NEWS & VIEWS

ಕೊರೊನಾ ಲಸಿಕೆ ತಯಾರಿ ಇಡೀ ದೇಶವೇ ಹೆಮ್ಮೆಪಡುವಂಥ ಸಂಗತಿ, ವ್ಯಾಕ್ಸಿನ್ ವಿತರಣೆಗೆ ಸಕಲ ಸಿದ್ಧತೆ‌ ಮಾಡಲಾಗುತ್ತಿದೆ ಎಂದ ಆರೋಗ್ಯ ಸಚಿವ ಡಾ.ಸುಧಾಕರ್

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೊನಾ ಲಸಿಕೆ ಆವಿಷ್ಕಾರ ಮಾಡಿದ್ದು, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ.

Read more

ಚಿಕ್ಕಬಳ್ಳಾಪುರದ ಕೀಲು ಕುದುರೆ ನಾರಾಯಣಪ್ಪ, ಕೋಲಾರದ ತತ್ತ್ವಪದದ ದನಿ ಕೆ.ಎನ್.ಚಂಗಪ್ಪ ಅವರಿಗೆ 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Read more

ಕವಿರತ್ನ ಕಾಳಿದಾಸ ಚಿತ್ರದಲ್ಲಿನ ಕವಿ ಡಿಂಡಿಮ ಪಾತ್ರವೂ ಸೇರಿ ಡಾ.ರಾಜಕುಮಾರ್‌ ಅವರ ಸಿನಿಮಾಗಳಲ್ಲಿ ತಪ್ಪದೇ ಇರುತ್ತಿದ್ದ ಶನಿ ಮಹಾದೇವಪ್ಪ ಕೋವಿಡ್‌ ಸೋಂಕಿಗೆ ಬಲಿ

ಕನ್ನಡ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದ ಹಾಗೂ ವರನಟ ಡಾ.ರಾಜಕುಮಾರ್‌ ಅವರ ಜತೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶನಿ ಮಹಾದೇವಪ್ಪ ಅವರು ನಿಧನರಾಗಿದಾರೆ.

Read more

18ನೇ ವರ್ಷದ ಚಿತ್ರಸಂತೆ; ಪ ಸ ಕುಮಾರ್‌, ನೀಲಿಮಾ ಶೇಕ್‌ ಸೇರಿ ಐವರು ಖ್ಯಾತ ಕಲಾವಿದರಿಗೆ ಚಿತ್ರಕಲಾ ಪರಿಷತ್‌ ಪ್ರಶಸ್ತಿಗಳನ್ನು ಪ್ರದಾನ

ಖ್ಯಾತ ಕಲಾವಿದರಾದ ಪ ಸ ಕುಮಾರ್, ನೀಲಿಮಾ ಶೇಕ್‌ ‌ ಸೇರಿದಂತೆ ಐವರು ಪ್ರಖ್ಯಾತ ಕಲಾವಿದರಿಗೆ ಚಿತ್ರಕಲಾ ಪರಿಷತ್‌ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ಉಪ ಮುಖ್ಯಮಂತ್ರಿ...

Read more

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಅಧ್ಯಕ್ಷ ಸಿ.ಜಿ.ಸೋಮಾನಿ ತಿಳಿಸಿದ್ದಾರೆ.

Read more

ಇನ್ನು ಮುಂದೆ ಮೈಸೂರು ಮುಕ್ತ ವಿವಿಯಲ್ಲಿ ಮಾತ್ರ ಕರೆಸ್ಪಾಂಡೆನ್ಸ್‌ ಶಿಕ್ಷಣ, ಬೇರೆ ವಿವಿಗಳಲ್ಲಿ ಸಿಗುವುದಿಲ್ಲ; 10 ಹೊಸ ಕೋರ್ಸು ಆರಂಭ, 8 ಅನ್‌ಲೈನ್‌ ಕೋರ್ಸ್‌ಗೂ ಚಾಲನೆ

ರಾಜ್ಯದಲ್ಲಿ ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ಏಕಮಾತ್ರ ವಿಶ್ವವಿದ್ಯಾಲಯ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೆಂದು ರಾಜ್ಯ ಸರಕಾರ ಅಧಿಕೃತವಾಗಿ ಘೋಷಿಸಿದೆ.

