NEWS & VIEWS

ಸಿಕ್ಕಿದ್ದು ಜುಜುಬಿ ನಿಗಮವಷ್ಟೇ, ರಾಜ್ಯದ ಮುಖ್ಯಮಂತ್ರಿ ಛೇರ್‌ ಅಲ್ಲ; ಹಾಗಿದ್ದರೆ ಒಬ್ಬರು ಎಷ್ಟು ಕುರ್ಚಿಗಳಲ್ಲಿ ಕೂರಬಹುದು? ‌

ನಿಗಮ-ಮಂಡಳಿ, ಪ್ರಾಧಿಕಾರಕ್ಕೆ ನೇಮಕವಾದ ಕೂಡಲೇ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ರಾರಾಜಿಸುವ ನಾಯಕರ ನಿರ್ಲಜ್ಜತೆಯ ಪರಿ, ಅವುಗಳಿಗೆ ನಡೆಯುವ ನೇಮಕಾತಿ ಪ್ರಹಸನ, ರಾಜಕೀಯ ಗಂಜೀಕೇಂದ್ರಗಳಲ್ಲಿ ನಾರುತ್ತಿರುವ ಕೊಳಕು.. ಇತ್ಯಾದಿಗಳ ಬಗ್ಗೆ...

Read more

ಬ್ರಹ್ಮಪುತ್ರ ನದಿಯನ್ನು ನುಂಗುತ್ತಿರುವ ಕಪಟಿ ಕಮ್ಯುನಿಸ್ಟ್‌ ಚೀನಾ; ಭಾರತ-ಬಾಂಗ್ಲಾಗೆ ಇಕ್ಕಟ್ಟು, ಬಗೆಹರಿಯಲ್ಲ ಬಿಕ್ಕಟ್ಟು

ಭೂದಾಹಕ್ಕೆ ಹೆಸರಾದ ನೆರೆ ದೇಶ ಈಗ ಜಲದಾಹಕ್ಕೂ ಕುಖ್ಯಾತಿ ಪಡೆಯುತ್ತ ಭಾರತಕ್ಕೆ ದೊಡ್ಡ ಕಂಠಕವಾಗಿ ಪರಿಣಮಿಸಿದೆ. ಅದು ಹೇಗೆ ಎಂಬುದನ್ನು ಹಿರಿಯ ಭೂ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಇಲ್ಲಿ...

Read more

ಗ್ರೇಟರ್‌ ಹೈದರಾಬಾದ್ ಚುನಾವಣೆಯಲ್ಲಿ‌ ಐವತ್ತರ ಹತ್ತಿರಕ್ಕೆ ಬಂದು ನಿಂತ ಬಿಜೆಪಿಗೆ ಇದು ಜಸ್ಟ್‌ ಬಿಗಿನಿಂಗ್‌ ಮಾತ್ರವೇ!

ಹೈದರಾಬಾದ್‌ ಮುನಿಸಿಪಾಲಿಟಿಯಲ್ಲಿ ಲೆಕ್ಕ ತೆಗೆಯುವುದು ಬಿಜೆಪಿಗೆ ಸಾಧ್ಯವೇ ಇಲ್ಲ ಎಂದು ಎಲ್ಲರೂ ಭಾವಿಸಿದ್ದರು. ಮುಸ್ಲಿಮ್‌ ಬಾಹುಳ್ಯದ ಓಲ್ಡ್‌ಸಿಟಿಯನ್ನು, ಟಿಆರ್‌ಎಸ್‌ ತೆಕ್ಕೆಯಲ್ಲಿದ್ದ ಸ್ಟ್ರಾಂಗ್‌ ಡಿವಿಜನ್‌ಗಳನ್ನು ಗೆಲ್ಲುವುದು ಅಸಾಧ್ಯ ಎಂದು...

Read more

ವಿಧಾನಪರಿಷತ್‌ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ; ಜೆಡಿಎಸ್‌ನಿಂದ ಬಂದ ಪುಟ್ಟಣಗೆ ಹೊಡೆಯುತ್ತಾ ಜಾಕ್‌ಪಾಟ್?

