ಬೆಂಗಳೂರು: ಇಡೀ ರಾಜ್ಯದ ಸೀಡಿ ರಗಳೆಯಲ್ಲಿರುವಾಗಲೇ ರಾಜ್ಯ ಸರಕಾರ ಭರ್ತಿ 100 ಮಂದಿ ಪೊಲೀಸ್ ಇನಸ್ಪೆಕ್ಟರ್ಗಳನ್ನು (ಸಿವಿಲ್) ಬದಲಿ ಮಾಡಿದೆ.
ಮುಖ್ಯವಾಗಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಸಂಬಂಧಿಸಿ ಐವರು ಇನಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಲಾಗಿದೆ.
ಯಾರು? ಎಲ್ಲಿಂದ? ಎಲ್ಲಿಗೆ ವರ್ಗ?
- ಲಿಂಗರಾಜ್ / ವಿಧಾನಸೌಧ ಭದ್ರತೆ, ಬೆಂಗಳೂರು – ಗುಡಿಬಂಡೆ ವೃತ್ತ, ಚಿಕ್ಕಬಳ್ಳಾಪುರ ಜಿಲ್ಲೆ
- ರಾಜು ಜಿ.ಪಿ. / ಡಿಸಿಐಬಿ, ಕೆಜಿಎಫ್ – ಬಾಗೇಪಲ್ಲಿ ವೃತ್ತ, ಚಿಕ್ಕಬಳ್ಳಾಪುರ ಜಿಲ್ಲೆ
- ಧರ್ಮೇಗೌಡ / ಡಿಎಸ್ಬಿ, ಬೆಂಗಳೂರು ಜಿಲ್ಲೆ – ಶಿಡ್ಳಘಟ್ಟ ವೃತ್ತ, ಚಿಕ್ಕಬಳ್ಳಾಪುರ ಜಿಲ್ಲೆ
- ನಯಾಜ್ ಬೇಗ್ / ಬಾಗೇಪಲ್ಲಿ ವೃತ್ತ, ಚಿಕ್ಕಬಳ್ಳಾಪುರ ಜಿಲ್ಲೆ – ಎಸಿಬಿ
- ಸುರೇಶ್ ಕೆ. / ಶಿಡ್ಲಘಟ್ಟ ವೃತ್ತ, ಚಿಕ್ಕಬಳ್ಳಾಪುರ ಜಿಲ್ಲೆ – ರಾಜ್ಯ ಗುಪ್ತವಾರ್ತೆ
ಉಳಿದಂತೆ ರಾಜ್ಯಾದ್ಯಂತ ಇನ್ನೂ 95 ಇನಸ್ಪೆಕ್ಟರ್ಗಳ ಬದಲಿ ಆಗಿದೆ. ಸೋಮವಾರ ಆದೇಶ ಹೊರಬಿದ್ದಿದೆ.