ನೂರಾರು ಜನರು ಓಡಾಡುವ ಆ ರಸ್ತೆಯಲ್ಲಿ ಯಾರೊಬ್ಬರೂ ಆ ಮಹಿಳೆಯ ನೆರವಿಗೆ ಬರಲಿಲ್ಲ. ಹಾಗೆ ರಸ್ತೆಯಲ್ಲಿ ಹಾದುಹೋದವರೆಲ್ಲ ನೋಡಿಕೊಂಡು ಹೋದರೆ ಹೊರತು ಆಕೆಗೆ ಗುಟುಕು ನೀರು ಕೊಡಲೂ...
Read moreDetailsತಾಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಬಾಗೇಪಲ್ಲಿ ಪಟ್ಟಣ ಎಚ್‌ಎಎನ್ ಉದ್ಯಾನವನವನ್ನು ಪುನಾ ಅಭಿವೃದ್ಧಿಪಡಿಸಲು ಕೊನೆಗೂ ಪುರಸಭೆ ಮುಂದಾಗಿದೆ. ಹಾಗಾದರೆ, ಈ ಪಾರ್ಕ್ ಕಾಯಕಲ್ಪಕ್ಕೆ ಪುರಸಭೆಯ ಮಾಸ್ಟರ್...
Read moreDetailsಗುಮ್ಮನಾಯಕನ ಪಾಳ್ಯದಲ್ಲಿ ಪಾಳೇಗಾರರು ಕಲ್ಯಾಣಿಯನ್ನು ನಿರ್ಮಿಸಿದ್ದಾರೆ. ಈಗ ಆ ಕಲ್ಯಾಣಿಯಲ್ಲಿ ಕಳೆ-ಮುಳ್ಳಿನ ಗಿಡಗಳು ಬೆಳೆದಿವೆ. ಮುಂದಿನ ತಲೆಮಾರುಗಳಿಗೂ ಉಳಿಸಿ ಸಂರಕ್ಷಣೆ ಮಾಡಬೇಕಾದ ಈ ಕಲ್ಯಾಣಿಯ ಬಗ್ಗೆ ಜಿಲ್ಲಾಡಳಿತಕ್ಕೆ...
Read moreDetailsಕೆಲವರು ಹಕ್ಕ-ಹುಕ್ಕರನ್ನು ಹೈಜಾಕ್ ಮಾಡುವ ಕುಚೋದ್ಯ ನಡೆಸುತ್ತಿದ್ದಾರೆ, ಪರವಾಗಿಲ್ಲ. ಇತಿಹಾಸವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.
Read moreDetailsಇಫ್ಕೋ, ಫ್ಯಾಕ್ಟಂಪಾಸ್ ಕಂಪನಿಗಳು ಇಡೀ ದೇಶಕ್ಕೆ ರಸಗೊಬ್ಬರ ಪೂರೈಕೆ ಮಾಡ್ತಿವೆ, ಈ ಎರಡೂ ಕಂಪನಿಗಳು ಕೇಂದ್ರದ ಅಧೀನದಲ್ಲಿವೆ. ಕೇಂದ್ರ ಸರಕಾರ ರಸಗೊಬ್ಬರ ಬೆಲೆ ಏರಿಕೆಯನ್ನು ತಡೆಯಬಹುದಿತ್ತು.
Read moreDetailsಪ್ರಭುದೇವ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದವರು.
Read moreDetailsವಿಶ್ವ ಆರೋಗ್ಯ ದಿನದಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡು ನೇತ್ರದಾನದ ಮಹತ್ವ ಸಾರಿದ್ದಾರೆ.
Read moreDetailsಕನ್ನಡ ಆಧುನಿಕ ಸಾಹಿತ್ಯದ ಸರ್ವಜ್ಞ ಡಿ.ವಿ.ಗುಂಡಪ್ಪ (ಡಿವಿಜಿ) ಅವರ 134ನೇ ಜನ್ಮದಿನದ ಕಳೆದ 9 ದಿನಗಳಾದ ನಂತರ ರಾಜ್ಯ ಸರಕಾರ ಒಂದು ಸಾರ್ಥಕ ಕೆಲಸಕ್ಕೆ ಮುಂದಾಗಿದೆ.
Read moreDetailsಇಂದು ವಿಶ್ವ ಗುಬ್ಬಚ್ಚಿಗಳ ದಿನ. ಆದರೆ, ನಮ್ಮ ಕಣ್ಣೆದುರೇ ನಮ್ಮೆಲ್ಲರ ಬದುಕಿನ ಜೀವನಾಡಿಯಂತೆ ಆಗಿಹೋಗಿದ್ದ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ. ಈ ತಲೆಮಾರಿನ ಮಕ್ಕಳಿಗೆ ಈ ಪುಟ್ಟ ಪಕ್ಷಿಗಳು...
Read moreDetailsಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರ ಮಾಡಬೇಕೆಂದು ಹೋರಾಟವೂ ಆಗಿ ಆ ಹೆಸರನ್ನು ಬದಲಿಸುವ ಸ್ಥಿತಿಯೂ ಬಂದಿದೆ. ಆದರೆ, ಅದಕ್ಕಿಂತ ಮಿಗಿಲಾಗಿ ಆ ತಾಲ್ಲೂಕಿನಲ್ಲಿರುವ ಅನರ್ಘ್ಯ ಪ್ರಾಕೃತಿಕ ಸಂಪತ್ತನ್ನು ಕಾಪಾಡಬೇಕಾದ...
Read moreDetailsCKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: cknewsnow@gmail.com
editor@cknewsnow.com