ವಿಧಾನಪರಿಷತ್‌ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Read more

ಜನವರಿ ಅಥವಾ ಫೆಬ್ರವರಿಯಲ್ಲಿ ಕೋವಿಡ್ 2ನೇ ಅಲೆ; ಚಳಿಗಾಲದ 45 ದಿನ ತುಂಬಾ ಎಚ್ಚರವಾಗಿರಿ ಎಂದ ಡಾಕ್ಟರ್‌

ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಬರುವ ಸಾಧ್ಯತೆ ಇದ್ದು, ಡಿಸೆಂಬರ್ 20ರಿಂದ ಜನವರಿ 2 ರವರೆಗೆ 15 ದಿನಗಳ ಕಾಲ ತೀವ್ರ ಎಚ್ಚರಿಕೆ...

Read more

ದ್ರಾವಿಡ ಪಾಲಿಟಿಕ್ಸ್‌ಗೆ ಟ್ವಿಸ್ಟ್;‌ ಬಿಜೆಪಿ ಜತೆ ಸೇರುತ್ತಾರೆಂದು ಊಹಿಸಿದ ಹೊತ್ತಿನಲ್ಲಿಯೇ ಹೊಸಪಕ್ಷ ಎಂದ ಸೂಪರ್‌ಸ್ಟಾರ್!!

ಬಿಜೆಪಿ ಬಗ್ಗೆ ಬಹಳ ಸಾಫ್ಟ್‌ ಆಗಿದ್ದ, ಮೋದಿ-ಅಮಿತ್‌ ಶಾ ಜೋಡಿ ಗೆಳೆತನ ಹೊಂದಿದ್ದ ರಜನೀಕಾಂತ್‌ ಸ್ವಂತ ಪಾರ್ಟಿ ಮಾಡಲು ನಿರ್ಧರಿಸಿದ್ದು ಯಾಕೆ? ಬಿಜೆಪಿ ಕಡೆ ಹೋಗದಂತೆ ಅವರನ್ನು...

Read more

ಕೋವಿಡ್‌ ಎರಡನೇ ಅಲೆ ನಿರ್ಬಂಧಗಳ ಬಗ್ಗೆ ಶುಕ್ರವಾರ ಚರ್ಚೆ; ಹೊಸ ವರ್ಷ ಸಂಭ್ರಾಚರಣೆ ಅಗತ್ಯವಿಲ್ಲ ಎಂದ ಡಾಕ್ಟರ್

ಹೊಸ ವರ್ಷ ಮತ್ತು ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಬಿಗಿ ಕ್ರಮ ಜಾರಿಗೊಳಿಸುವ ಬಗ್ಗೆಯೂ ತಜ್ಞರ ಜತೆ ಚರ್ಚಿಸಲಾಗುವುದು. ಇದು ಭಾರತೀಯ ಕ್ಯಾಲೆಂಡರ್‌ನ ಹೊಸ ವರ್ಷ ಅಲ್ಲ. ಯುಗಾದಿ ನಮ್ಮ...

Read more

ಕೊನೆಗೂ ಸೂಪರ್‌ಸ್ಟಾರ್‌ ರಜನೀಕಾತ್‌ ಪೊಲಿಟಿಕಲ್‌ ಎಂಟ್ರಿ; ಈ ತಿಂಗಳ 31ರಂದೇ ಹೊಸಪಕ್ಷ, 2021 ಎಲೆಕ್ಷನ್‌ಗೆ ತಯಾರಿ

ಕೆಲ ದಿನಗಳ ಹಿಂದೆ ನಿವಾರ್‌ ಚಂಡಮಾರುತದಿಂದ ತತ್ತರಿಸಿದ್ದ ತಮಿಳುನಾಡಿನಿಂದ ಗುರುವಾರ ಬ್ರೇಕಿಂಗ್‌ ನ್ಯೂಸ್‌ ಒಂದು ಬಂದಿದೆ.

Read more

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ತಯಾರಿ; ಕೊವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಸಿಎಂ ಚಾಲನೆ

ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಲಿದ್ದು, ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Read more
Page 225 of 251 1 224 225 226 251

Recommended

error: Content is protected !!