲೂಕಿನಲ್ಲಿರುವ ಅನರ್ಘ್ಯ ಪ್ರಾಕೃತಿಕ ಸಂಪತ್ತನ್ನು ಕಾಪಾಡಬೇಕಾದ ...

ಚಿಕ್ಕಬಳ್ಳಾಪುರದಲ್ಲಿ ಕ್ರಿಕೆಟ್‌ ಪಂದ್ಯ; ಪತ್ರಕರ್ತರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪೊಲೀಸರು

ಚಿಕ್ಕಬಳ್ಳಾಪುರದಲ್ಲಿ ಕ್ರಿಕೆಟ್‌ ಪಂದ್ಯ; ಪತ್ರಕರ್ತರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪೊಲೀಸರು

ಪಂದ್ಯದಲ್ಲಿ 10 ಓವರ್‌ಗಳಿಗೆ 123 ರನ್ ಭಾರಿಸಿದ ಪೊಲೀಸರು ಗೆಲುವಿನ ನಗೆ ಬೀರಿದರೆ, ಕೇವಲ 80 ರನ್ ಗಳಿಗಷ್ಟೆ ಪತ್ರಕರ್ತರು ತೃಪ್ತಿಪಡೆದುಕೊಂಡು ಸೋಲನುಭವಿಸಿದರು.

ಕನ್ನಡದಲ್ಲಿ ಸರಿಯಾಗಿ ಸಹಿ ಮಾಡಲು ಬರದವರೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿದ್ದಾರೆ ಎಂದು ದೂರಿದ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ!!

ಕನ್ನಡದಲ್ಲಿ ಸರಿಯಾಗಿ ಸಹಿ ಮಾಡಲು ಬರದವರೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿದ್ದಾರೆ ಎಂದು ದೂರಿದ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ!!

ವಯಸ್ಸಾದವರು, ಸರಕಾರಿ ಸೇವೆಯಿಂದ ನಿವೃತ್ತರಾದವರು, ಕನ್ನಡದ ಬಗ್ಗೆ ಕಾಳಜಿ, ಹೋರಾಟ ಮನೋಭಾವ ಇಲ್ಲದವರು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರಿಂದ ಕನ್ನಡಕ್ಕೇನೂ ಪ್ರಯೋಜನ ಆಗಿಲ್ಲ. ಪರಿಷತ್ತೂ ಉದ್ಧಾರ ಆಗಿಲ್ಲ.

ಪಂಚನಾರಾಯಾಣ ಕ್ಷೇತ್ರ ಎಲ್ಲೋಡು ಶ್ರೀ ಆದಿನಾರಾಯಣ ಬೆಟ್ಟದಲ್ಲಿ ಬೆಂಕಿ ದುರಂತ;  ಅಗ್ನಿಗೆ ಆಹುತಿಯಾದ ಅರಣ್ಯವೆಷ್ಟು? ಜೀವ ಸಂಕುಲದ ಸ್ಥಿತಿ ಏನು? ಇಲ್ಲಿದೆ ಒಂದು ರೌಂಡಪ್

ಪಂಚನಾರಾಯಾಣ ಕ್ಷೇತ್ರ ಎಲ್ಲೋಡು ಶ್ರೀ ಆದಿನಾರಾಯಣ ಬೆಟ್ಟದಲ್ಲಿ ಬೆಂಕಿ ದುರಂತ; ಅಗ್ನಿಗೆ ಆಹುತಿಯಾದ ಅರಣ್ಯವೆಷ್ಟು? ಜೀವ ಸಂಕುಲದ ಸ್ಥಿತಿ ಏನು? ಇಲ್ಲಿದೆ ಒಂದು ರೌಂಡಪ್

ಬೇಸಿಗೆಗೆ ಮುನ್ನವೇ ಬೆಂಕಿ ಅವಘಢಕ್ಕೆ ತುತ್ತಾದ ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟಕ್ಕೆ ಆಗಿರುವ ಹಾನಿ ಎಷ್ಟು? ದೇವರ ಕಾಡಿನಲ್ಲಿ ಆಶ್ರಯ ಪಡೆದಿದ್ದ ಕೃಷ್ಣಮೃಗ, ನವಿಲು, ಪಶು-ಪಕ್ಷಿಗಳ ಸ್ಥಿತಿ ...

ಸೂಕ್ಷ್ಮ ಜೈವಿಕ ತಾಣ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಭಾರೀ ಬೆಂಕಿ; ಅಪಾರ ಜೀವ ಸಂಕುಲ, ವೃಕ್ಷ ಸಂಪತ್ತು ಅಗ್ನಿಗೆ ಆಹುತಿ

ಸೂಕ್ಷ್ಮ ಜೈವಿಕ ತಾಣ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಭಾರೀ ಬೆಂಕಿ; ಅಪಾರ ಜೀವ ಸಂಕುಲ, ವೃಕ್ಷ ಸಂಪತ್ತು ಅಗ್ನಿಗೆ ಆಹುತಿ

ಕೆಲ ತಿಂಗಳ ಹಿಂದೆಯಷ್ಟೇ ಸೂಕ್ಷ್ಮಜೈವಿಕ ತಾಣವಾಗಿ ಘೋಷಿಸಲ್ಪಟ್ಟಿದ್ದ ಹಾಗೂ ಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ...

ಅಂಗರೇಖನಹಳ್ಳಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿಯ ಪಾಠ

ಅಂಗರೇಖನಹಳ್ಳಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಗ್ರಾಹಕರ ಹಕ್ಕುಗಳ ಕುರಿತು ಜಾಗೃತಿಯ ಪಾಠ

ವಿದ್ಯಾರ್ಥಿಗಳು ಗ್ರಾಹಕರ ರಕ್ಷಣಾ ವೇದಿಕೆಯ ಕೆಲಸ ಹಾಗೂ ಗ್ರಾಹಕರಿಗೆ ಯಾವ ರೀತಿಯಲ್ಲಿ ನ್ಯಾಯ ದೊರಕಿಸುತ್ತದೆ ಎಂಬ ಕುರಿತು ಶಾಲಾ ಗ್ರಾಹಕರ ರಕ್ಷಣಾ ವೇದಿಕೆಯಿಂದ ಪ್ರಾತ್ಯಕ್ಷಿಕೆ ನಡೆಯಿತು.

Page 8 of 20 1 7 8 9 20

Recommended

error: Content is protected !!