Tag: chikkaballapura

ಮಳೆಗಾಲದಲ್ಲಿ ಬಾಯಲ್ಲಿ ನೀರೂರಿಸುವ ನೈಸರ್ಗಿಕ ಅಣಬೆ

ಮಳೆಗಾಲದಲ್ಲಿ ಬಾಯಲ್ಲಿ ನೀರೂರಿಸುವ ನೈಸರ್ಗಿಕ ಅಣಬೆ

ಅಣಬೆಯು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಪುಲವಾದ ಪೌಷ್ಠಿಕಾಂಶಗಳನ್ನು ಹೊಂದಿದೆ. ಮಳೆಗಾಲ ಬಂದರೆ ಕೆಲ ತಿಂಗಳ ಕಾಲ ಇದು ಸಿಗುತ್ತದೆ. ಈ ಅಣಬೆಗಳೆಂದರೆ ಕೆಲವರಿಗೆ ಬಲು ಪ್ರೀತಿ.

ಅಧಿಕಾರಿಗಳೇ, ದಯವಿಟ್ಟು ಗಮನಿಸಿ! 30 ಮಕ್ಕಳು ಆಡಿ ನಲಿಯುವ ಅಂಗನವಾಡಿ ಕೇಂದ್ರ ಇನ್ನೇನು ಬೀಳುವ ಸ್ಥಿತಿಯಲ್ಲಿದೆ!!

ಅಧಿಕಾರಿಗಳೇ, ದಯವಿಟ್ಟು ಗಮನಿಸಿ! 30 ಮಕ್ಕಳು ಆಡಿ ನಲಿಯುವ ಅಂಗನವಾಡಿ ಕೇಂದ್ರ ಇನ್ನೇನು ಬೀಳುವ ಸ್ಥಿತಿಯಲ್ಲಿದೆ!!

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈ ಅಂಗನವಾಡಿ ಕೇಂದ್ರದ ಕಟ್ಟದ ಯಾವಾಗಾದರೂ ಕುಸಿದು ಬೀಳಬಹುದು. ಆದರೆ, ಆ ಕಟ್ಟಡದಲ್ಲಿಯೇ ಮಕ್ಕಳಿಗೆ ಕಲಿಸಲಾಗುತ್ತಿದೆ.

ಮನೆಗಳ ಮೇಲೆ ಹಾದುಹೋಗಿರುವ ಅಪಾಯಕಾರಿ 11 ಕೆವಿ ವಿದ್ಯುತ್ ಲೈನುಗಳ ಸ್ಥಳಾಂತರ

ಮನೆಗಳ ಮೇಲೆ ಹಾದುಹೋಗಿರುವ ಅಪಾಯಕಾರಿ 11 ಕೆವಿ ವಿದ್ಯುತ್ ಲೈನುಗಳ ಸ್ಥಳಾಂತರ

ಬಾಗೇಪಲ್ಲಿ ಪಟ್ಟಣದಲ್ಲಿ ಮನೆಗಳ ಮೇಲೆ ಹಾದುಹೋಗಿರುವ 11 ಕೆವಿ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವ ಕಾರ್ಯ ಶೀಘ್ರವೇ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಗಾಗಿ ದಿಲ್ಲಿಯಲ್ಲಿ ಡಾ.ಕೆ.ಸುಧಾಕರ್‌ ರೌಂಡ್ಸ್

ಚಿಕ್ಕಬಳ್ಳಾಪುರ ಜಿಲ್ಲೆಗಾಗಿ ದಿಲ್ಲಿಯಲ್ಲಿ ಡಾ.ಕೆ.ಸುಧಾಕರ್‌ ರೌಂಡ್ಸ್

ಕೈಗಾರಿಕಾ ಹಬ್ ಆಗಿ ಚಿಕ್ಕಬಳ್ಳಾಪುರ ಅಭಿವೃದ್ಧಿ, ಮೆಟ್ರೊ-ಉಪನಗರ ರೈಲು; ಎತ್ತಿನಹೊಳೆಗೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ; 2024ರ ವೇಳೆಗೆ ಪ್ರತಿ ಹಳ್ಳಿಗೆ ನೀರು; ಚಿಕ್ಕಬಳ್ಳಾಪುರ-ಚಿಂತಾಮಣಿ ಬೈಪಾಸ್; ನಂದಿಬೆಟ್ಟ ರಸ್ತೆ ...

ಕನ್ನಡಿಗರು ಕೇಳಲೇಬೇಕಾದ ಕೊಡಿಕೊಂಡ ಕಥೆಗಳು

ಕನ್ನಡಿಗರು ಕೇಳಲೇಬೇಕಾದ ಕೊಡಿಕೊಂಡ ಕಥೆಗಳು

ಉಳಿದುಕೊಳ್ಳಲೇಬೇಕೆಂದು ಉಸಿರಾಡುತ್ತಿದೆ ಇತಿಹಾಸ; ಗುಡಿಬಂಡೆ, ಬಾಗೇಪಲ್ಲಿಗೆ ನೇರ ಸಂಬಂಧವುಳ್ಳ ವಿಜಯನಗರದ ಅರಸರ ಸಾಮಂತಿಕೆಯಲ್ಲಿದ್ದ ಆಂಧ್ರದ ಪಾಳೇಯಪಟ್ಟಿನ ರೋಚಕ ಕಥನ

Page 32 of 40 1 31 32 33 40

Recommended

error: Content is protected !!