NEWS & VIEWS

ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ I ಪರೀಕ್ಷೆ ತಡವಾದರೂ ಆನ್‌ಲೈನ್‌ ಕ್ಲಾಸ್‌ ಮುಂದುವರಿಕೆ: ಡಿಸಿಎಂ

ಬೆಸ ಸ್ಥಾನಿಕ ಸೆಮಿಸ್ಟರ್‌ಗಳಿಗೆ (1ನೇ, 3ನೇ, 5ನೇ, 7ನೇ ಸೆಮಿಸ್ಟರ್ ಗಳು) ಇನ್ನೂ ತರಗತಿಗಳನ್ನು ಮುಗಿಸದ ವಿಶ್ವವಿದ್ಯಾಲಯಗಳು ಆನ್‌ಲೈನ್‌ ತರಗತಿಗಳನ್ನು ಮುಂದುವರಿಸಬೇಕು ಎಂದು ಡಿಸಿಎಂ ಸೂಚನೆ

Read moreDetails

ಸುಂದರಲಾಲ ಬಹುಗುಣ: ಗಿರಿಶಿಖರ, ಮಣ್ಣು, ನೀರು, ಕಾಡುಮೇಡಿನ ಮೇಲೆ ಎಣಿ ಇಲ್ಲದ ಪ್ರೀತಿ ಮೂಡಿಸಿದ ಹಿರಿಯಜ್ಜ, ಹೃದಯದಿಂದ ಹಸಿರನ್ನು ನೋಡಿದ ದಾರ್ಶನಿಕ

ಕೋವಿಡ್‌ ಮಮಾಮಾರಿ ಸಾವಿನ ದಾಹಕ್ಕೆ ಸಾಲು ಸಾಲು ಬಲಿಯಾಗುತ್ತಿರುವ ಹೊತ್ತಿನಲ್ಲೇ ಪರಿಸರವನ್ನು ಉಳಿಸಿಕೊಂಡೇ ನಾವು ಉಸಿರಾಡುವುದನ್ನು ಕಲಿಯಬೇಕೆಂದು ಗಟ್ಟಿದನಿಯಲ್ಲಿ ಹೇಳುತ್ತಿದ್ದ ಸುಂದರಲಾಲ ಬಹುಗುಣರು ಉಸಿರು ಚೆಲ್ಲಿದ್ದಾರೆ. ನಮ್ಮ...

Read moreDetails

ಮತ್ತೆ ಮತ್ತೆ ಕಾಡುವ ರಾಜೀವ್‌ ಗಾಂಧಿ ಎಂಬ ಶತಮಾನದ ಮುನ್ನೋಟ ಮತ್ತೂ ಬರೀ ವಿಷಾದ ಉಳಿಸಿಬಿಟ್ಟ ವೇಲುಪಿಳ್ಳೈ ಪ್ರಭಾಕರನೆಂಬ ಪರಮ ಚಾಣಾಕ್ಷನ ಪರಮ ತಪ್ಪು ಹೆಜ್ಜೆಗಳು!

ಡಿಜಿಟಲ್‌ ಭಾರತದ ಪಿತಾಮಹ ರಾಜೀವ್‌ ಗಾಂಧಿ ಅವರ ಹತ್ಯೆಯಾಗಿ ಇವತ್ತಿಗೆ (ಮೇ 21) 30 ವರ್ಷ. ಈ ಮೂರು ದಶಕಗಳಲ್ಲಿ ಭಾರತ, ಶ್ರೀಲಂಕಾ ಸೇರಿ ಜಗತ್ತಿನ ರಾಜಕಾರಣದಲ್ಲಿ...

Read moreDetails

ಬ್ಲ್ಯಾಕ್ ಫಂಗಸ್ ಪೀಡಿತರಿಗೆ ಆಸ್ಪತ್ರೆಗಳು ರಹಸ್ಯ ಚಿಕಿತ್ಸೆ ನೀಡುವಂತಿಲ್ಲ, ಮಾಹಿತಿ ಮುಚ್ಚಿಟ್ಟರೆ ಕಠಿಣ ಕ್ರಮ I ಶೀಘ್ರದಲ್ಲಿಯೇ 1 ಕೋಟಿ RAT & RTPCR ಕಿಟ್ ಖರೀದಿ ಎಂದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ

ಬ್ಲ್ಯಾಕ್ ಫಂಗಸ್‌ನಿಂದ ರಾಜ್ಯದಲ್ಲಿ ಸಾವುಗಳು ಆಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಸುಮಾರು ನೂರಕ್ಕೂ ಹೆಚ್ಚು ಜನ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read moreDetails

ರಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಚೋಳರು ಕಟ್ಟಿಸಿದ ಪವಿತ್ರ ರಂಗಧಾಮ ಕೆರೆಗೆ ಬೆಂಗಳೂರು ತ್ಯಾಜ್ಯ ತುಂಬಿಸುತ್ತಿದೆ ಸರಕಾರ! ಜಿಲ್ಲಾಡಳಿತ ಸೈಲಂಟ್!!‌ ಧರ್ಮದ ಜತೆಗೆ ಪರಿಸರಕ್ಕೂ ಎಫೆಕ್ಟ್!!!

ಚೋಳರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ಕೆರೆ ಸುಮಾರು 96 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅಲ್ಲಿಯ 3 ಐತಿಹಾಸಿಕ ಕಲ್ಯಾಣಿಗಳು ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿ. ಧರ್ಮ-ಐತಿಹಾಸಿಕ ದೃಷ್ಟಿಯಿಂದ...

Read moreDetails

ಅಧಿಕಾರದ ಕುರ್ಚಿಗೆ ವಿದಾಯ ಹೇಳಲು ಸಿದ್ಧರಾದರಾ ʼಬಲಶಾಲಿʼ ಯಡಿಯೂರಪ್ಪ! ಟೆಂಪಲ್‌ ರನ್‌ ಶುರುವಿಟ್ಟುಕೊಂಡ ಪುತ್ರ ವಿಜಯೇಂದ್ರ: ಹಾಗಾದರೆ, NEXT ಸಿಎಂ ಯಾರಪ್ಪ?

ನಂಜನಗೂಡು ತಾಲೂಕಿನ‌ ಮಹದೇವ ತಾತ ಅವರ ಐಕ್ಯಸ್ಥಳಕ್ಕೆ ಬಿ.ವೈ.ವಿಜಯೇಂದ್ರ ಬೇಟಿ ನೀಡಿದ್ದು ಯಾಕೆ? ಇಷ್ಟು ಅಪ್ಪ ಅಧಿಕಾರ ಕಳೆದುಕೊಂಡರೆ ಮಗನ ಭವಿಷ್ಯವೇನು?

Read moreDetails
Page 181 of 253 1 180 181 182 253

Recommended

error: Content is protected !!