CHIKKABALLAPUR

ಇಟ್ಟಿಗೆರಾಯನ ದುರ್ಗವೆಂಬ 700 ವರ್ಷಗಳ ಐತಿಹಾಸಿಕ ಕೋಟೆ! ಆಡಳಿತ ನಡೆಸುವವರ ಅನಾದರಕ್ಕೆ ಪರಾಕಾಷ್ಠೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೊಂದು ಹಾಳುಹಂಪೆ!!

ಬಹಮನಿ ಸುಲ್ತಾನರ ದಾಳಿಯಿಂದ ವೈಭವೋಪೇತ ಹಂಪೆ ʼಹಾಳು ಹಂಪೆʼಯಾದ ಕಥೆ ಎಲ್ಲರಿಗೂ ಗೊತ್ತು. ಆದರೆ, ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರಕ್ಕೆ 60 ಕಿ.ಮೀ, ಬಾಗೇಪಲ್ಲಿಗೆ 20 ಕಿ.ಮೀ ದೂರದಲ್ಲಿರುವ ಹಂಪಿಯಂಥದ್ದೇ...

Read more

ಬಾಗೇಪಲ್ಲಿಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ಸಕ್ಸಸ್;‌ ಪಟ್ಟಣ ಸೇರಿ ತಾಲೂಕಿನಾದ್ಯಂತ ಜನಜೀವನ ಬಹತೇಕ ಸ್ತಬ್ಧ

ಗಡಿ ತಾಲೂಕು ಬಾಗೇಪಲ್ಲಿಯಲ್ಲಿ ಅಧಿಕಾರಿಗಳು ಕೊರೊನಾ ಕಟಿಹಾಕುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡ ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.

Read more

ಬಡತನ ನಿರ್ಮೂಲನೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆ; ಅರ್ಹರು ಸೌಲಭ್ಯ ಪಡೆದುಕೊಳ್ಳಬೇಕು: ನ್ಯಾ.ಬೈರಪ್ಪ ಶಿವಲಿಂಗ ನಾಯಿಕ

ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೂಲಭೂತ ಹಕ್ಕು ಮತ್ತು ಸೌಲಭ್ಯ ಅವಕಾಶಗಳನ್ನು ದೊರಕಿಸಿಕೊಡಲಾಗುವುದು. ಬಡತನ ನಿವಾರಣೆ ಈ ಯೋಜನೆಯ ಉದ್ದೇಶ.

Read more

ಚಿಕ್ಕಬಳ್ಳಾಪುರ ಜಿಲ್ಲೆಯ ಏಳು ನ್ಯಾಯಾಧೀಶರ ವರ್ಗಾವಣೆ; ಹೃದಯಸ್ಪರ್ಶಿ ಬೀಳ್ಕೊಡಿಗೆ ಕೊಟ್ಟರು ಜಿಲ್ಲಾ ಪ್ರಧಾನ ನ್ಯಾಯಾಧೀಶರು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿವಿಧ ಶ್ರೇಣಿಯ ಏಳು ನ್ಯಾಯಾಧೀಶರನ್ನು ರಾಜ್ಯದ ಬೇರೆಡೆಗೆ ವರ್ಗಾವಣೆ ಮಾಡಲಾಗಿದ್ದು, ಶುಕ್ರವಾರ ಎಲ್ಲ ನ್ಯಾಯಾಧೀಶರನ್ನೂ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

Read more

ಮಾಜಿ ಸೈನಿಕರೊಬ್ಬರಿಂದ 2 ಲಕ್ಷಕ್ಕೆ ಡಿಮಾಂಡ್‌! ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಸ್ವ ನಿರೀಕ್ಷಕ (RI); ದಾಳಿ ವೇಳೆಯೇ 1 ಲಕ್ಷ ರೂ. ವಶ

ದೇಶ ಸೇವೆ ಮಾಡಿ ನಿವೃತ್ತರಾಗಿದ್ದ ಮಾಜಿ ಯೋಧರೊಬ್ಬರಿಗೆ ಸರಕಾರದಿಂದ ಭೂ ಮಂಜೂರು ಮಾಡುವ ಕೆಲಸ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ರಾಜಸ್ವ ನಿರೀಕ್ಷಕರೊಬ್ಬರು...

