NEWS & VIEWS

ಡಿಜೆ ಹಳ್ಳಿ ಮತಾಂಧತೆಗೆ ಮದ್ದರೆಯಲೇಬೇಕು; ಈಗಲ್ಲದಿದ್ದರೆ ಇನ್ನೆಂದೂ ಅಲ್ಲ..

ಕಾಂಗ್ರೆಸ್‌ನ ಕಳೆದ 73 ವರ್ಷಗಳ ತುಷ್ಟೀಕರಣ ನೀತಿಯ ವಿಷ ಫಲವನ್ನು ಇವತ್ತು ಇಡೀ ದೇಶ ಉಣ್ಣಬೇಕಾಗಿಬಂದಿರುವುದು ದೊಡ್ಡ ದುರಂತ. ಬೆಂಗಳೂರಲ್ಲಿ ಕೆಜಿ ಹಳ್ಳಿ, ಡಿಜಿ ಹಳ್ಳಿ, ಪಾದರಾಯನಪುರ,...

Read moreDetails

ಅಕ್ಟೋಬರ್’ನಿಂದ ಪದವಿ ತರಗತಿ ಆರಂಭ

ಬೆಂಗಳೂರು: ಸೆಪ್ಟೆಂಬರ್‌ 1ರಿಂದಲೇ 2020ನೇ ಸಾಲಿನ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್‌ಲೈನ್‌ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್‌ನಿಂದ ನೇರ (ಆಫ್‌ಲೈನ್‌) ತರಗತಿಗಳು ಶುರುವಾಗಲಿವೆ....

Read moreDetails

ನೆರೆ ಸಮೀಕ್ಷೆ ಮಾಡಿದ ಸಿಎಂ; ಜತೆಯಲ್ಲೇ ಕೃಷ್ಣೆಗೂ ಪೂಜೆ

ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೋಮವಾರ ವಿವಿಧ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರಲ್ಲದೆ, ಆ ಭಾಗದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ...

Read moreDetails

ಪಠ್ಯದಲ್ಲೇ ಬರುತ್ತಂತೆ ಕೌಶಲ್ಯ ತರಬೇತಿ; ಓದು ಮುಗಿದ ಮೇಲೆ ಕೆಲಸವೇ ಹುಡುಕಿಕೊಂಡು ಬರುತ್ತದೆ!!

ಬೆಂಗಳೂರು: ರಾಜ್ಯದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿ ಹಾಗೂ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಪಠ್ಯದಲ್ಲಿಯೇ ಕೌಶಲ್ಯ ತರಬೇತಿ ವಿಷಯವನ್ನು ಸೇರಿಸಲು ರಾಜ್ಯ...

Read moreDetails

ಹೊಸ ಬ್ಯಾಂಕೂ, ಹೊಸ ಕೆರನ್ಸಿ.. ಚೆನ್ನಾ…ಗಿದೆ!! ಆಹಾ! ನಿತ್ಯಾನಂದ!!

ಬೆಂಗಳೂರು: ಅತ್ಯಾಚಾರ, ಅಪಹರಣ ಸೇರಿದಂತೆ ಹಲವಾರು ಕೇಸುಗಳಲ್ಲಿ ಸಿಕ್ಕಿಹಾಕಿಕೊಂಡು ಬೆಂಗಳೂರಿನ ಬಿಡದಿ ಏನು? ಭಾರತದಿಂದಲೇ ಕಾಲ್ಕಿತ್ತಿರುವ ನಿತ್ಯಾನಂದ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.

Read moreDetails

ಗೆದ್ದ ಸಿಇಟಿ; ಗೌರಿ-ಗಣೇಶ ಸಂಭ್ರಮದ ನಡುವೆ ರಿಸಲ್ಟೋಲ್ಲಾಸ

ಬೆಂಗಳೂರು: ಸಿಇಟಿ ಕಾರಣಕ್ಕೆ ಕರ್ನಾಟಕ ಇಡೀ ದೇಶದಲ್ಲಿಯೇ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಕೋವಿಡ್ ಮಾರಿಗೆ ಹೆದರಿ ಇಂಥ ಪರೀಕ್ಷೆಗಳನ್ನು ನಡೆಸಲಾಗದೇ ಕೈಚೆಲ್ಲಿದ್ದ ಹಲವು ರಾಜ್ಯಗಳ ಮುಂದೆ ಕರ್ನಾಟಕ...

Read moreDetails

ಸಿಇಟಿ ರಿಸಲ್ಟ್ ಬೇಕೆ? ಇಲ್ಲಿ ನೋಡಿ, ಕ್ಲಿಕ್ ಮಾಡಿ

ಬೆಂಗಳೂರು: ಬಹನಿರೀಕ್ಷಿತ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದ್ದು, ಈ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್​ಸೈಟ್​ cetonline.karnataka.gov.in/kea ದಲ್ಲಿ...

Read moreDetails

ಶಾಪಿಂಗ್ ಮಾಡಲ್ಲ; ಹಬ್ಬ ಏನಿದ್ರೂ ಸಿಂಪಲ್ ಎಂದ ಸಿಟಿಜನ

ಕೋವಿಡ್‌ ಹೊಡೆತಕ್ಕೆ ಜನ ಹೈರಾಣಾಗಾಗಿದ್ದಾರೆ. ಅದರಲ್ಲೂ ವರ್ಕಿಂಗ್‌ ಕ್ಲಾಸ್‌ ಚಿತ್ರಾನ್ನವಾಗಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ, ಇನ್ನಷ್ಟು ಉದ್ಯೋಗಿಗಳಿಗೆ ಅರೆ ಸಂಬಳವೇ ಗತಿಯಾಗಿದೆ. ಹೀಗಾಗಿ ಮಹಿಳೆಯರು ಸರಳ ಹಬ್ಬಕ್ಕೆ...

Read moreDetails

ಕೈಗಾರಿಕೆಗಳಲ್ಲಿ ಹೂಡಿಕೆ; ಕೋಲಾರ, ಚಿಕ್ಕಬಳ್ಳಾಪುರಕ್ಕೆ ಜಾಕ್’ಪಾಟ್

ಬೆಂಗಳೂರು: ಕೋವಿಡ್-‌19 ನಂತರ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಉತ್ಪಾದನಾ (ಇಎಸ್‌ಡಿಎಂ) ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಈ ಕ್ಷೇತ್ರದಲ್ಲಿ...

Read moreDetails
Page 246 of 252 1 245 246 247 252

Recommended

error: Content is protected !!