Read more

ಈ ತಿಂಗಳಲ್ಲೇ ಕೈಸೇರಲಿದೆ ಕೋವಿಡ್-19 ಲಸಿಕೆ, ವಿತರಣೆಗೆ ರಾಜ್ಯ ರೆಡಿಯಾಗಿದೆ ಎಂದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಲಸಿಕೆ ಹಾಕುವ ಅಣಕು ಕಾರ್ಯದಿಂದ ಸಿಬ್ಬಂದಿಗೆ ತರಬೇತಿ ದೊರೆತಿದೆ. ಜನವರಿಯಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದ್ದು, ಲಸಿಕೆ ಸಿಕ್ಕ ಬಳಿಕ ವಿತರಿಸಲು ಈ ಅಣಕು ಕಾರ್ಯ ನೆರವಾಗಲಿದೆ...

Read more

ಪಿ.ವಿ.ನರಸಿಂಹರಾವ್‌ಗೆ ಪತ್ರಿಕೆಗಳ ಇನ್ನೊಂದು ಫೇಸೂ ಗೊತ್ತಿತ್ತು! ಬಾಂಬೆ ನ್ಯೂಸ್‌ ಪೇಪರ್‌ನಲ್ಲಿ ಬಾಂಬೆಯವರ ಪರ ಬರೆಯದೇ ಹೈದರಾಬಾದ್‌ನವರ ಪರ ಬರೆಯುತ್ತಾರಾ ಎಂದಿದ್ದರು!!

ಪಿವಿಎನ್ ಸ್ವಭಾವತಃ ಹೆಚ್ಚು ಮಾತನಾಡುತ್ತಿರಲಿಲ್ಲ. ಸಾಮಾನ್ಯವಾಗಿ ಅವರು ಇನ್ನೊಬ್ಬರ ಪ್ರಶ್ನೆಗಳಿಗೆ ಉತ್ತರಿಸುತ್ತಿರಲಿಲ್ಲ; ತಮ್ಮ ಸಹೋದ್ಯೋಗಿಗಳು ಏನನ್ನೇ ಕೇಳಿದರೂ ಬಾಯಿ ಬಿಡುತ್ತಿರಲಿಲ್ಲ.

Read more

ರಾಜ್ಯದಲ್ಲಿ ಸಿಇಟಿ ಕೌನ್ಸೆಲಿಂಗ್; ಜನವರಿ 15ರವರೆಗೆ ಕಾಲಾವಕಾಶಕ್ಕೆ ಅನುಮತಿ ನೀಡಿದ ಎಐಸಿಟಿಇ

ಕರ್ನಾಟಕ ರಾಜ್ಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ಗಳ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ ಜ.15ರವರೆಗೆ ಕಾಲಾವಕಾಶ ವಿಸ್ತರಿಸಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಸಿಟಿಇ)...

Read more

ರಾಜ್ಯದ ನರ್ಸುಗಳಿಗೆ ಬ್ರಿಟನ್ʼನಲ್ಲಿ ಬಂಪರ್; ವರ್ಷಕ್ಕೆ 20 ಲಕ್ಷ ರೂ. ಪ್ಯಾಕೇಜ್‌‌, 1,000 ಶುಶ್ರೂಶಕಿಯರಿಗೆ ಡಿಮಾಂಡ್, ಕೋವಿಡ್-‌19 ಬಿಕ್ಕಟ್ಟಿನ ನಡುವೆಯೂ ಒಳ್ಳೇ ಸುದ್ದಿ ಕೊಟ್ಟ ಡಿಸಿಎಂ

ಇಡೀ ರಾಜ್ಯವು ಕೊರೊನ ಹೊಸ ಅಲೆಯ ಆತಂಕದಲ್ಲಿದ್ದರೆ ಕೌಶಲ್ಯಾವೃದ್ಧಿ ಖಾತೆ ಮಂತ್ರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

Read more
Page 217 of 251 1 216 217 218 251

Recommended

error: Content is protected !!