Tag: Bengaluru

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಎರಡನೇ ಅತ್ಯುನ್ನತ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ಸೊರಬದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಎರಡನೇ ಅತ್ಯುನ್ನತ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ಸೊರಬದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಎರಡನೇ ಅತ್ಯುನ್ನತ ಸ್ಥಾನವಾದ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ.

ಕೋವಿಡ್ ಕೆಸರು; ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪಂಚಪ್ರಶ್ನೆ ಹಾಕಿದ ಎಚ್ಡಿಕೆ

ಸರಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್‌ಗೆ ಎಲ್ಲಿಂದ ಲಸಿಕೆ ತರುವುದು? ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್‌ ದಾಳಿ

ಕೊರೊನಾ ನಿರ್ವಹಣೆಗಾಗಿ 5,372 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಹೇಳಿರುವ ಬಿಎಸ್‍ವೈ ಅವರು ಮಾಡಿರುವ ಖರ್ಚಿನ ವಿವರ ತಿಳಿಸಿಲ್ಲ.

ಮಹಾ ಶಿವರಾತ್ರಿ ಪುಣ್ಯಸ್ಮರಣೆ: ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ ಮಾತ್ರ!  ಸರಳತೆಯ ಸಾಕಾರರೂಪ ಮಹಾಶಿವ

ಮಹಾ ಶಿವರಾತ್ರಿ ಪುಣ್ಯಸ್ಮರಣೆ: ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ, ಅಭಿಷೇಕ ಪ್ರಿಯ ಮಾತ್ರ! ಸರಳತೆಯ ಸಾಕಾರರೂಪ ಮಹಾಶಿವ

ಮಹಾಶಿವನ ಬಗ್ಗೆ ಎಷ್ಟು ಹೇಳಿದರೂ ಸಾಲದು. ಶಿವತತ್ತ್ವವೂ ಅನುಗಾಲವೂ ಆದರ್ಶ. ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ ಪರಮಶಿವ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ...

ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ  ಮೇಲೆ ಏಕಕಾಲಕ್ಕೆ ದಾಳಿ

ಆದಾಯಕ್ಕೂ ಮೀರಿದ ಆಸ್ತಿ; ಎಸಿಬಿ ಖೆಡ್ಡಕ್ಕೆ ಬಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ನಿರ್ದೇಶಕ; ಕೋಲಾರದಲ್ಲೂ ಶೋಧ, ರಾಜ್ಯದಲ್ಲಿ 28 ಕಡೆ, 9 ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ

ಚಿಕ್ಕಬಳ್ಳಾಪುರ, ಕೋಲಾರ ಸೇರಿ ರಾಜ್ಯದ ಹ್ನನೊಂದು ಕಡೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ. ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಸರಕಾರಿ ಅಧಿಕಾರಿಗಳ ಮೇಲೆ ...

ಟೊಯೋಟ ಕಿರ್ಲೋಸ್ಕರ್‌ ಕಾರ್ಮಿಕರ ಬಿಕ್ಕಟ್ಟು ಶಮನ; 115 ದಿನಗಳ ಹಗ್ಗಜಗ್ಗಾಟ ಕೊನೆಗೂ ಸುಖಾಂತ್ಯ,  ಶುಕ್ರವಾರದೊಳಗೆ ಕೆಲಸಕ್ಕೆ ಹಾಜರಾಗಲು ಕಾರ್ಮಿಕರಿಗೆ ಡೆಡ್‌ಲೈನ್
ರಾಜ್ಯದ ಮೂಲಭೂತ ಸೌಕರ್ಯ ಸ್ಥಿತಿಗತಿ ಬಗ್ಗೆ  ಶ್ವೇತಪತ್ರ; ಪ್ರತಿಹಳ್ಳಿಗೂ ಹೈಸ್ಪೀಡ್‌ ಇಂಟರ್‌ನೆಟ್‌, 24×7 ವಿದ್ಯುತ್‌ ಗುಣಮಟ್ಟದ ಪೂರೈಕೆ, ಬೆಂಗಳೂರು ನಗರದ ಹೊರಗೂ ಐಟಿ ಕ್ಷೇತ್ರ ಬೆಳವಣಿಗೆಗೆ ಸ್ಪಷ್ಟ ಮುನ್ನುಡಿ

ರಾಜ್ಯದ ಮೂಲಭೂತ ಸೌಕರ್ಯ ಸ್ಥಿತಿಗತಿ ಬಗ್ಗೆ ಶ್ವೇತಪತ್ರ; ಪ್ರತಿಹಳ್ಳಿಗೂ ಹೈಸ್ಪೀಡ್‌ ಇಂಟರ್‌ನೆಟ್‌, 24×7 ವಿದ್ಯುತ್‌ ಗುಣಮಟ್ಟದ ಪೂರೈಕೆ, ಬೆಂಗಳೂರು ನಗರದ ಹೊರಗೂ ಐಟಿ ಕ್ಷೇತ್ರ ಬೆಳವಣಿಗೆಗೆ ಸ್ಪಷ್ಟ ಮುನ್ನುಡಿ

ಡಿಜಿಟಲ್‌ ಎಕಾನಮಿ ಮಿಷನ್‌ ಹಾಗೂ ಬಿಯಾಂಡ್‌ ಬೆಂಗಳೂರು (ಬೆಂಗಳೂರು ವ್ಯಾಪ್ತಿಯಾಚೆ) ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಮೂಲಸೌಕರ್ಯಗಳ ವಸ್ತುಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಾಗುವುದು.

