Tag: bagepalli

ಬಾಗೇಪಲ್ಲಿಯಲ್ಲಿ ಎಚ್ಐವಿ ಸೋಂಕಿತರಿಗೆ ದಿನಸಿ ಕಿಟ್ ವಿತರಣೆ

ಬಾಗೇಪಲ್ಲಿಯಲ್ಲಿ ಎಚ್ಐವಿ ಸೋಂಕಿತರಿಗೆ ದಿನಸಿ ಕಿಟ್ ವಿತರಣೆ

ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ನಮ್ಮತನ ನಾವು ಕಾಪಾಡಿಕೊಳ್ಳಬೇಕು. ಯಾರ ಬಗ್ಗೆಯೂ ಕೀಳರಿಮೆ ಬೇಡ ಎಂದು ಬಾಗೇಪಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಿ.ಎನ್ ಸತ್ಯನಾರಾಯಣರೆಡ್ಡಿ ಕಿವಿಮಾತು ಹೇಳಿದರು.

ಬೆಂಕಿಯಲ್ಲಿ ಸುಟ್ಟುಹೋದ ನೋಟಿನ ಕಂತೆಗಳು; ಬಾಗೇಪಲ್ಲಿ ವ್ಯಾಪಾರಿ ಮಳಿಗೆಯಲ್ಲಿ ವಿದ್ಯುತ್ ದುರಂತ

ಬೆಂಕಿಯಲ್ಲಿ ಸುಟ್ಟುಹೋದ ನೋಟಿನ ಕಂತೆಗಳು; ಬಾಗೇಪಲ್ಲಿ ವ್ಯಾಪಾರಿ ಮಳಿಗೆಯಲ್ಲಿ ವಿದ್ಯುತ್ ದುರಂತ

ಬಾಗೇಪಲ್ಲಿ ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಡಿವಿಜಿ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಪ್ರಾವಿಜನ್‌ ಸ್ಟೋರ್‌ನಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಮಳಿಗೆಯಲ್ಲಿದ್ದ ...

ಬಾಗೇಪಲ್ಲಿ ನಂತರ ಗುಡಿಬಂಡೆಯಲ್ಲಿ ನಾಳೆ ಶಾಸಕರಿಂದ 35,000 ಫುಡ್‌ ಕಿಟ್‌ ವಿತರಣೆ

ಬಾಗೇಪಲ್ಲಿ ನಂತರ ಗುಡಿಬಂಡೆಯಲ್ಲಿ ನಾಳೆ ಶಾಸಕರಿಂದ 35,000 ಫುಡ್‌ ಕಿಟ್‌ ವಿತರಣೆ

ಈಗಾಗಲೇ ಬಾಗೇಪಲ್ಲಿಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ 81 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಗುಡಿಬಂಡೆ ತಾಲೂಕಿನಲ್ಲಿಯೂ 35,000 ಆಹಾರ ಕಿಟ್‌ಗಳನ್ನು ...

ಅಬ್ಬರದ ಮಳೆ ನಡುವೆ ಡಿಕೆಶಿ ಭಾಷಣ; ಕನಕಪುರ ಬಂಡೆಗೆ ಕೊಡೆ ಹಿಡಿದು ರಕ್ಷಣೆ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಅಬ್ಬರದ ಮಳೆ ನಡುವೆ ಡಿಕೆಶಿ ಭಾಷಣ; ಕನಕಪುರ ಬಂಡೆಗೆ ಕೊಡೆ ಹಿಡಿದು ರಕ್ಷಣೆ ಕೊಟ್ಟ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ ಪಟ್ಟಣದಲ್ಲಿ ಶಾಸಕ ಎಸ್.ಎನ್‌.ಸುಬ್ಬಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಫುಡ್‌ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ದೃಶ್ಯವೊಂದು ಎಲ್ಲರ ಗಮನ ಸೆಳೆಯಿತು. ಅದೇನಂತೀರಾ… ಮುಂದೆ ಓದಿ

ದೇವರೆಡ್ಡಿಪಲ್ಲಿ ಗ್ರಾಮಕ್ಕೆ ಡಿಕೆಶಿ ಭೇಟಿ; ಕೋವಿಡ್‌ನಿಂದ ಮೃತಪಟ್ಟ ಮುಖಂಡ ನಾಗಿರೆಡ್ಡಿ ಕುಟುಂಬಕ್ಕೆ ಸಾಂತ್ವನ

ದೇವರೆಡ್ಡಿಪಲ್ಲಿ ಗ್ರಾಮಕ್ಕೆ ಡಿಕೆಶಿ ಭೇಟಿ; ಕೋವಿಡ್‌ನಿಂದ ಮೃತಪಟ್ಟ ಮುಖಂಡ ನಾಗಿರೆಡ್ಡಿ ಕುಟುಂಬಕ್ಕೆ ಸಾಂತ್ವನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬುಧವಾರ ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮಕ್ಕೆ ಬೇಟಿ ನೀಡಿ ಕೋವಿಡ್ ಸೊಂಕಿನಿದ ಮೃತಪಟ್ಟಿದ್ದ ಕಾಂಗ್ರೆಸ್ ಮುಖಂಡ ಡಿ.ಎನ್.ನಾಗಿರೆಡ್ಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸರಕಾರದ ಕೆಲಸ ಕಾಂಗ್ರೆಸ್ ಮಾಡುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುವುದೇ ಪಕ್ಷದ ಸಿದ್ದಾಂತ ಎಂದ ಡಿ.ಕೆ.ಶಿವಕುಮಾರ್

ಸರಕಾರದ ಕೆಲಸ ಕಾಂಗ್ರೆಸ್ ಮಾಡುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುವುದೇ ಪಕ್ಷದ ಸಿದ್ದಾಂತ ಎಂದ ಡಿ.ಕೆ.ಶಿವಕುಮಾರ್

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ 81,000 ಫುಡ್‌ ಕಿಟ್‌ ವಿತರಣೆಗೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿಕೆಶಿ

5000 ವರ್ಷದ ಬಾಗೇಪಲ್ಲಿ ಪಟ್ಟಣ ಭಾಗ್ಯನಗರ ಆಗಬೇಕು ಎಂದರೆ ಹೇಗೆ? ಹೆಸರಷ್ಟೇ ಬದಲಿಸಿಬಿಟ್ಟರೆ ಸಾಕೆ?

ಗುಮ್ಮನಾಯಕನ ಪಾಳ್ಯದ ಮೇಲೆ ಟಿಪ್ಪು ಪೈಶಾಚಿಕ ದಾಳಿ; ಸುಲ್ತಾನನ ಆಕ್ರಮಣಕ್ಕೆ ಮುನ್ನ ಪಾಳೇಯಗಾರರು ಸಂಪತ್ತು ಸಾಗಿಸಿದ್ದು ಎಲ್ಲಿಗೆ?

ಕೋಟೆಗಳ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಕೋಟೆಗಳ ಕಥೆಗಳನ್ನು ಈಗಾಗಲೇ ಸಿಕೆನ್ಯೂಸ್‌ ನೌ ನಲ್ಲಿ ಓದಿದ್ದೀರಿ. ಆದರೆ, ಕರ್ನಾಟಕ-ಅಂಧ್ರದ ಗಡಿಯಲ್ಲಿರುವ ಗುಮ್ಮನಾಯಕನ ಪಾಳ್ಯದ ಮೇಲೆ ಟಿಪ್ಪು ಸುಲ್ತಾನ್‌ ...

Page 9 of 15 1 8 9 10 15

Recommended

error: Content is protected !!