NEWS & VIEWS

ಸಿನಿಮಾ ಶೂಟಿಂಗ್: ಎರಡು ದಿನದಲ್ಲಿ ಟಫ್ ರೂಲ್ಸ್‌ ಜಾರಿ ಎಂದ ಸಿಎಂ

ಕನ್ನಡ ಸಿನಿಮಾ ಚಿತ್ರೀಕರಣದಲ್ಲಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಅಪಾಯಕಾರಿ ದೃಶ್ಯಗಳನ್ನು ಚಿತ್ರೀಕರಣ ಮಾಡಿ, ಸಾವು-ನೋವಿಗೆ ಕಾರಣವಾಗುತ್ತಿರುವುದನ್ನು ತಪ್ಪಿಸಲು ಕಠಿಣ ನಿಯಮ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬವಸರಾಜ ಬೊಮ್ಮಾಯಿ...

Read moreDetails

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ದೇಶದ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ರಾಜಕೀಯದಲ್ಲಿ ಅಪರಾಧ ಹಿನ್ನೆಲೆಯನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಇಂದು ಮಹತ್ವದ ಆದೇಶ ಹೊರಡಿಸಿದೆ.

Read moreDetails

ಹೃದ್ರೋಗದ ನಡುವೆಯೂ 625ಕ್ಕೆ 625 ಅಂಕ ಗಳಿಸಿದ ಬಾಲಕಿಗೆ ನೆರವಿನ ಹಸ್ತ ಚಾಚಿದ ಸಚಿವ ಕಾರಜೋಳ

2020-21ನೇ ಸಾಲಿನ sslc ಪರೀಕ್ಷೆಯಲ್ಲಿ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದ ದುರ್ಗಾದೇವಿ ಹೈಸ್ಕೂಲಿನ ಗಂಗಮ್ಮ ಬಸಪ್ಪ ಹುಡೇದ ಎಂಬ ವಿದ್ಯಾರ್ಥಿನಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

Read moreDetails

SSLC: 625ಕ್ಕೆ 625 ಅಂಕ; ಚಿಕ್ಕಬಳ್ಳಾಪುರ ರಾಜ್ಯಕ್ಕೆ ಫಸ್ಟ್

ಚಿಕ್ಕಬಳ್ಳಾಪುರ: ಶೈಕ್ಷಣಿಕ ನಿರಂತರವಾಗಿ ವೈಫಲ್ಯಗಳನ್ನು ಕಾಣುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಪುಟಿದೆದ್ದಿದ್ದು, ಇಡೀ ರಾಜ್ಯವನ್ನೇ ಬೆರಗುಗೊಳಿಸುವ ಸಾಧನೆ ಮಾಡಿ ಮತ್ತೊಮ್ಮೆ ಮಿಂಚಿದೆ.

Read moreDetails

ಕೇಂದ್ರದಿಂದ ರೈತರಿಗೆ 9ನೇ ಕಂತಿನ ಪರಿಹಾರ ಬಿಡುಗಡೆ ಆಗುತ್ತಿದ್ದಂತೆ ರಾಜ್ಯದಲ್ಲೂ 1,023 ಕೋಟಿ ರೂ. ರಿಲೀಸ್

ರಾಜ್ಯ ಸರಕಾರವೂ ಪ್ರಸಕ್ತ ಸಾಲಿನ ಕಿಸಾನ್ ಸಮ್ಮಾನ್ ಯೋಜನೆಯಡಿ ಸೋಮವಾರ ಎರಡನೇ ಕಂತಿನಲ್ಲಿ 1,023 ಕೋಟಿ ರೂ.ಗಳನ್ನು ರಾಜ್ಯದ 51.19 ಲಕ್ಷ ರೈತರ ಖಾತೆಗಳಿಗೆ ಜಮಾ ಮಾಡಿದೆ.

Read moreDetails

ಕೋವಿಡ್‌ ಹೈ ಅಲರ್ಟ್: ವಾರದೊಳಗೆ ಎಲ್ಲ ಗಡಿ ಜಿಲ್ಲೆಗಳಿಗೆ ಸಿಎಂ ಭೇಟಿ

ಗಡಿ ಜಿಲ್ಲೆಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ವೀಕೆಂಡ್‌ ಲಾಕ್‌ಡೌನ್‌ ಜಾರಿ ಮಾಡಿದ್ದೇವೆ. ಅಷ್ಟಕ್ಕೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯ.

Read moreDetails
Page 154 of 256 1 … 153 154 155 … 256

Recommended

error: Content is protected !!