ಈ ತಿಂಗಳಲ್ಲೇ ಕೈಸೇರಲಿದೆ ಕೋವಿಡ್-19 ಲಸಿಕೆ, ವಿತರಣೆಗೆ ರಾಜ್ಯ ರೆಡಿಯಾಗಿದೆ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಲಸಿಕೆ ಹಾಕುವ ಅಣಕು ಕಾರ್ಯದಿಂದ ಸಿಬ್ಬಂದಿಗೆ ತರಬೇತಿ ದೊರೆತಿದೆ. ಜನವರಿಯಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಲಸಿಕೆ ಸಿಕ್ಕ ಬಳಿಕ ವಿತರಿಸಲು ಈ ಅಣಕು ಕಾರ್ಯ ನೆರವಾಗಲಿದೆ...

Read moreDetails

ಪಿ.ವಿ.ನರಸಿಂಹರಾವ್‌ಗೆ ಪತ್ರಿಕೆಗಳ ಇನ್ನೊಂದು ಫೇಸೂ ಗೊತ್ತಿತ್ತು! ಬಾಂಬೆ ನ್ಯೂಸ್‌ ಪೇಪರ್‌ನಲ್ಲಿ ಬಾಂಬೆಯವರ ಪರ ಬರೆಯದೇ ಹೈದರಾಬಾದ್‌ನವರ ಪರ ಬರೆಯುತ್ತಾರಾ ಎಂದಿದ್ದರು!!

ಪಿವಿಎನ್ ಸ್ವಭಾವತಃ ಹೆಚ್ಚು ಮಾತನಾಡುತ್ತಿರಲಿಲ್ಲ. ಸಾಮಾನ್ಯವಾಗಿ ಅವರು ಇನ್ನೊಬ್ಬರ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ; ತಮ್ಮ ಸಹೋದ್ಯೋಗಿಗಳು ಏನನ್ನೇ ಕೇಳಿದರೂ ಬಾಯಿ ಬಿಡುತ್ತಿರಲಿಲ್ಲ.

Read moreDetails

ರಾಜ್ಯದ ನರ್ಸುಗಳಿಗೆ ಬ್ರಿಟನ್ʼನಲ್ಲಿ ಬಂಪರ್; ವರ್ಷಕ್ಕೆ 20 ಲಕ್ಷ ರೂ. ಪ್ಯಾಕೇಜ್‌‌, 1,000 ಶುಶ್ರೂಶಕಿಯರಿಗೆ ಡಿಮಾಂಡ್, ಕೋವಿಡ್-‌19 ಬಿಕ್ಕಟ್ಟಿನ ನಡುವೆಯೂ ಒಳ್ಳೇ ಸುದ್ದಿ ಕೊಟ್ಟ ಡಿಸಿಎಂ

ಇಡೀ ರಾಜ್ಯವು ಕೊರೊನ ಹೊಸ ಅಲೆಯ ಆತಂಕದಲ್ಲಿದ್ದರೆ ಕೌಶಲ್ಯಾವೃದ್ಧಿ ಖಾತೆ ಮಂತ್ರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

Read moreDetails

ರೆಬೆಲ್‌ಸ್ಟಾರ್‌ ಅಂಬಿ, ಶೆಟ್ಟರಿಗೆಷ್ಟು ಖಾಸಾ ದೋಸ್ತ್?‌

ಅಂತಃಕರಣದಿಂದ ಕೂಡಿದ ಈ ಪ್ರಶ್ನೋತ್ತರದ ಮಧ್ಯೆಯೇ ಭಾವುಕರಾಗಿ ಬಿಕ್ಕಿದ್ದ ಶೆಟ್ಟರು, ಮಾಜಿ ಮುಖ್ಯಮಂತ್ರಿ ಜೆಎಚ್‌ ಪಟೇಲ್‌, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ರೆಬೆಲ್‌ಸ್ಟಾರ್‌ ಅಂಬರೀಶ್‌, ಮಾಜಿ ಸಚಿವ...

Read moreDetails

ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಸುಧಾಕರ್‌ ಕಮಾಲ್;‌ ಕ್ಲೀನ್‌ ಸ್ವೀಪ್‌ ಮಾಡಿದ ಬಿಜೆಪಿ, 29ಕ್ಕೆ 29 ಗ್ರಾಮ ಪಂಚಾಯತಿಗಳಲ್ಲೂ ಅರಳಿದ ಕಮಲ

ನಗರಸಭೆ ಆಡಳಿತವನ್ನು ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿ ಸಂಘಟನೆಗೆ ಮುನ್ನುಡಿ ಬರೆದಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್‌ ಪಂಚಾಯಿತಿ ಚುನಾವಣೆಯಲ್ಲೂ ಕಮಾಲ್‌...