Read more

ಚಿಕ್ಕಬಳ್ಳಾಪುರ ಜಿಲ್ಲೆಯನ್ನು ನಡುಗಿಸಿದ ಆಲಿಕಲ್ಲು ಮಳೆ; ಶಿಡ್ಲಘಟ್ಟದಲ್ಲಿ ಸೈಜು ಕಲ್ಲುಗಳಂತೆ ಆಕಾಶದಿಂದ ನೆಲಕ್ಕೆ ದಬದಬನೇ ಬಿದ್ದ ಆಲಿಕಲ್ಲು! ಬೆಚ್ಚಿಬಿದ್ದ ಜನ, ನೆಲಕ್ಕುರಳಿದ ದ್ರಾಕ್ಷಿ ಚಪ್ಪರಗಳು

ಶಿಡ್ಲಘಟ್ಟ ತಾಳೂಕಿನ ಬಶೆಟ್ಟಹಳ್ಳಿ, ದೊಡ್ಡಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ರಕ್ಕಸರೂಪಿ ಬಿರುಗಾಳಿ ಮಿಶ್ರಿತ ಆಲಿಕಲ್ಲು ಮಳೆಗೆ ಪಾಲಿಹೌಸ್‍ಗಳು ಹಾರಿ ಹೋದವು. ಅದರೊಳಗಡೆಯಿದ್ದ ಕ್ಯಾಪ್ಸಿಕಂ ಸೇರಿದಂತೆ ನಾನಾ ಬಗೆಯ ತರಕಾರಿ-ಹೂವು...

Read more

ಗುಡಿಬಂಡೆ ಕೋಚಿಮುಲ್‌ ಉಪ ಚುನಾವಣೆಯಲ್ಲಿ 40 ವರ್ಷಗಳ ಬಳಿಕ ಕಾಂಗ್ರೆಸ್‌ ಸ್ಥಾನವನ್ನು ಕಿತ್ತುಕೊಂಡ ಜೆಡಿಎಸ್‌ ಅಭ್ಯರ್ಥಿ ಆದಿನಾರಾಯಣ ರೆಡ್ಡಿ

33 ಮತಗಳ ಪಡೆದ ಆದಿನಾರಾಯ ರೆಡ್ಡಿ 18 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರೆ, ಕಾಂಗ್ರೇಸ್ ಬೆಂಬಲಿತ ಆಭ್ಯರ್ಥಿ ಹೀನಾಯ ಸೋಲು ಅನುಭವಿಸಿದ್ದಾರೆ.

Read more

ಕೋವಿಡ್‌ ಸಂಕಷ್ಟ ಕಾಲದಲ್ಲಿ ಅಧಿಕಾರಿ, ಸಿಬ್ಬಂದಿಗೆ ರಜೆ ಇಲ್ಲ ಎಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ; ಕೋವಿಡ್‌ ವ್ಯವಸ್ಥೆ ಬಗ್ಗೆ ತೀವ್ರ ಪರಿಶೀಲನೆ

Read more

ಕೋವಿಡ್‌ ವ್ಯಾಕ್ಸಿನ್‌ ಅಭಿಯಾನಕ್ಕೆ ಸಹಕರಿಸುವ ಜನಪ್ರತಿನಿಧಿಗಳಿಗೆ ಹೆಚ್ಚಿನ ಅನುದಾನ ಕೊಡಲಾಗುವುದು ಎಂದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ

ಜನ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಯಾರೇ ಜನ ಪ್ರತಿನಿಧಿಗಳು ವ್ಯಾಕ್ಸಿನ್ ಬಗ್ಗೆ ಹೆಚ್ಚು ಪ್ರಚಾರ ನಡೆಸುತ್ತಾರೋ...

Read more

ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ!!

ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಅಪರೂಪದ ಐತಿಹಾಸಿಕ ಸ್ಮಾರಕಗಳ ಮೇಲಿನ ಅವಜ್ಞೆಯಿಂದ ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಸ್ಮಾರಕಗಳಿಗೆ ಅವನತಿಯ ಗತಿ ಹಿಡಿದೆ. ನೈಜ ಭಾಗ್ಯನಗರದ ಬೆಡಗು ನಾಶವಾಗುತ್ತದೆ!!

Read more
Page 39 of 58 1 38 39 40 58

Recommended

error: Content is protected !!