ಬೆಂಗಳೂರು ಉತ್ತರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್‌ ಸ್ಪರ್ಧೆ; ಪ್ರದೀಪ್‌ ಈಶ್ವರ್‌ ನೇರ ಆರೋಪ

ಬೆಂಗಳೂರು ತಾಜ್‌ ವೆಸ್ಟೆಂಡ್​ʼ​ನಲ್ಲಿ ಕಾಂಗ್ರೆಸ್‌ ನಾಯಕರ ಜತೆ ಸುಧಾಕರ್‌ ಟಿಕೆಟ್‌ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದ ಶಾಸಕ!

Read moreDetails

ಲೋಕಸಭೆ ಚುನಾವಣೆ: ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಸಭೆ ನಡೆಸಿದ ಕುಮಾರಸ್ವಾಮಿ

ಮೈತ್ರಿ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಜತೆ ಒಗ್ಗಟ್ಟಿನಿಂದ ಕೆಲಸ ಮಾಡಲು ತಾಕೀತು; ಕ್ಷೇತ್ರಕ್ಕೆ ಬನ್ನಿ ಎಂದ ಮುಖಂಡರ ಒತ್ತಾಯವನ್ನು ತಿರಸ್ಕರಿಸಿದ ಹೆಚ್ಡಿಕೆ, ನಿಖಿಲ್

Read moreDetails

ಜಾತಿಗಣತಿ ವರದಿ ಪರಿಶೀಲನೆಗೆ ಸಂಪುಟ ಉಪಸಮಿತಿ?; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ಎಲ್ಲರ ಚಿತ್ತ

ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ; ಎಲ್ಲವನ್ನೂ ಗುಮಾನಿಯಿಂದಲೇ ನೋಡುತ್ತಿರುವ ಪ್ರಬಲ ಜಾತಿಗಳು

Read moreDetails

ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆಯಲ್ಲಿ ಕೊಚ್ಚಿ ಹೋಯಿತು ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌ಗೆ 3, ಬಿಜೆಪಿ 1, ಜೆಡಿಎಸ್‌ಗೆ ಸೋಲು; ಬಿಜೆಪಿ-ಜೆಡಿಎಸ್‌ ಪಕ್ಷಗಳಿಗೆ ಅಸ್ತ್ರವಾಯಿತು ಪಾಕಿಸ್ತಾನ್‌ ಜಿಂದಾಬಾದ್‌!

Read moreDetails
Page 5 of 37 1 4 5 6 37

Recommended

error: Content is protected !!