ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿವಿಕೆ & ಇ.ಎಮ್.ಅರ್.ಐ ಸಂಸ್ಥೆಗಳಿಂದ ತಾಲೂಕಿಗೊಂದು ಅಂಬುಲೆನ್ಸ್; ಕೋವಿಡ್‌ ಸೋಂಕಿತರ ತುರ್ತು ರವಾನೆಗೆ ನೆರವು

ಕೋವಿಡ್‌ ಮಾರ್ಗಸೂಚಿಯಂತೆ ಈ ಅಂಬುಲೆನ್ಸ್ʼಗಳನ್ನು ಸ್ವಚ್ಛವಾಗಿರಿಸಲಾಗಿದ್ದು, ನಿಯಮಿತವಾಗಿ ಸ್ಯಾನಿಟೈಸ್‌ ಮಾಡಲಾಗುತ್ತದೆ.

Read more

ಕೋವಿಡ್ ವ್ಯಾಕ್ಸಿನ್‌ ಕೊಟ್ಟರೆ ಹೀಗೆ ಕೊಡಬೇಕು; ತಂಪು ತಂಪು, ಕೂಲ್‌ ಕೂಲ್‌!! & ಎಲ್ಲವೂ ಅಚ್ಚುಕಟ್ಟು, ನಿರಾತಂಕ

ವಿದೇಶಕ್ಕೆ ಹೋಗುವ ಕನ್ನಡಿರಿಗೆ ವ್ಯಾಕ್ಸಿನ್ ವ್ಯವಸ್ಥೆ; / ಡಿಸಿಎಂ ನೇತೃತ್ವದಲ್ಲಿ ಯಶಸ್ವಿ ಲಸಿಕೆ ಅಭಿಯಾನ / ಎಲ್ಲರಿಗೂ ಕೋವಿಶೀಲ್ಡ್

Read more

ಮೂರನೇ ಅಲೆ ತಡೆಗೆ ಬಿರುಸಿನ ತಯಾರಿ, ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿ ಮಾಡಲಿದೆ ಸರಕಾರ

ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 70-80 ಹಾಸಿಗೆಗಳ ಮಕ್ಕಳ ಚಿಕಿತ್ಸಾ ವಿಭಾಗ: ಮಕ್ಕಳ ತಜ್ಞರು, ಹೆಚ್ಚುವರಿ ನರ್ಸಿಂಗ್ ಸಿಬ್ಬಂದಿ ನೇಮಕ

Read more

ತಾಂತ್ರಿಕ ಸಲಹಾ ಸಮಿತಿ 15 ಪುಟಗಳ ವರದಿ: ಲಾಕ್‌ಡೌನ್‌ ಬಗ್ಗೆ ನಾಳೆ ಸಂಪುಟ ನಿರ್ಧಾರ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರದಲ್ಲಿ ಹೆಲ್ತ್‌ ಮಿನಿಸ್ಟರ್‌ ರೌಂಡ್ಸ್;‌ ಕೋವಿಡ್‌ ಕೇರ್‌ ಸೆಂಟರ್‌ಗಳ ಪರಿಶೀಲನೆ

Read more

ದಾಖಲೆ ಸಲ್ಲಿಸಲು ಪೂರೈಕೆ ಕಂಪನಿಗಳ ಮೀನಾ-ಮೇಷ; ತಯಾರಿಕೆ ಕಂಪನಿಗಳಿಂದಲೇ ನೇರವಾಗಿ ವ್ಯಾಕ್ಸಿನ್ ಖರೀದಿಗೆ ಮುಂದಾದ ಸರಕಾರ

ಜಾಗತಿಕ ಟೆಂಡರ್‌ ಕೈಬಿಡಲಾಯಿತು ಎಂದ್ಹೇಳಿ ಕೊಂಚ ಅನ್‌ಲಾಕ್ ಬಗ್ಗೆ ಸುಳಿವು ಕೊಟ್ಟ ಡಾ.‌ಅಶ್ವತ್ಥನಾರಾಯಣ / ಸಿನಿಮಾ ಕಲಾವಿದರ ಲಸಿಕೆ ಅಭಿಯಾನಕ್ಕೆ ಚಾಲನೆ

Read more

ಮಹಾಮಾರಿಗೆ ಬಲಿಯಾದ ಕೋವಿಡ್‌ ವಾರಿಯರ್ಸ್‌ಗೆ ಕೂಡಲೇ ಪರಿಹಾರ ಕೊಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ

ಸಿಬ್ಬಂದಿಗೆ ಮಾರ್ಚ್ ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ತಾಂತ್ರಿಕ ಕಾರಣಗಳನ್ನು ನೀಡಿ ಕೊರೋನ ಕಾಲದಲ್ಲೂ ಸಂಬಳ ನೀಡದಿರುವುದು ಅತ್ಯಂತ ಅಮಾನವೀಯ ಎಂದ ಪ್ರತಿಪಕ್ಷ ನಾಯಕ

Read more
Page 13 of 33 1 12 13 14 33

Recommended

error: Content is protected !!