NEWS & VIEWS

ಕೋಲಾರದಲ್ಲಿ ನಿಂತು ಕೋಡಿಹಳ್ಳಿ ಚಳಿಬಿಡಿಸಿದ ಕುಮಾರಸ್ವಾಮಿ; ಡೋಂಗಿಗಳಿಂದ ಪಾಠ ಕಲಿಯಬೇಕಿಲ್ಲ ಎಂದ ದಳಪತಿ

ನನ್ನ ಬಗ್ಗೆ ಲಘುವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನಾನು ಕೇರ್‌ ಮಾಡುವುದಿಲ್ಲ. ಹೊಟ್ಟೆಪಾಡಿನ ರಾಜಕೀಯ ನನ್ನದಲ್ಲ. ಆದರೆ ರೈತರ ಹೆಸರಿನಲ್ಲಿ ಡೋಂಗೀತನ ಪ್ರದರ್ಶಿಸಬಾರದು.

Read more

ಗೋವು ಹತ್ಯೆ ನಿಷೇಧ ಮಸೂದೆ ಏಕಪಕ್ಷೀಯ ಅಂಗೀಕಾರ; ವಿಧಾನಮಂಡಲ ಕಲಾಪ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಗೋವು ಹತ್ಯೆ ನಿಷೇಧ ಮಸೂದೆಯನ್ನು ಏಕಪಕ್ಷೀಯವಾಗಿ ಮಂಡಿಸಿ ಅಂಗೀಕಾರ ಮಾಡಿಕೊಂಡ ಸರಕಾರದ ನಡವಳಿಕೆಯನ್ನು ಖಂಡಿಸಿ ಗುರುವಾರ ವಿಧಾನಂಡಲ ಕಲಾಪವನ್ನು ಬಹಿಷ್ಕಾರ ಮಾಡಲು ಕಾಂಗ್ರೆಸ್‌ ನಿರ್ಧರಿಸಿದೆ.

Read more

ಮೈಸೂರು ಮುಕ್ತ ವಿವಿ ಬಿಟ್ಟರೆ ಬೇರೆಡೆ ಸಿಗಲ್ಲ ದೂರಶಿಕ್ಷಣ; ಬೆಂಗಳೂರು ಕೇಂದ್ರ ಯುನಿವರ್ಸಿಟಿಗೆ ಹೊಸ ಹೆಸರು

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ʼಬೆಂಗಳೂರು ನಗರ ವಿಶ್ವವಿದ್ಯಾಲಯʼ ಎಂದು ಮರು ನಾಮಕರಣ ಮಾಡುವುದು.

Read more

ಅಂದುಕೊಂಡಿದ್ದನ್ನು ಚಾಚೂ ತಪ್ಪದೇ ಮಾಡುತ್ತಿದೆ ಬಿಜೆಪಿ ಸರಕಾರ; ಗೋವು ಹತ್ಯೆ ನಿಷೇಧ ಮಸೂದೆಗೆ ಜೈ ಎಂದ ಅಸೆಂಬ್ಲಿ

ಬಿಜೆಪಿ ಸರಕಾರ ಅಂದುಕೊಂಡಿದ್ದೆಲ್ಲವನ್ನೂ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆ ಆಯಿತು. ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ!!

Read more

ಸದನದಲ್ಲಿ ಮಾಡಿದ್ದನ್ನು ಟ್ವಿಟ್ಟರ್‌ ಪ್ಯಾಕೇಜಿನಲ್ಲಿ ಸಮರ್ಥಿಸಿಕೊಂಡ ಎಚ್‌ಡಿಕೆ; ಮಣ್ಣಿನ ಮಗನ ಪಕ್ಷದ ವಿರುದ್ಧ ಕಟ್ಟೆಯೊಡೆದ ಆಕ್ರೋಶ

ವಿಧಾನಮಂಡಲದ ಹೊರಗೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುತ್ತಲೇ, ಸದನದೊಳಗೆ ಆ ಮಸೂದೆಗೆ ಬೆಂಬಲ ನೀಡಿದ ಜೆಡಿಎಸ್‌ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Read more

ಗ್ರಾಮ ಪಂಚಾಯಿತಿ ಹಣಾಹಣಿ: 99 ಸಾವಿರ ಬಾಟಲಿ ಅಳಿಸಲಾಗದ ಶಾಯಿಗೆ ಡಿಮಾಂಡ್‌ ಇಟ್ಟ ಚುನಾವಣಾ ಆಯೋಗ

ಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆಗಾಗಿ ಐದು ಮಿಲಿಲೀಟರ್ ಪ್ರಮಾಣದ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿಗೆ (ಇಂಕ್) ಬೇಡಿಕೆ ಸಲ್ಲಿಸಿದೆ.

