NEWS & VIEWS

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ವಾರ್ನಿಂಗ್, ಹೋಟೆಲ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್: ಡಾ.ಕೆ.ಸುಧಾಕರ್

ಚಿತಾಗಾರಗಳ ಸಮಸ್ಯೆ ಸಂಬಂಧ ಬಿಬಿಎಂಪಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ನಿನ್ನೆ 14-15 ಸಾವು ಸಂಭವಿಸಿದೆ. ಅದು ಕೋವಿಡ್ ಸಾವಾಗಿರುವುದರಿಂದ ಒಂದೇ ಚಿತಾಗಾರಕ್ಕೆ ಕಳುಹಿಸಲಾಗಿದೆ. ಇದರಿಂದಾಗಿ ದಟ್ಟಣೆ ಉಂಟಾಗಿದೆ. ಬೇರೆ...

Read moreDetails

ಭಾರತದಲ್ಲಿ ವ್ಯಾಕ್ಸಿನ್‌ ಕ್ರಾಂತಿ: ಇನ್ನು ಕೆಲವೇ ತಿಂಗಳಲ್ಲಿ ಭಾರತ ತಯಾರು ಮಾಡುವ ಲಸಿಕೆ ಪ್ರಮಾಣ ಎಷ್ಟು? ಅಚ್ಚರಿಯ ಸಂಖ್ಯೆ ಹೇಳಿದ ಡಿಸಿಎಂ ಡಾ.ಸಿ.ಎನ್. ‌ಅಶ್ವತ್ಥನಾರಾಯಣ

ಆವಿಷ್ಕಾರ, ನವೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ- ಫ್ರಾನ್ಸ್‌ ನಡುವೆ ಮಹತ್ವದ ಒಪ್ಪಂದ, ಫ್ರೆಂಚ್‌ ವಿದೇಶಾಂಗ ಸಚಿವರ ಜತೆ ಉಪ ಮುಖ್ಯಮಂತ್ರಿ ಮಾತುಕತೆ

Read moreDetails

ಆರೋಗ್ಯ ಸಚಿವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಕೋರೊನ ಎರಡನೇ ಅಲೆ ಅಬ್ಬರ; ದಿನಕ್ಕೆ ಸರಾಸರಿ 100 ಜನರಿಗೆ ಪಾಸಿಟೀವ್, ಮೂರು ತಾಲ್ಲೂಕುಗಳಲ್ಲಿ ಹೈ ಅಲರ್ಟ್

ಸೋಂಕು ನಿಯಂತ್ರಣಕ್ಕೆ ಕಾರ್ಯಪಡೆ ಸಮಿತಿ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್.ಲತಾ; ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌, ಪ್ರಕರಣಗಳು ಹೆಚ್ಚಾದರೆ ಅಧಿಕಾರಿಗಳೇ ಹೊಣೆ ಎಂದ ಮೇಡಂ

Read moreDetails

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಭಾರತರತ್ನ ನೀಡಲು 34 ವರ್ಷ ವಿಳಂಬ ಮಾಡಿದ ಕಾಂಗ್ರೆಸ್‌ ಪಕ್ಷವನ್ನು ಇತಿಹಾಸ ಕ್ಷಮಿಸುವುದಿಲ್ಲ ಎಂದ ಡಾ.ಕೆ.ಸುಧಾಕರ್

ಅಂಬೇಡ್ಕರ್ ಅವರಂತಹ ವ್ಯಕ್ತಿಯನ್ನು ಕೂಡ ಚುನಾವಣೆಯಲ್ಲಿ ಜನರು ಸೋಲಿಸಿದರು. ಬಾಬು ಜಗಜೀವನರಾಮ್ ಅವರು ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದರು. ಆದರೆ ಉದ್ದೇಶಪೂರ್ವಕವಾಗಿ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ.

Read moreDetails

ಕೇವಲ ಅರೆ ಗಂಟಲಿನಿಂದ ಹೊರ ಬರುವ ಡಾ.ಭೀಮರಾವ್ ಅಂಬೇಡ್ಕರ್ ‌ಅವರ ಆದರ್ಶ, ತತ್ತ್ವ ಜಪ ಇನ್ನೂ ಕೊಂಚ ಆಳದಿಂದ ಬರುತ್ತಿಲ್ಲವೇಕೆ? ಅವರನ್ನು ನಮ್ಮ ಹೃದಯಗಳಿಗೆ ಬರ ಮಾಡಿಕೊಳ್ಳುತ್ತಿಲ್ಲ, ಏಕೆ?

ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರ ೧೩೦ನೇ ಜನ್ಮದಿನಾಚರಣೆ ಎಂಬ ಕಾರ್ಯಕ್ರಮ ಮುಗಿದಿದೆ. ಮುಂದಿನ ವರ್ಷದ ಕ್ಯಾಲೆಂಡರಿನ ನಿರೀಕ್ಷೆ ಶುರುವಾಗಿದೆ. ಇದಪ್ಪಾ.. ಸಂವಿಧಾನ ಶಿಲ್ಷಿಗೆ ತೋರುತ್ತಿರುವ ಗೌರವಾಭಿಮಾನ. ಕಾಂಗ್ರೆಸ್‌ಗೆ...

Read moreDetails

ಒಕ್ಕಲಿಗರ ಹೊಟ್ಟೆಕಿಚ್ಚಿಗೆ ಇನ್ನೆಷ್ಟು ವರ್ಷ ಬೇಕು? ಸಮುದಾಯದ ಮುಖಂಡರ ಸಭೆಯಲ್ಲಿ ಖಾರವಾಗಿ ಪ್ರಶ್ನಿಸಿದ ಸಚಿವ ಡಾ.ಕೆ.ಸುಧಾಕರ್

ಮೇ 16ರಂದು ಒಕ್ಕಲಿಗರ ಸಂಘದ ಚುನಾವಣೆ; ಗುರುವಾರ ತಮ್ಮ ಸಿಂಡಿಕೇಟ್‌ನ ಅಭ್ಯರ್ಥಿಗಳನ್ನು ಘೋಷಿಸಲಿರುವ ಸಚಿವರು

Read moreDetails

ಈ ವರ್ಷ ಆನ್ಲೈನ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ; ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆನ್ಲೈನ್ ತರಗತಿಗಳು ಖಂಡಿತಾ ಇರುತ್ತವೆ ಎಂದ ಡಿಸಿಎಂ

ಸದ್ಯಕ್ಕೆ ಬಸ್ ಮುಷ್ಕರದಿಂದ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಎಂಜಿನಿಯರಿಂಗ್ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಕೊಂಚ ವ್ಯತ್ಯಯವಾಗಿದೆ. ಮುಷ್ಕರ ನಿಂತ ಕೂಡಲೇ ಪರೀಕ್ಷೆಗಳು ಶುರುವಾಗುತ್ತವೆ

Read moreDetails

ಖಾಸಗಿ ಆಸ್ಪತ್ರೆಗಳಲ್ಲಿ 50% ಹಾಸಿಗೆ ಸೋಂಕಿತರಿಗೆ; ಈ ಯುಗಾದಿಗೆ ಕೋವಿಡ್‌ ಬೇವು-ಲಸಿಕೆ ಬೆಲ್ಲ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

ಯುಗಾದಿ ಬೆಲ್ಲವೇ ಲಸಿಕೆ. ಬೇವು ಕೋವಿಡ್ ಸೋಂಕು. ಎಲ್ಲರೂ ಬೆಲ್ಲದಂತಿರುವ ಲಸಿಕೆಯನ್ನು ಪಡೆದು ಕೊರೊನಾ ನಿಯಂತ್ರಿಸಿ ಎಂದು ಸಚಿವ ಡಾ.ಕೆ.ಸುಧಾಕರ್ ಕೋರಿದ್ದಾರೆ.

Read moreDetails

ಸಮಾಜ ಸೇವೆಗಾಗಿ ಒಡಂಡಿಕೆ ಮಾಡಿಕೊಂಡ ಶ್ರೀ ಸತ್ಯಸಾಯಿ ಒನ್ ನೇಷನ್ ಯೂತ್ ಫೌಂಡೇಶನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ

ಒಡಂಬಡಿಕೆ ಅನ್ವಯ ಶ್ರೀ ಸತ್ಯಸಾಯಿ ಸಂಸ್ಥೆಗಳು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ರಕ್ತದಾನ ಶಿಬಿರ, ಆರೋಗ್ಯ, ಶಿಕ್ಷಣ, ನೈರ್ಮಲ್ಯದ ಮಹತ್ವ ಮುಂತಾದ ವಿಚಾರಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ರಾಷ್ಟ್ರಸೇವೆಗೆ...

Read moreDetails
Page 191 of 253 1 190 191 192 253

Recommended

error: Content is protected !!