2021ನೇ ವರ್ಷದ CBSE 12ನೇ ತರಗತಿ ಪರೀಕ್ಷೆ ರದ್ದು ಮಾಡಿದರು ಮೋದಿ; ಹಾಗಾದರೆ ಯಡಿಯೂರಪ್ಪ ಏನು ಮಾಡುತ್ತಾರೆ?

ಕೋವಿಡ್‌ ಸಂಕಷ್ಟದಲ್ಲಿ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ; 1.5 ಕೋಟಿ ವಿದ್ಯಾರ್ಥಿಗಳ ನಿಟ್ಟುಸಿರು

Read moreDetails

ಆಕ್ಸಿಜನ್ ಹಾಹಾಕಾರ ನೀಗಿಸಲು ಥಾಯ್ಲೆಂಡ್‌ನಿಂದ 11 ಕ್ರೆಯೋಜೆನಿಕ್ ಟ್ಯಾಂಕ್‌ಗಳ ಆಮದು; ನಿತ್ಯ ಆಸ್ಪತ್ರೆಗಳಿಗೆ 15.40 ಕೋಟಿ ಲೀಟರ್ ಆಮ್ಲಜನಕ

ಅತ್ಯಾಧುನಿಕ ಕ್ರಯೋಜೆನಿಕ್ ಟಾಂಕ್‌ಗಳಿಂದ 99.5% ಶುದ್ಧ ಆಮ್ಲಜನಕ ಉತ್ಪಾದನೆ I ಸೇನಾ ವಿಮಾನಗಳ ಮೂಲಕ ಟ್ಯಾಂಕ್‌ಗಳ ಸರಬರಾಜು

Read moreDetails

ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ I ಪರೀಕ್ಷೆ ತಡವಾದರೂ ಆನ್‌ಲೈನ್‌ ಕ್ಲಾಸ್‌ ಮುಂದುವರಿಕೆ: ಡಿಸಿಎಂ

ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು ಎಂದು ಡಿಸಿಎಂ ಸೂಚನೆ

Read moreDetails

ಹೆಚ್ಚುತ್ತಿದೆ ಬ್ಲ್ಯಾಕ್ ಫಂಗಸ್ ಆತಂಕ:‌ 7 ವಾರಗಳ ಚಿಕಿತ್ಸೆಗೆ 2-3 ಲಕ್ಷ ಖರ್ಚು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ: ಡಾ.ಕೆ.ಸುಧಾಕರ್‌

ಯಾರೂ ವೈದ್ಯರ ಸಲಹೆ ಪಡೆಯದೆ ಸ್ಟೀರಾಯಿಡ್ ಮೊದಲಾದ ಔಷಧಿ ಪಡೆಯಬಾರದು. ವೈದ್ಯರು ಕೂಡ ಜನರಿಗೆ ರೋಗ ನಿರೋಧಕ ಹೆಚ್ಚಿಸುವ ಔಷಧಿಯನ್ನು ಅನಗತ್ಯವಾಗಿ ನೀಡಬಾರದು.

Read moreDetails

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ; ಮೆಡಿಕಲ್‌ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮಾತ್ರೆ ಖರೀದಿ ಮಾಡುವವರ ಮೇಲೆ ಹದ್ದಿನಕಣ್ಣು

ಬೆಂಗಳೂರಿನಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ, ಕೊನೆಪಕ್ಷ ಒಂದು ವಾರವಾದರೂ ಹೋಮ್‌ ಕ್ವಾರಂಟೈನ್‌ ಕಡ್ಡಾಯ, ಮೆಡಿಕಲ್‌ ಸ್ಟೋರ್‌ಗಳಲ್ಲಿ ಜ್ವರ, ಕೆಮ್ಮು, ನೆಗಡಿ ಮಾತ್ರೆ ಖರೀದಿ ಮಾಡುವವರ ಮೇಲೆ...

Read moreDetails

ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆಯುರ್ವೇದದ ಬಲ; ಖೋಡೆ ಉದ್ಯಮ ಸಮೂಹದಿಂದ ವೈರಾನಾರ್ಮ್ ಅಭಿವೃದ್ಧಿ, ಎನ್/ಎಲ್ ಅನುಪಾತ ತಗ್ಗಿಸುವ ಪ್ರತಿರೋಧಕ

ಮಹತ್ವದ ಸಂಶೋಧನೆಯಲ್ಲಿ ಎನ್/ಎಲ್ ಅನುಪಾತ ತಗ್ಗಿಸುವ ಪ್ರತಿರೋಧಕ ವೈರಾನಾರ್ಮ್ ಅಭಿವೃದ್ಧಿ: ಸೋಂಕಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಮಬಾಣ..

Read moreDetails
Page 14 of 25 1 13 14 15 25

Recommended

error: Content is protected !!