Read more

ಹೊರಗೆ ರೈತರ ಹೋರಾಟ; ನಡುವೆಯೇ ಜೆಡಿಎಸ್‌ ಬೆಂಬಲದಿಂದ ಸದನದೊಳಗೆ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಅಂಗೀಕಾರ

ಮಸೂದೆಯ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡಿದ್ದ ಜೆಡಿಎಸ್‌ ಸದಸ್ಯರು ಮಸೂದೆಯ ಪರವಾಗಿ ಮತ ಹಾಕಿದರು. ಅಲ್ಲಿಗೆ ಮಣ್ಣಿನಮಕ್ಕಳ ಪಕ್ಷವೂ ಭೂಮಿಯನ್ನು ಮಾರಲು ಹಾಗೂ ಖರೀದಿಸಲು ದೇವರಾಜ ಅರಸು...

Read more

ವಿಜಯಶಾಂತಿ ಬಿಜೆಪಿಗೆ ರೀ ಎಂಟ್ರಿ ಕೊಟ್ಟಿದ್ದೇಕೆ? ಎಲ್ಲಿಂದ ಹೊರಟಿರೋ ಮತ್ತೆ ಅಲ್ಲಿಗೇ ಬಂದು ನಿಂತ ಲೇಡಿ ಸೂಪರ್‌ಸ್ಟಾರ್

ತೆಲುಗು, ತಮಿಳು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸಿನಿಮಾರಂಗದಲ್ಲಿ ಪೀಕ್‌ನಲ್ಲಿ ಇದ್ದಾಗಲೇ ಲಾಲಕೃಷ್ಣ ಆಡ್ವಾಣಿ ಅವರ ಸಮ್ಮುಖದಲ್ಲಿ ಭಾರತೀಯ ಜನತಾಪಕ್ಷವನ್ನು ಸೇರಿದ್ದ...

Read more

150 ವರ್ಷವಾದರೂ‌ ಭಾರತದ ನದಿ ಜೋಡಣೆ ಕಾಗದದ ಮೇಲೆಯೇ ತೆವಳುತ್ತಿದೆ! ಚೀನಾ ಬ್ರಹ್ಮಪುತ್ರನನ್ನೇ ಯೆಲ್ಲೋ ನದಿಗೆ ತಿರುಗಿಸುತ್ತಿದೆ!!

ನೆರೆಯ ಚೀನಾ ಭೂದಾಹದ ಜತೆಗೆ ಜಲದಾಹದಿಂದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುತ್ತಾ ಭಾರತಕ್ಕೆ ಹರಿಯಬೇಕಿದ್ದ ನೀರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಹಿಮಚ್ಛಾಧಿತ ಪರ್ವತಗಳ ನೆಲೆ,...

Read more

ಪಶ್ಚಿಮ ಬಂಗಾಳದ ಹೌರಾಕ್ಕೆ ನಮ್ಮ ಕೋಲಾರದ ಟೊಮೆಟೊ ಟ್ರೈನ್ ಲಿಫ್ಟ್‌; ಬೆಳೆಗಾರರು ಖುಷಿಯಿಂದ ಹೌಹಾರಬೇಕಿಲ್ಲ

ರೈಲು ಬೋಗಿಗಳಲ್ಲಿ ಕೋಲಾರದ ಟೊಮೆಟೊವನ್ನು ಪಶ್ಚಿಮ ಬಂಗಾಳದ ಹೌರಾಕ್ಕೆ ಸಾಗಿಸುವ ರೈಲ್ವೆ ಇಲಾಖೆಯ ಉಪಕ್ರಮಕ್ಕೆ ಕೋಲಾರ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

Read more
Page 224 of 251 1 223 224 225 251

Recommended

error: Content is protected !!