Read moreDetails

ಸಿಇಟಿ ಕೌನ್ಸೆಲಿಂಗ್: ಜನವರಿ 15ರವರೆಗೆ ಕಾಲಾವಕಾಶ ನೀಡುವಂತೆ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿಗೆ ಪತ್ರ ಬರೆದ ಸರಕಾರ

ವೃತ್ತಿಪರ ಕೋರ್ಸ್ʼಗಳ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮಾಡುವ ಅಗತ್ಯ ಇದ್ದು, ಜನವರಿ 15ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಉನ್ನತ...

Read moreDetails

15,000 ವಿದ್ಯಾರ್ಥಿಗಳಿಗೆ ಜಿಸಿಸಿಟಿಗಳಲ್ಲಿ ಅಲ್ಪಾವಧಿ ತರಬೇತಿ; ಆಮೇಲೆ ಕೈಗಾರಿಕೆಗಳಲ್ಲಿ ಗ್ಯಾರಂಟಿ ಉದ್ಯೋಗ ಕೊಡಿಸುತ್ತೇವೆ ಎಂದ ಡಿಸಿಎಂ

ವೃತ್ತಿಪರ ಕೋರ್ಸುಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಮುಂದಿನ ವರ್ಷದಿಂದ 15,000 ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಿ ಕುಶಲ ಕಾರ್ಮಿಕರನ್ನಾಗಿ ರೂಪಿಸುವ ಗುರಿಯನ್ನು ರಾಜ್ಯ ಸರಕಾರ ಹಾಕಿಕೊಂಡಿದೆ.

Read moreDetails

ರಾಜ್ಯದಲ್ಲಿ ಏಳು ಮಂದಿಗೆ ಬ್ರಿಟೀಷ್ ಮೂಲದ ರೂಪಾಂತರಿ ಕೊರೊನಾ; ಪ್ರತಿ ಸರಕಾರಿ ಆಸ್ಪತ್ರೆಗೆ ಆಯುಷ್‌ ವೈದ್ಯರ ನೇಮಕಕ್ಕೆ ನಿರ್ಧರಿಸಿದ ಸರಕಾರ

ರಾಜ್ಯದಲ್ಲಿ ಏಳು ಮಂದಿಗೆ ಬ್ರಿಟೀಷ್ಟ ವೈರಸ್‌, ಅಂದರೆ; ರೂಪಾಂತರಿ ಕೊರೊನ ಸೋಂಕು ತಗುಲಿದೆ ಎಂದು ಹೇಳಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಕೊರೊನಾ ನಿವಾರಣೆಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ...

Read moreDetails

ಪ್ರಾಥಮಿಕ ಹಂತದಲ್ಲೇ ಕೌಶಲ ಶಿಕ್ಷಣ; ವಿದೇಶದಲ್ಲಿ ಉದ್ಯೋಗಕ್ಕೆ ನೆರವು ನೀಡುವ ಅಂತಾರಾಷ್ಟ್ರೀಯ ವಲಸೆ ಕೇಂದ್ರಕ್ಕೆ ಚಾಲನೆ ನೀಡಿದ ಡಾ.ಅಶ್ವತ್ಥನಾರಾಯಣ

ಪ್ರಾಥಮಿಕ ಹಂತದಲ್ಲೇ ಕೌಶಲ ಶಿಕ್ಷಣ ನೀಡಲು ಸರಕಾರ ನಿರ್ಧರಿಸಿದ್ದು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕುಶಲತೆಯನ್ನು ಕಲಿಸುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆ ಬಗ್ಗೆ ಸರಕಾರ...

Read moreDetails

ಜಗವೇ ಪ್ರೀತಿಸಿದ ರಸಋಷಿ, ಜಗವನ್ನೇ ಪರಿವಾರವೆಂದು ನಂಬಿದ ರಾಷ್ಟ್ರಕವಿ; ಸಾಕ್ರೇಟಿಸ್‌, ಟಾಲ್‌ಸ್ಟಾಯ್‌ ಅವರಂತೆ ಕುವೆಂಪು ಕೂಡ ಒಬ್ಬರೇ..

ಓ ನನ್ನ ಚೇತನ ಆಗು ನೀ ಅನಿಕೇತನ… ಎಂದು ವಿಶ್ವಮಾನವತೆಯನ್ನು ಪ್ರತಿಪಾದಿಸಿದ ಜಗದಕವಿ ಯುಗದಕವಿ ರಸ ಋಷಿ ಕುವೆಂಪು ಅವರು ಕನ್ನಡದ ಅನನ್ಯ ಸಾಂಸ್ಕೃತಿಕ ಪ್ರಜ್ಞೆ ಮನುಜಮತ...

Read moreDetails
Page 210 of 239 1 209 210 211 239

Recommended

error: Content is protected !!