ಶಿರಾದಲ್ಲಿ ಬಿಜೆಪಿ ನಿಗೂಢ ಹೆಜ್ಜೆ; ಯಾರಿಗೂ ಗೊತ್ತಿಲ್ಲದೆ ಗಡಿ ದಾಟಿದ ಉಪ ಮುಖ್ಯಮಂತ್ರಿ!

ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಲು ಶಿರಾ ಪಟ್ಟಣಕ್ಕೆ ಬಂದಿದ್ದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಆ ನಾಮಪತ್ರ ಸಲ್ಲಿಕೆ ʼಶಾಸ್ತ್ರʼ ಮುಗಿಸಿಕೊಂಡು ಹೋಗಿದ್ದೆಲ್ಲಿಗೆ? ಆಂಧ್ರ ಪ್ರದೇಶದ ಮಡಕಶಿರಾ ಕಡೆಗೆ ಹೊರಟ ಅವರ ಕಾರು ಯಾರ ಮನೆಯ ಮುಂದೆ ನಿಂತಿತು? ಗಡಿಯಲ್ಲಿ ಬಿಜೆಪಿ ನಿಗೂಢ ಹೆಜ್ಜೆಗಳ ಬೆನ್ಹತ್ತಿ…