ನನ್ನ ಬಗ್ಗೆ ಲಘುವಾಗಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನಾನು ಕೇರ್ ಮಾಡುವುದಿಲ್ಲ. ಹೊಟ್ಟೆಪಾಡಿನ ರಾಜಕೀಯ ನನ್ನದಲ್ಲ. ಆದರೆ ರೈತರ ಹೆಸರಿನಲ್ಲಿ ಡೋಂಗೀತನ ಪ್ರದರ್ಶಿಸಬಾರದು.
Read moreDetailsಗೋವು ಹತ್ಯೆ ನಿಷೇಧ ಮಸೂದೆಯನ್ನು ಏಕಪಕ್ಷೀಯವಾಗಿ ಮಂಡಿಸಿ ಅಂಗೀಕಾರ ಮಾಡಿಕೊಂಡ ಸರಕಾರದ ನಡವಳಿಕೆಯನ್ನು ಖಂಡಿಸಿ ಗುರುವಾರ ವಿಧಾನಂಡಲ ಕಲಾಪವನ್ನು ಬಹಿಷ್ಕಾರ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.
Read moreDetailsಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರನ್ನು ʼಬೆಂಗಳೂರು ನಗರ ವಿಶ್ವವಿದ್ಯಾಲಯʼ ಎಂದು ಮರು ನಾಮಕರಣ ಮಾಡುವುದು.
Read moreDetailsಬಿಜೆಪಿ ಸರಕಾರ ಅಂದುಕೊಂಡಿದ್ದೆಲ್ಲವನ್ನೂ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆ ಆಯಿತು. ಇದೀಗ ಗೋ ಹತ್ಯೆ ನಿಷೇಧ ಕಾಯ್ದೆ!!
Read moreDetailsವಿಧಾನಮಂಡಲದ ಹೊರಗೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುತ್ತಲೇ, ಸದನದೊಳಗೆ ಆ ಮಸೂದೆಗೆ ಬೆಂಬಲ ನೀಡಿದ ಜೆಡಿಎಸ್ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Read moreDetailsಚುನಾವಣಾ ಆಯೋಗವು ಗ್ರಾಮ ಪಂಚಾಯತಿ ಚುನಾವಣೆಗಾಗಿ ಐದು ಮಿಲಿಲೀಟರ್ ಪ್ರಮಾಣದ 99 ಸಾವಿರ ಬಾಟಲಿ ಅಳಿಸಲಾಗದ ಶಾಯಿಗೆ (ಇಂಕ್) ಬೇಡಿಕೆ ಸಲ್ಲಿಸಿದೆ.
Read moreDetailsಮಸೂದೆಯ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡಿದ್ದ ಜೆಡಿಎಸ್ ಸದಸ್ಯರು ಮಸೂದೆಯ ಪರವಾಗಿ ಮತ ಹಾಕಿದರು. ಅಲ್ಲಿಗೆ ಮಣ್ಣಿನಮಕ್ಕಳ ಪಕ್ಷವೂ ಭೂಮಿಯನ್ನು ಮಾರಲು ಹಾಗೂ ಖರೀದಿಸಲು ದೇವರಾಜ ಅರಸು...
Read moreDetailsತೆಲುಗು, ತಮಿಳು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಸಿನಿಮಾರಂಗದಲ್ಲಿ ಪೀಕ್‌ನಲ್ಲಿ ಇದ್ದಾಗಲೇ ಲಾಲಕೃಷ್ಣ ಆಡ್ವಾಣಿ ಅವರ ಸಮ್ಮುಖದಲ್ಲಿ ಭಾರತೀಯ ಜನತಾಪಕ್ಷವನ್ನು ಸೇರಿದ್ದ...
Read moreDetailsನೆರೆಯ ಚೀನಾ ಭೂದಾಹದ ಜತೆಗೆ ಜಲದಾಹದಿಂದ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟುತ್ತಾ ಭಾರತಕ್ಕೆ ಹರಿಯಬೇಕಿದ್ದ ನೀರನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲ, ಹಿಮಚ್ಛಾಧಿತ ಪರ್ವತಗಳ ನೆಲೆ,...
Read moreDetailsರೈಲು ಬೋಗಿಗಳಲ್ಲಿ ಕೋಲಾರದ ಟೊಮೆಟೊವನ್ನು ಪಶ್ಚಿಮ ಬಂಗಾಳದ ಹೌರಾಕ್ಕೆ ಸಾಗಿಸುವ ರೈಲ್ವೆ ಇಲಾಖೆಯ ಉಪಕ್ರಮಕ್ಕೆ ಕೋಲಾರ ಜಿಲ್ಲೆಯ ಟೊಮ್ಯಾಟೋ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
Read moreDetails
CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]
© 2025 cknewsnow | Website Design by Karnatakabest Digital Services
© 2025 cknewsnow | Website Design by Karnatakabest Digital Services