NEWS & VIEWS

ಲಾಕ್‌ಡೌನ್‌ ಇಲ್ಲ; ರಾಜ್ಯದಲ್ಲಿ ವೀಕೆಂಡ್‌ನಲ್ಲಿ ಟೈಟ್ ನೈಟ್ ಕರ್ಫ್ಯೂ ಮಾತ್ರ, ಶ್ರೀರಾಮನವಮಿ ಮುಗಿದ ಮೇಲೆ ಬುಧವಾರ ರಾತ್ರಿಯಿಂದಲೇ ಹದಿನಾಲ್ಕು ದಿನ 144 ಸೆಕ್ಷನ್ ಜಾರಿ

ಲಾಕ್‌ಡೌನ್‌ ಆಗುತ್ತಾ? ಇಲ್ಲವಾ? ಎಂದು ಬೆಳಗ್ಗೆಯಿಂದ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಧಾನಿಯೇ ಲಾಕ್‌ಡೌನ್‌ ಕೊನೆ ಆಯ್ಕೆ ಎಂದ ಮೇಲೆ ರಾಜ್ಯ ಸರಕಾರವು ತನ್ನ...

Read moreDetails

ಕೋವಿಡ್‌ ನಡುವೆಯೂ ಸಿಲಿಕಾನ್‌ ಸಿಟಿಗೆ ಗುಡ್‌ ನ್ಯೂಸ್‌! ₹14,788 ಕೋಟಿ ವೆಚ್ಚದ ಬೆಂಗಳೂರು ನಗರ & ಏರ್‌ಪೋರ್ಟ್ ಮೆಟ್ರೋ ಯೋಜನೆಗೆ ಗ್ರೀನ್‌ ಸಿಗ್ನಲ್ ‌ಕೊಟ್ಟ ಕೇಂದ್ರ ಸರಕಾರ

ಕೋವಿಡ್‌ನಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕೇಂದ್ರ ಸರಕಾರ ಸಿಹಿ ಸುದ್ದಿ ಕೊಟ್ಟಿದೆ. ಬಹಳ ನಿರೀಕ್ಷೆಯಲ್ಲಿದ್ದ ಬೆಂಗಳೂರು ನಗರದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ...

Read moreDetails

ಅವಸಾನದತ್ತ ದೇವಿಕುಂಟೆ ಗಿರಿಯ ಕೋಟೆ, ಕಲ್ಯಾಣಿ, ಬಾವಿ & ಸ್ಮಾರಕಗಳು; ತಲೆಕೆಡಿಸಿಕೊಳ್ಳದ ಜಿಲ್ಲಾಡಳಿತ-ಪುರಾತತ್ವ ಇಲಾಖೆ, ಭಾಗ್ಯನಗರ ಆಗುವ ಮುನ್ನವೇ ಕಳಾಹೀನವಾದ ಬಾಗೇಪಲ್ಲಿ!!

ಜಿಲ್ಲಾಡಳಿತದ ನಿರ್ಲಕ್ಷ್ಯ ಮತ್ತು ಅಪರೂಪದ ಐತಿಹಾಸಿಕ ಸ್ಮಾರಕಗಳ ಮೇಲಿನ ಅವಜ್ಞೆಯಿಂದ ಬಾಗೇಪಲ್ಲಿ ತಾಲ್ಲೂಕಿನ ಐತಿಹಾಸಿಕ ಸ್ಮಾರಕಗಳಿಗೆ ಅವನತಿಯ ಗತಿ ಹಿಡಿದೆ. ನೈಜ ಭಾಗ್ಯನಗರದ ಬೆಡಗು ನಾಶವಾಗುತ್ತದೆ!!

Read moreDetails

ಮೇ 1ರಿಂದಲೇ 18 ವರ್ಷಕ್ಕೂ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19‌ ವ್ಯಾಕ್ಸಿನ್; ಎರಡನೇ ಅಲೆ ಕಟ್ಟಿಹಾಕಲು ಮಹತ್ತ್ವದ ನಿರ್ಧಾರ ಕೈಗೊಂಡ ಕೇಂದ್ರ ಸರಕಾರ, ಇನ್ನು ಸಬೂಬು ಏಕೆ? ಪಡೆಯಿರಿ ಲಸಿಕೆ

ದಿಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಭೆಯಲ್ಲಿ ಮಹತ್ವ್ವದ ನಿರ್ಧಾರ; ಇದು ಜಗತ್ತಿನಲ್ಲೇ ಮೂರನೇ ಹಂತದ ಅತಿದೊಡ್ಡ ಲಸಿಕೆ ಅಭಿಯಾನ

Read moreDetails

ಅಕ್ಷರಲೋಕದ ಅಮರ ಜೀವಿ, ನೂರೆಂಟು ವರ್ಷಗಳ ಪಯಣ ಮುಗಿಸಿದ ಸಾರ್ಥಕ GV; ಕನ್ನಡ ಶಬ್ದಬ್ರಹ್ಮ, ನಡೆದಾಡುವ ನಿಘಂಟು, ಪ್ರೊ.ಜಿ.ವೆಂಕಟಸುಬ್ಬಯ್ಯ ಇನ್ನಿಲ್ಲ

ನಡೆದಾಡುವ ನಿಘಂಟು, ಶಬ್ದಬ್ರಹ್ಮ ಎಂದೇ ಜನಜನಿತರಾಗಿದ್ದ ಜೀವಿ ಅವರು ಸಾಹಿತ್ಯ ವಿಮರ್ಶೆ, ಸಂಶೋಧನೆ, ಅನುವಾದ, ನಿಘಂಟು ರಚನೆ ಕ್ಷೇತ್ರಗಳ ಮೂಲಕ ಕನ್ನಡ ಸೇವೆ ಮಾಡಿದ್ದರು.

