NEWS & VIEWS

ನ.17ರಿಂದ ಪದವಿ, ಎಂಜನೀಯರಿಂಗ್‌, ಡಿಪ್ಲೊಮೋ ಕಾಲೇಜ್‌ ಆರಂಭ; ಹೊಸ SOP ರಿಲೀಸ್

ಕೋವಿಡ್‌-19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಪದವಿ, ಎಂಜನೀಯರಿಂಗ್‌ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್‌ 17ರಿಂದ ಆರಂಭಿಸುವ ಬಗ್ಗೆ ಯುಜಿಸಿ ಮಾರ್ಗಸೂಚಿಯಂತೆ ಉನ್ನತ ಶಿಕ್ಷಣ ಇಲಾಖೆ...

Read moreDetails

BTS: ಟೆಕ್‌ ಶೃಂಗದಲ್ಲಿ 12 ಒಪ್ಪಂದ; ತಂತ್ರಜ್ಞಾನ, ನವೋದ್ಯಮ, ಸಂಶೋಧನೆ, ಕೃಷಿಗೆ ಆದ್ಯತೆ

19ರಿಂದ ನಡೆಯಲಿರುವ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್)ಯಲ್ಲಿ ಮಹತ್ವದ 12 ಒಪ್ಪಂದಗಳಿಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ (GIA) ಪಾಲುದಾರ ದೇಶಗಳ ಜತೆ ಸಹಿ ಹಾಕಲಾಗುವುದು.

Read moreDetails

ಆಚಾರವಿಲ್ಲದ ನಾಲಗೆ; ಬೈಡನ್‌ ಬಗ್ಗೆ ಲಘುವಾಗಿ ಮಾತನಾಡಿ ಟ್ವಿಟ್ಟಿಗರಿಂದ ಕುಟುಕಿಸಿಕೊಂಡ ಕಂಗನಾ

ಸದಾ ಒಂದಿಲ್ಲ ಒಂದು ವಿವಾದದಲ್ಲೇ ಮುಳುಗಿ ತೇಲುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಮತ್ತೊಮ್ಮೆ ತಮ್ಮ ನಾಲಗೆಯನ್ನು ಜಾರಿಬಿಟ್ಟಿದ್ದಾರೆ.

Read moreDetails

ಡಾರ್ಲಿಂಗ್ ಕೃಷ್ಣ ಜತೆ ಶುಗರ್ ಫ್ಯಾಕ್ಟರಿಯಲ್ಲಿ ಸೋನಲ್ ಮಾಂಥೆರೊ

ಲವ್ ಮಾಕ್ಟೇಲ್ ಫೇಮ್ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ‌ʼಶುಗರ್ ಫ್ಯಾಕ್ಟರಿʼ ಎಂದು ಹೆಸರಿಡಲಾಗಿದ್ದು, ಕೃಷ್ಣ ಅವರಿಗೆ ನಾಯಕಿಯಾಗಿ ಪಂಚರಂಗಿ ಬೆಡಗಿ ಸೋನಲ್ ಮಾಂಥೆರೊ ನಟಿಸುತ್ತಿದ್ದಾರೆ.

Read moreDetails

ಲೈವ್‌ನಲ್ಲೇ ಬಿಕ್ಕಳಿಸಿದ ಯಾಂಕರ್;‌ ಟ್ರಂಪ್‌ ಆಡಳಿತದ ಕರಾಳತೆಗೆ ಕನ್ನಡಿಯಿಟ್ಟ ಬ್ಲ್ಯಾಕ್‌ ಜರ್ನಲಿಸ್ಟ್!

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್‌ ಆಯ್ಕೆ ಅನೇಕ ಕಾರಣಗಳಿಗೆ ಮಹತ್ತ್ವದ್ದೆನಿಸುತ್ತಿದೆ. ಈವರೆಗೂ ʼಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕʼ ಆಗಿದ್ದ ಆ ದೇಶವು ಇದೀಗ ʼಡಿವೈಡೆಡ್‌ ಸ್ಟೇಟ್ಸ್‌ ಆಫ್‌...

Read moreDetails

ಅಮೆರಿಕದಲ್ಲಿ ಜೋ ಬೈಡನ್‌ ಜೋಶ್: ಸೋಲಿನ ಪ್ರಪಾತಕ್ಕೆ ಬಿದ್ದ ಡೊನಾಲ್ಡ್‌ ಟ್ರಂಪ್‌

ಅಮೆರಿಕ ಹಿಂದೆಂದೂ ಕಂಡರಿಯದಷ್ಟು ಕುತೂಹಲ ಕೆರಳಿಸಿದ್ದ ಅಧ್ಯಕ್ಷೀಯ ಚುನಾವಣೆ ರೋಚಕವಾಗಿ ಕೊನೆಗೊಂಡಿದೆ. ಮಾಜಿ ಉಪಾಧ್ಯಕ್ಷ, ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Read moreDetails

ಶಿಕ್ಷಣದಲ್ಲಿ ಕೇಂದ್ರೀಕರಣ ವ್ಯವಸ್ಥೆ; ಸಿಎಂ ನೇತೃತ್ವದಲ್ಲಿ ಶಿಕ್ಷಣ ಆಯೋಗ ರಚನೆಗೆ ಶಿಫಾರಸು

ಎಲ್ಲ ಹಂತಗಳ ಶಿಕ್ಷಣವನ್ನು ಒಂದೇ ವ್ಯಾಪ್ತಿಗೆ ತಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಿಕ್ಷಣ ಆಯೋಗ ರಚಿಸುವುದು, ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಸ್ವರೂಪ ಬದಲಾವಣೆ ಜತೆಗೆ, ಇಡೀ...

Read moreDetails

ಅಂಗನವಾಡಿ ಹಂತದಿಂದಲೇ ಪುಟಾಣಿ ಮಕ್ಕಳಿಗೆ ಸಿಗಲಿದೆ ವ್ಯವಸ್ಥಿತ ಶಿಕ್ಷಣ: ಡಿಸಿಎಂ

ಒಂದನೇ ತರಗತಿಯಿಂದಲ್ಲ, ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ವ್ಯವಸ್ಥಿತವಾದ ಶಿಕ್ಷಣ ನೀಡಬೇಕಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಇದೆಲ್ಲ ರಾಜ್ಯದಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಉನ್ನತ ಶಿಕ್ಷಣ...

Read moreDetails

ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ; ಸ್ವಾಮಿ ಪ್ರಸಾದವನ್ನು ಅಂಚೆ ಮೂಲಕವೂ ತರಿಸಿಕೊಳ್ಳಬಹುದು

ಪ್ರಸಿದ್ಧ ಶಬರಿಮಲೆ ದೇವಳದ ಪ್ರಸಾದವನ್ನು ಭಕ್ತರು ಈಗ ಮನೆಗೇ ತರಿಸಿಕೊಳ್ಳಬಹುದು. ಅದೂ ಅಂಚೆಯ ಮೂಲಕ.

Read moreDetails

150 ಐಟಿಐ ಉನ್ನತೀಕರಣ; ಟಾಟಾ ಟೆಕ್ನಾಲಜೀಸ್ ಸೇರಿ ಖಾಸಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿ

ರಾಜ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸುವ ಹಾಗೂ ಆ ಮೂಲಕ ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಪುಣೆಯ ಟಾಟಾ ಟೆಕ್ನಾಲಜೀಸ್ ಜತೆ...

Read moreDetails
Page 237 of 256 1 … 236 237 238 … 256

Recommended

error: Content is protected !!