ಮಾನಸಿಕ ನೆಮ್ಮದಿಗಾಗಿ ಮಾಡಬೇಕಾದ್ದೇನು? ಇಚ್ಛಾಶಕ್ತಿ, ಕ್ರಿಯಾಶಕ್ತಿಗಳಿಂದ ಸಿಗುವುದೇನು? ಸಂತೋಷ ಸಿಗಬೇಕಿದ್ದರೆ ಮಾರ್ಗ ಯಾವುದು? ಸಿಲಿಕಾನ್‌ ಸಿಟಿಯಲ್ಲೊಂದು ಆಪ್ತ ಮಾತುಕತೆ

ಮಾನಸಿಕ ನೆಮ್ಮದಿಗಾಗಿ ಮಾಡಬೇಕಾದ್ದೇನು? ಇಚ್ಛಾಶಕ್ತಿ, ಕ್ರಿಯಾಶಕ್ತಿಗಳಿಂದ ಸಿಗುವುದೇನು? ಸಂತೋಷ ಸಿಗಬೇಕಿದ್ದರೆ ಮಾರ್ಗ ಯಾವುದು? ಸಿಲಿಕಾನ್‌ ಸಿಟಿಯಲ್ಲೊಂದು ಆಪ್ತ ಮಾತುಕತೆ

ಸರಳ ಜೀವನ, ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿಯೇ ಸಿಗುವುದನ್ನು ಅನುಭವಿಸುವ ಮೂಲಕ ನಾವು ಸಂತೋಷವಾಗಿರಬೇಕು ಎಂದು ಇನ್ಫೋಸಿಸ್‌ ಪ್ರಿನ್ಸಿಪಲ್‌ ಕನ್ಸಲ್ಟೆಂಟ್‌ ವೀಣಾ ಶಿವಣ್ಣ ಹೇಳಿದರು.

ಎಲ್ಲಿಗೆ ಬೇಕಾದರೂ ಸುಲಭವಾಗಿ ಶಿಫ್ಟ್‌ ಮಾಡಬಹುದಾದ ಅತ್ಯಾಧುನಿಕ ಮಾಡ್ಯೂಲರ್‌ ಐಸಿಯು ಜನರಿಗೆ ಮುಕ್ತಗೊಳಿಸಿದ ಸಿಎಂ; ದೇಶದಲ್ಲೇ ಮೊದಲು, ಹೆಲ್ತ್‌ ಎಮರ್ಜೆನ್ಸಿ ಸಮಯದಲ್ಲಿ ಪರಿಣಾಮಕಾರಿ

ಎಲ್ಲಿಗೆ ಬೇಕಾದರೂ ಸುಲಭವಾಗಿ ಶಿಫ್ಟ್‌ ಮಾಡಬಹುದಾದ ಅತ್ಯಾಧುನಿಕ ಮಾಡ್ಯೂಲರ್‌ ಐಸಿಯು ಜನರಿಗೆ ಮುಕ್ತಗೊಳಿಸಿದ ಸಿಎಂ; ದೇಶದಲ್ಲೇ ಮೊದಲು, ಹೆಲ್ತ್‌ ಎಮರ್ಜೆನ್ಸಿ ಸಮಯದಲ್ಲಿ ಪರಿಣಾಮಕಾರಿ

ಕೋವಿಡ್‌ನಂಥ ಸಂಕಷ್ಟ ಪರಿಸ್ಥಿತಿಯೂ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಬಳಕೆ ಮಾಡಬಲ್ಲ ಅತ್ಯಾಧುನಿಕ ಮಾಡ್ಯೂಲರ್‌ ಐಸಿಯು ಘಟಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಲೋಕಾರ್ಪಣೆ ಮಾಡಿದರು.

ಕೊರೊನಾ ವಾರಿಯರ್ ಗೆ ಮಿಡಿದ ಸುಧಾಕರ್ ಡಾಕ್ಟರ್ ; ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೆರವು

ಜನವರಿ ಅಥವಾ ಫೆಬ್ರವರಿಯಲ್ಲಿ ಕೋವಿಡ್ 2ನೇ ಅಲೆ; ಚಳಿಗಾಲದ 45 ದಿನ ತುಂಬಾ ಎಚ್ಚರವಾಗಿರಿ ಎಂದ ಡಾಕ್ಟರ್‌

ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಬರುವ ಸಾಧ್ಯತೆ ಇದ್ದು, ಡಿಸೆಂಬರ್ 20ರಿಂದ ಜನವರಿ 2 ರವರೆಗೆ 15 ದಿನಗಳ ಕಾಲ ತೀವ್ರ ಎಚ್ಚರಿಕೆ ...

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಸರ್ವಸಿದ್ಧತೆ: ರಾಜ್ಯಾದ್ಯಂತ 29,451 ಕೇಂದ್ರ

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ತಯಾರಿ; ಕೊವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಸಿಎಂ ಚಾಲನೆ

ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಲಿದ್ದು, ಲಸಿಕೆ ವಿತರಣೆಗೆ ಎಲ್ಲ ಬಗೆಯ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Page 14 of 16 1 13 14 15 16

Recommended

error: Content is protected !!