Read moreDetails

CEN ಪೊಲೀಸರ ಭರ್ಜರಿ ಭೇಟೆ; ಚಿಕ್ಕಬಳ್ಳಾಪುರ, ಕೋಲಾರ ಕಡೆಯ ಮುಗ್ಧ ಯುವತಿಯರನ್ನು ಯಾಮಾರಿಸಿ ದಿಲ್ಲಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಬಂಗಾರಪೇಟೆ ಖತರ್ನಾಕ್‌ ಮಹಿಳೆ ಕೊನೆಗೂ ಅಂದರ್‌

ದೇಶದ ಹಲವು ಭಾಗಗಳಲ್ಲಿ ಭಾರೀ ನೆಟ್ವರ್ಕ್‌ ಹೊಂದಿರುವ ಈ ಮಹಿಳೆ, ಕೆಲ ಯುವತಿಯರನ್ನು ದೇಶದ ವಿವಿಧೆಡೆ ವೇಶ್ಯಾವಾಟಿಕೆಗೆ ತಳ್ಳಿದರೆ, ಇನ್ನು ಕೆಲವರನ್ನು ಅರಬ್‌ ದೇಶಗಳಿಗೆ ರವಾನಿಸಿರುವ ಅನುಮಾನವೂ...

Read moreDetails

ಕಾಂಗ್ರೆಸ್‌ ಕಾರ್ಯಕಾರಿಣಿ ನಂತರ ಪ್ರಧಾನಿ ನರೇಂದ್ರ ಮೋದಿಗೆ ತುರ್ತು ಪತ್ರ ಬರೆದ ಡಾ.ಮನಮೋಹನ್‌ ಸಿಂಗ್;‌ ಕೋವಿಡ್‌ ಎರಡನೇ ಅಲೆ ತಡೆಯಲು ಅವರು ಕೊಟ್ಟ ಸಲಹೆ ಏನು?

ನೋಟ್‌ ಬ್ಯಾನ್‌ ಬ್ಲಂಡರ್‌ನಿಂದ ಆಗುವ ಅನಾಹುತಗಳ ಬಗ್ಗೆ ನಿಷ್ಠುರವಾಗಿ ಹೇಳಿದ್ದ ಡಾ. ಮನಮೋಹನ್‌ ಸಿಂಗ್‌, ಈಗ ಕೋವಿಡ್‌ ಎರಡನೇ ಅಲೆ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಖಡಕ್‌...

Read moreDetails

ಬೆಂಗಳೂರು ಪರಿಸ್ಥಿತಿ ಕೈಮೀರುತ್ತಿದೆ ಎಂದು ಒಪ್ಪಿಕೊಂಡ ಆರೋಗ್ಯ ಸಚಿವ ಡಾ.ಕೆ.ಸುಧಾಕರ್;‌ ಸಮಾಧಾನಕರ ಸಂಗತಿ ಎಂದರೆ, ರೆಮೆಡಿಸಿವಿರ್ & ಆಕ್ಸಿಜನ್ ಕೊರತೆ ಇಲ್ಲವಂತೆ!!

ಸರಕಾರ ಎಷ್ಟೇ ಬೊಬ್ಬೆ ಹೊಡೆದರೂ ಜನರು ಕೇಳುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕೋವಿಡ್‌ ಸಮುದಾಯದ ಮಟ್ಟದಲ್ಲೂ ವಿಜೃಂಭಿಸುತ್ತಿದೆ. ಇನ್ನು ಉಳಿದಿರುವುದು ಕಠಿಣ ಕ್ರಮ ಮಾತ್ರ.

Read moreDetails

ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹಕ್ಕ-ಬುಕ್ಕರ ವಂಶಸ್ಥರು ಇನ್ನೂ ಇದ್ದಾರಾ? ಅಸಲಿಗೆ ಈ ಸಹೋದರರು ಯಾರು? ಇತಿಹಾಸ ಹೇಳಿದ್ದು ಸತ್ಯವೋ? ಅಸತ್ಯವೋ?

ಇಂದು (ಏಪ್ರಿಲ್ 18) ವಿಜಯನಗರ ಸಂಸ್ಥಾಪನಾ ದಿನ. ವಿಜಯನಗರ ಎಂದಾಕ್ಷಣ ನೆನಪಿಗೆ ಬರುವುದು ಹಕ್ಕ-ಬುಕ್ಕರು ಹಾಗೂ ಶ್ರೀಕೃಷ್ಣದೇವರಾಯರು. ಆದರೆ, ಎಲ್ಲರೂ ಚಕಿತರಾಗುವ ಪ್ರಶ್ನೆಯೊಂದು ಈಗ ಧುತ್ತನೆದ್ದು ಕೂತಿದೆ....

Read moreDetails

ಬೆಂಗಳೂರಿನಲ್ಲಿ ಅಬ್ಬರಿಸುತ್ತಿರುವ ಕೋವಿಡ್‌ ಎರಡನೇ ಅಲೆ, ಒಕ್ಕಲಿಗರ ಸಂಘ ಚುನಾವಣೆ ಮೇಲೆ ವೈರಸ್‌ ಕರಿನೆರಳು; ಎಲೆಕ್ಷನ್‌ ಮುಂದೂಡಿಕೆ ಸಂಭವ

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರವಾಗಿರುವ ಕಾರಣ ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣೆ ಮೇಲೆ ಕಾರ್ಮೋಡ ಕವಿದಿದೆ. ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ಕಣಕ್ಕೀಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೆ,...

Read moreDetails
Page 190 of 253 1 189 190 191 253

Recommended

error: Content is protected !!