NEWS & VIEWS

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸರ್ವಸಿದ್ಧತೆ: ರಾಜ್ಯಾದ್ಯಂತ 29,451 ಕೇಂದ್ರ

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 29,451 ಲಸಿಕೆ ವಿತರಣೆ ಕೇಂದ್ರಗಳನ್ನು ಗುರುತಿಸಲಾಗಿದೆ.

Read more

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌, ಆಟೋಗಳಿಗೆ ಮೀಟರ್;‌ ಡಿ.1ರಿಂದ ಕೋಲಾರದಲ್ಲಿ ಕಡ್ಡಾಯ

ಹೆಲ್ಮೆಟ್‌ ಇಲ್ಲದೆಯೇ ಓಡಾಡುವ ಹಾಗೂ ಮೀಟರ್‌ ಇಲ್ಲದೆ ಮನಬಂದತೆ ಸಂಚರಿಸುವ ಆಟೋ ಚಾಲಕರಿಗೆ ಜಿಲ್ಲಾಧಿಕಾರಿ ಮಂಗಳವಾರ ಬೆಳಗ್ಗೆ ಬಿಸಿ ಮುಟ್ಟಿಸುವ ಸುದ್ದಿ ನೀಡಿದ್ದಾರೆ.

Read more

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್ ಬೋಧಕರಿಗೆ ಊಹೆಗೂ ನಿಲುಕದ ವೇತನ ಶ್ರೇಣಿ

ನಾಗರಬಾವಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್ʼನ ನೂತನ ಕ್ಯಾಂಪಸ್‌ ಮುಂದಿನ ಅಂಬೇಡ್ಕರ್‌ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ, ಈ ಸಂಸ್ಥೆಯ ಬೋಧಕರಿಗೆ...

Read more

ಕರಾಳ ಕಾಲಾಪಾನಿ ಮತ್ತು ವೀರ ಸಾವರ್ಕರ್‌ ಪುಟಗಳಲ್ಲಿ ತೆರೆದುಕೊಂಡ ಸೆಲ್ಯುಲರ್‌ ಜೈಲ್‌

'ಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಇದೇ ನ.28ರಂದು ಬಿಡುಗಡೆಯಾಗುತ್ತಿದೆ. ಬಿ.ಎಸ್. ಜಯಪ್ರಕಾಶ ನಾರಾಯಣ ಅನುವಾದಿಸಿ, ವಸಂತ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿಯ ಆಯ್ದ ಭಾಗ ನಮ್ಮ ಸಿಕೆನ್ಯೂಸ್‌ ನೌ...

Read more

ಈ ವರ್ಷ ಶಾಲೆ-ಕಾಲೇಜು ತೆರೆಯಲ್ಲ; ಡಿಸೆಂಬರ್‌ ನಂತರ ನೋಡೋಣ ಎಂದ ಸಿಎಂ

ಉನ್ನತ ಶಿಕ್ಷಣ ಇಲಾಖೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ತರಗತಿಗಳನ್ನು ಆರಂಭಿಸಿದಾಗ್ಯೂ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಭೌತಿಕ ತರಗತಿಗಳನ್ನು ನಡೆಸದಿರಲು ರಾಜ್ಯ ಸರಕಾರ ನಿರ್ಧರಿಸಿದೆ.

Read more

ತಮಿಳುನಾಡು ಗೆಲ್ಲಲು ಬಿಜೆಪಿ ಗೇಮ್‌ಪ್ಲ್ಯಾನ್;‌ ವೇಲ್‌ ಹಿಡಿದ ಸೈಲಂಟ್‌ ಟ್ರಬಲ್‌ಶೂಟರ್

ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಭರ್ಜರಿ ತಾಲೀಮು ಆರಂಭಿಸಿದೆ.

Read more

ವರ್ಚುಯಲ್‌ ಮೇಲೆ ಕರ್ನಾಟಕದ ಬೆಡಗು; ಖಂಡಗಳನ್ನುದಾಟಿದ ಬೆಂಗಳೂರು ಟೆಕ್‌ ಸಮಿಟ್-2020

ಮೂರು ದಿನಗಳ ಜಾಗತಿಕ ಮಟ್ಟದ ಬೆಂಗಳೂರು ಟೆಕ್‌ ಸಮಿಟ್-2020 ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ವರ್ಚುಯಲ್‌ ವೇದಿಕೆಯ ಮೂಲಕ ನಡೆದ ಈ ಪ್ರತಿಷ್ಠಿತ ಶೃಂಗವು 2.5 ಕೋಟಿಗೂ...

Read more

ಜನವರಿಯಿಂದ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಪರೀಕ್ಷೆ ಉಚಿತ; ಆರೋಗ್ಯ-ವೈದ್ಯ ಶಿಕ್ಷಣ ಇಲಾಖೆ ವಿಲೀನ

ಕಾಸ್ಟ್‌ ಕಟಿಂಗ್‌, ಕಾರ್ಯಕ್ಷಮತೆ ಮುಂತಾದ ಕಾರಣಗಳಿಗಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಕೆಲ ಇಲಾಖೆಗಳನ್ನು ಮರ್ಜ್‌ ಮಾಡಿದಂತೆಯೇ ರಾಜ್ಯದಲ್ಲಿಯೂ ಅಂಥದ್ದೇ ಕಾರ್ಯಕ್ಕೆ ಸರಕಾರ ಕೈಹಾಕುವುದು ಖಚಿತವಾಗಿದೆ.

Read more

ದೇಶವೇ ಬಿಗಿದಪ್ಪಿಕೊಂಡ ಇಸ್ರೋ ಚೇರ್‌ಮನ್‌ ಕೆ.ಶಿವನ್‌ಗೆ ಡಾಕ್ಟರ್‌ ಆಫ್‌ ಸೈನ್ಸ್‌ ಗೌರವ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಶಿವನ್‌ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ʼಡಾಕ್ಟರ್‌ ಆಫ್‌ ಸೈನ್ಸ್‌ʼ ಗೌರವ ಪದವಿಗೆ ಪಾತ್ರರಾಗಿದ್ದಾರೆ.

Read more

ಫೇಕ್‌ನ್ಯೂಸ್‌ಗೆ ಮೂಗುದಾರ: ಫೇಸ್‌ಬುಕ್‌, ಟಿಟ್ಟರ್‌, ಇನ್ಸ್‌ಟಾಗ್ರಾಂ, ವಾಟ್ಸಾಪ್‌, ಟೆಲಿಗ್ರಾಂ ಮೇಲೆ ನಿಗಾ

ಸುಪ್ರೀಂ ಕೋರ್ಟ್‌ ಆದೇಶದಂತೆ ಫೇಕ್‌ನ್ಯೂಸ್‌ ಹಾವಳಿಯನ್ನು ಮುಲಾಜಿಲ್ಲದೆ ಹತ್ತಿಕ್ಕಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Read more
Page 228 of 251 1 227 228 229 251

Recommended

error: Content is protected !!